ಕೊಡಗು

ಸುಳ್ಯ ನಗರಕ್ಕೂ ಎಗ್ಗಿಲ್ಲದೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು..! ಈಗ ನಗರದ ಕೃಷಿಕರಿಗೂ ಆನೆ ಕಾಟ

ನ್ಯೂಸ್ ನಾಟೌಟ್: ಕಾಡಾನೆಗಳ ದಾಳಿ ಹಳ್ಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ಕಾಡಾನೆಗಳ ಹಿಂಡು ನಗರ ಪ್ರದೇಶದ ಕೃಷಿಕರ ಜಮೀನಿನತ್ತಲೂ ಎಗ್ಗಿಲ್ಲದೆ ದಾಳಿ ಮಾಡುವುದಕ್ಕೆ ಆರಂಭಿಸಿದೆ. ಸುಳ್ಯ...

Read more

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ತಲೆ ಕಡಿದು ಕೊಂದವ ಅರೆಸ್ಟ್, ಬಾಲಕಿಯ ರುಂಡಕ್ಕಾಗಿ ಪೊಲೀಸರ ಹುಡುಕಾಟ

ನ್ಯೂಸ್ ನಾಟೌಟ್: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಹದಿನಾರು ವರ್ಷದ ಬಾಲಕಿಯ ತಲೆಯನ್ನು ಕಡಿದು ರುಂಡ ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗಿನ...

Read more

ಗೂನಡ್ಕ: ಬೆತ್ತಲೆಯಾಗಿ ರಸ್ತೆಯಲ್ಲೆಲ್ಲ ಓಡಾಡಿದವನ ಲಾರಿ ಹತ್ತಿಸಿ ಕಳಿಸಿದ್ರು, ಹಣ, ಊಟ ಕೊಟ್ಟು ಮಾನವೀಯತೆ ಮೆರೆದ ಕಲ್ಲುಗುಂಡಿ ಪೊಲೀಸ್..!

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಗೂನಡ್ಕ ಎಂಬಲ್ಲಿ ಭಾನುವಾರ (ಮೇ5) ಸಂಜೆ ಬೆತ್ತಲೆಯಾಗಿ ರಸ್ತೆಯಲ್ಲೆಲ್ಲ ಓಡಾಡಿದವನನ್ನು ಪೊಲೀಸರು ಲಾರಿ ಹತ್ತಿಸಿ ಮಡಿಕೇರಿ ಕಡೆಗೆ ಕಳಿಸಿರುವುದಾಗಿ...

Read more

ಸುಬ್ರಹ್ಮಣ್ಯದಲ್ಲಿ ಸಿಡಿಲಿನ ಹೊಡೆತಕ್ಕೆ ನಿಂತ ನವ ವಿವಾಹಿತನ ಉಸಿರು, ಮಡಿಕೇರಿಯ ಕೂಲಿ ಕಾರ್ಮಿಕನಿಗೂ ಗಂಭೀರ ಗಾಯ

ನ್ಯೂಸ್ ನಾಟೌಟ್: ಕೆಲವು ಸಲ ಬದುಕಿನ ಕಥೆ ಹೇಗೆ ಬೇಕಾದರೂ ಮುಗಿಯಬಹುದು. ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಮದುವೆಯಾಗಿ ಬದುಕಿನ ಬಗ್ಗೆ ಸಾವಿರ ಕನಸು ಕಟ್ಟಿಕೊಂಡಿದ್ದ ಕಡಬ...

Read more

ಗಡಿಕಲ್ಲಿನಲ್ಲೊಂದು ಸೊಂಟ ಮುರಿದ ವಿದ್ಯುತ್ ಕಂಬ..! ಮಕ್ಕಳು, ಸಾರ್ವಜನಿಕರ ಜೀವ ರಕ್ಷಿಸುವಂತೆ ಮನವಿ

ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಗಡಿ ಭಾಗದಲ್ಲಿರುವ ಗಡಿಕಲ್ಲು -ಆಲಡ್ಕ ರಸ್ತೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಸೊಂಟ ಮುರಿದ ಸ್ಥಿತಿಯಲ್ಲಿ ನಿಂತುಕೊಂಡಿದೆ. ಯಾವುದೇ ಸಂದರ್ಭದಲ್ಲಿ ನೆಲಕ್ಕುರುಳುವ...

Read more

ಮಡಿಕೇರಿ: ದರ್ಶನ್ ಸುಳ್ಯ ಜಿಲ್ಲಾ ಪಂಚಾಯತ್ ಲೆಕ್ಕ ಸಹಾಯಕರಾಗಿ ನೇಮಕ, ‘ರವಿಕೆ ಪ್ರಸಂಗ’ ಸಿನಿಮಾದಲ್ಲಿ ನಟಿಸಿದ್ದ ಯುವಕ

ನ್ಯೂಸ್ ನಾಟೌಟ್: ಜಿಲ್ಲಾ ಪಂಚಾಯತ್ ಉಪ-ವಿಭಾಗ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ದರ್ಶನ್ ಸುಳ್ಯ ಮಡಿಕೇರಿಯಲ್ಲಿ ನೇಮಕಗೊಂಡಿದ್ದಾರೆ ಎಂದು ವರದಿ ತಿಳಿಸಿದೆ....

Read more

ಸಂಪಾಜೆ: ಕಲ್ಲುಗುಂಡಿಯ ಬಂಗ್ಲೆಗುಡ್ಡೆಯಲ್ಲಿ ಬೆಂಕಿ ಅವಘಡ, ಧಗಧಗನೆ ಹೊತ್ತಿ ಉರಿದ ಸಸ್ಯ ಸಂಪತ್ತು

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾನದ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಡಿಗೆ ಹಬ್ಬಿಕೊಂಡ ಬೆಂಕಿ ಕೆನ್ನಾಲಿಗೆಯನ್ನು...

Read more

ಮಡಿಕೇರಿ: ಈಜಲು ಹಾರಂಗಿ ಹಿನ್ನೀರಿನಲ್ಲಿ ಇಳಿದವನ ಕಾಲಿಗೆ ಸಿಲುಕಿಕೊಂಡಿತು ಮೀನಿನ ಬಲೆ..! ಬಲೆಗೆ ಬಿದ್ದ ಮೀನಿನಂತೆ ವಿಲವಿಲ ಒದ್ದಾಡಿ ಪ್ರಾಣಬಿಟ್ಟ..!

ನ್ಯೂಸ್ ನಾಟೌಟ್: ಈಗೀಗ ಭಾರಿ ಸೆಕೆ. ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾನೆ. ನೀರಿಗೆ ಇಳಿದವನೆ ಹಾಯಾಗಿ ಈಜಾಡಲು ಶುರು ಮಾಡಿದ್ದಾನೆ. ಆದರೆ ವಿಧಿಯಾಟ ಬೇರೆಯೇ...

Read more

ಮಡಿಕೇರಿ:ಹಾಡಹಗಲಿನಲ್ಲಿಯೇ ರಸ್ತೆಯಲ್ಲೇ ಸಂಚರಿಸುತ್ತಿರುವ ಕಾಡಾನೆಗಳು,ಕಾಡಿಗೆ ಓಡಿಸಿದರೂ ರಸ್ತೆಯತ್ತ ಹೆಜ್ಜೆಯಿಡುತ್ತಿರುವ ಸಲಗ!

ನ್ಯೂಸ್‌ ನಾಟೌಟ್‌ :ಮಡಿಕೇರಿ ಸಮೀಪದ ಸೋಮವಾರ ಪೇಟೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿ ಎರಡು ಕಾಡಾನೆಗಳು ಹಾಡ ಹಗಲಿನಲ್ಲಿಯೇ ಸಂಚರಿಸುತ್ತಿರುವ ಬಗ್ಗೆ...

Read more