ಸುಳ್ಯ

ಬೆಳ್ಳಾರೆ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ..! ಸ್ಥಳಕ್ಕೆ ತೆರಳಿದ ಪೊಲೀಸರು

ನ್ಯೂಸ್ ನಾಟೌಟ್: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಾರಿನಲ್ಲಿ ಸುಳ್ಯದ ವಿದ್ಯಾರ್ಥಿಯೊಬ್ಬ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ನೆಟ್ಟಾರು ನಿವಾಸಿ ಚರಣ್ ಎಂದು ಗುರುತಿಸಲಾಗಿದೆ....

Read more

ಅರಂಬೂರು: ಅಪರಿಚಿತ ವ್ಯಕ್ತಿ ಬಸ್ ಸ್ಟ್ಯಾಂಡ್ ಬಳಿ ಸಾವು, ಈತನ ಮನೆಯವರಿಗೆ ವಿಷಯ ಮುಟ್ಟಿಸುವಿರಾ..?

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅರಂಬೂರು ಬಳಿಯ ಬಸ್ಟ್ ಸ್ಟ್ಯಾಂಡ್ ಹತ್ತಿರ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಅರಂಬೂರು ಬಸ್ ಸ್ಟ್ಯಾಂಡ್...

Read more

ದೊಡ್ಡಡ್ಕ: ಮೇ17ರಿಂದ ಶ್ರೀದುರ್ಗಾದೇವಿ ಜಾತ್ರೋತ್ಸವ, ಸಂಭ್ರಮದ ಕಾರ್ಯಕ್ರಮಕ್ಕೆ ಸಿದ್ಧತೆ

ನ್ಯೂಸ್ ನಾಟೌಟ್: ಶ್ರೀದುರ್ಗಾದೇವಿ ದೇವಸ್ಥಾನ ಜಾತ್ರೋತ್ಸವ ಸಂಪಾಜೆಯ ಗೂನಡ್ಕ ಸಮೀಪದ ದೊಡ್ಡಡ್ಕದಲ್ಲಿ ಮೇ 17ರಿಂದ ಆರಂಭವಾಗಿ ಒಟ್ಟು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಮೇ17ರಂದು ಶುಕ್ರವಾರ...

Read more

ಸುಳ್ಯ: ಪರಿವಾರಕಾನ ಬಳಿ ಮರ ಬಿದ್ದು ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

ನ್ಯೂಸ್ ನಾಟೌಟ್ : ಸುಳ್ಯದ ಪರಿವಾರಕಾನ ಬಳಿ ಉಡುಪಿ ಗಾರ್ಡನ್ ಹತ್ತಿರ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದಿರುವ ಘಟನೆ ಇದೀಗ ನಡೆದಿದೆ. ಮರ ಬಿದ್ದಿರುವುದರಿಂದ...

Read more

ಕಲ್ಲುಗುಂಡಿಯಲ್ಲಿ ಕಳ್ಳರ ಕೈ ಚಳಕ..! ನಗದು ದೋಚಿ ಪರಾರಿ

ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇರಿಸಿರುವುದರ ಹೊರತಾಗಿಯೂ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇರುವುದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ. ದಕ್ಷಿಣ ಕನ್ನಡ...

Read more

ಆನೆಗುಂಡಿ: ಮಿನಿ ಲಾರಿ-ದೋಸ್ತ್ ನಡುವೆ ಡಿಕ್ಕಿ, ಎರಡೂ ವಾಹನಗಳು ಜಖಂ

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಆನೆಗುಂಡಿ ಚೆಡಾವಿನ ಬಳಿ ಲಾರಿ ಹಾಗೂ ದೋಸ್ತ್ ವಾಹನದ ನಡುವೆ ಅಪಘಾತ ಸಂಭವಿಸಿದೆ.ಮೇ11ರ ಸಂಜೆ 6.30ಕ್ಕೆ ಸಂಜೆ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ...

Read more

ಅರಂಬೂರು: ಅಂಗಡಿಯೊಳಗೆ ನುಗ್ಗಿದ ಬೊಲೆರೊ ಜೀಪ್, ಚಾಲಕನ ನಿಯಂತ್ರಣ ತಪ್ಪಿ ಅವಘಡ

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅರಂಬೂರಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಅಂಗಡಿ ಕಟ್ಟಡಕ್ಕೆ ಇದೀಗ ಬೊಲೆರೊ ಜೀಪ್ ವೊಂದು ಡಿಕ್ಕಿ ಹೊಡೆದಿದೆ.ಡಿಕ್ಕಿ ರಭಸಕ್ಕೆ ಜೀಪ್ ಜಖಂಗೊಂಡಿದೆ. ಒಳಗಿದ್ದ ಪ್ರಯಾಣಿಕರು...

Read more

ಜಾಲ್ಸೂರು: ಕರೆಂಟ್ ಕಂಬಕ್ಕೆ ಗುದ್ದಿದ ಕಾರು, ತಡರಾತ್ರಿ ನಡೆದಿದ್ದ ಘಟನೆ

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಜಾಲ್ಸೂರು ಬಳಿ ತಡರಾತ್ರಿ ಕಾರು ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ ೨.೩೦ ರ ಸುಮಾರಿಗೆ...

Read more

ಭಾರಿ ಗುಡುಗು-ಸಿಡಿಲಿನೊಂದಿಗೆ ಸುಳ್ಯಕ್ಕೆ ತಂಪೆರೆದ ಮಳೆರಾಯ, ಬಹು ದಿನಗಳ ಬಳಿಕ ತಂಪಾದ ಇಳೆ

ನ್ಯೂಸ್ ನಾಟೌಟ್: ಸುಳ್ಯಕ್ಕೆ ಬಹು ದಿನಗಳ ನಂತರ ಮಳೆ ಆಗಮನವಾಗಿದೆ. ಭಾರಿ ಗುಡುಗು-ಸಿಡಿಲಿನೊಂದಿಗೆ ಇಂದು ಸಂಜೆ (ಮೇ೧೧) ಸುಳ್ಯ ನಗರದ ಹಾಗೂ ಸುತ್ತಮುತ್ತ ಮಳೆ ಸುರಿಯಿತು. ಇಡೀ...

Read more

ಸುಳ್ಯ ನಗರಕ್ಕೂ ಎಗ್ಗಿಲ್ಲದೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು..! ಈಗ ನಗರದ ಕೃಷಿಕರಿಗೂ ಆನೆ ಕಾಟ

ನ್ಯೂಸ್ ನಾಟೌಟ್: ಕಾಡಾನೆಗಳ ದಾಳಿ ಹಳ್ಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ಕಾಡಾನೆಗಳ ಹಿಂಡು ನಗರ ಪ್ರದೇಶದ ಕೃಷಿಕರ ಜಮೀನಿನತ್ತಲೂ ಎಗ್ಗಿಲ್ಲದೆ ದಾಳಿ ಮಾಡುವುದಕ್ಕೆ ಆರಂಭಿಸಿದೆ. ಸುಳ್ಯ...

Read more
Page 1 of 186 1 2 186