ಕ್ರೀಡೆ/ಸಿನಿಮಾ

ಸಿನಿಮಾದಲ್ಲಿ ನಟಿಸಲಿದ್ದಾರೆ ಡ್ರೋನ್‌ ಪ್ರತಾಪ್..! ಮೊದಲ ಚಿತ್ರದಲ್ಲೇ ಹೀರೋ ಆಗಿ ನಟನೆ

ನ್ಯೂಸ್ ನಾಟೌಟ್: ಬಿಗ್‌ ಬಾಸ್‌ ಸೀಸನ್‌ -10 ಮೂಲಕ ಖ್ಯಾತರಾದ ಡ್ರೋನ್‌ ಪ್ರತಾಪ್‌ (Drone Prathap) ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಪ್ರತಾಪ್‌ ತನ್ನ ಬುದ್ಧಿವಂತಿಕೆಯಿಂದ ಜನಮನ ಗೆದ್ದಿದ್ದರು. ಬಿಗ್‌...

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ, ಪತ್ನಿ ಸಮೇತ ದೇಗುಲದಲ್ಲಿ ಮಹಾಪೂಜೆ

ನ್ಯೂಸ್ ನಾಟೌಟ್: ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಂಗಳವಾರ(ನ.19) ಭೇಟಿ ನೀಡಿದ್ದರು. ಪತ್ನಿ ಸಮೇತ ದೇಗುಲಕ್ಕೆ ಆಗಮಿಸಿ ದೇವರಿಗೆ ಆಶ್ಲೇಷ...

ಸುಳ್ಯ: ನಾಳೆ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕೂಟ ಆಯೋಜನೆ, ಬೆಳಗ್ಗೆ 10 ಗಂಟೆಗೆ ಕೂಟಕ್ಕೆ ಚಾಲನೆ

ನ್ಯೂಸ್ ನಾಟೌಟ್: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ (ರಿ)ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ -ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕೂಟ ನ.12 ರಂದು ಬೆಳಗ್ಗೆ...

ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ 5 ಕೋಟಿ ರೂ. ಬೇಡಿಕೆ ಇಟ್ಟ ಆರೋಪಿ ಕರ್ನಾಟಕದಲ್ಲಿ ಪತ್ತೆ..! ಖಾನ್ ಬೆದರಿಕೆ ಪ್ರಕರಣಕ್ಕೆ ಹೊಸ ತಿರುವು..!

ನ್ಯೂಸ್ ನಾಟೌಟ್: ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಬೆದರಿಕೆ ಕರೆ ಮತ್ತು 5 ಕೋಟಿ ರೂಪಾಯಿ...

ವಿರಾಟ್‌ ಕೊಹ್ಲಿ ತಿನ್ನುವ ಊಟದ ಅಕ್ಕಿಗೆ ಕೆಜಿಗೆ 500ರೂ..! ಇದು ತಯಾರಾಗುವುದಾದ್ರೂ ಹೇಗೆ..?

ನ್ಯೂಸ್ ನಾಟೌಟ್: ಭಾರತ ಕ್ರಿಕೆಟರ್ ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ರನ್ ಮೆಷಿನ್ ಎಂದೇ ಖ್ಯಾತಿ ಪಡೆದ ವಿರಾಟ್...

ಕೆಟ್ಟ ಕಾಮೆಂಟ್‌ ಹಾಕೋರ ಜನ್ಮ ಜಾಲಾಡಿದ ನಿವೇದಿತಾ ಗೌಡ,ಐ ಡೋಂಟ್‌ ಕೇರ್, ಅದು ನಿಮ್ಮ ಸಂಸ್ಕಾರ ತೋರಿಸುತ್ತೆ ಎಂದ ನಟಿ

ನ್ಯೂಸ್‌ ನಾಟೌಟ್:ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿದ್ದಾರೆ. ಅವರ ಪರ್ಸನಲ್ ಲೈಫ್ ಕುರಿತಂತೆ ಅವರು ಆಗಾಗ ಪೋಸ್ಟ್ ಮಾಡ್ತಾನೆ ಇರುತ್ತಾರೆ. ಇದಕ್ಕೆ ಹಲವರು ನಾನಾ ತರಹದ ಕಾಮೆಂಟ್‌ ಗಳನ್ನು ಹಾಕುತ್ತಿದ್ದಾರೆ....

Actor Darshan ನಟ ದರ್ಶನ್​ಗೆ ಮಧ್ಯಂತರ ಜಾಮೀನು ಹಿನ್ನಲೆ ,ಪತ್ನಿ ವಿಜಯಲಕ್ಷ್ಮೀಯ ಇನ್​ಸ್ಟಾ ಪೋಸ್ಟ್​ ಭಾರಿ ವೈರಲ್!​ ಪೋಸ್ಟ್ ನಲ್ಲೇನಿದೆ?

ನ್ಯೂಸ್‌ ನಾಟೌಟ್‌ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ( Actor Darshan ) ​ಗೆ ಹೈಕೋರ್ಟ್​ ಇಂದು (ಅ.30)...

ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ,ವ್ಯಕ್ತಿಯೋರ್ವನಿಂದ 2 ಕೋಟಿಗೆ ಬೇಡಿಕೆ,ಯಾರೀತ?

ನ್ಯೂಸ್‌ ನಾಟೌಟ್‌:  ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವ್ಯಕ್ತಿಯೋರ್ವನಿಂದ ಜೀವ ಬೆದರಿಕೆ ಸಂದೇಶ ಬಂದಿದೆ. ಆತ 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ. ಸಲ್ಮಾನ್ ಖಾನ್...

ನಟ ದರ್ಶನ್‌ಗೆ ಆಪರೇಷನ್ ತಕ್ಷಣವೇ ಆಗಬೇಕಾಗಿದೆ-ಸಿ.ವಿ ನಾಗೇಶ್‌, ವಿಮ್ಸ್‌ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿ ಏನೇನಿದೆ?

ನ್ಯೂಸ್‌ ನಾಟೌಟ್‌ : ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಇದೀಗ ಬೆನ್ನು ನೋವಿನ ತೀವ್ರತೆ ಜಾಸ್ತಿಯಾಗಿದ್ದು, ಬೆಂಬಿಡದೆ ಕಾಡುತ್ತಿದೆ ಎಂದು ಹೇಳಲಾಗಿದ್ದು, ತುಂಬಾ ನೋವಿನಿಂದ ಬಳಲುತ್ತಿರುವ ದರ್ಶನ್ ಅವರು...

ಅಪ್ಪು ಅಗಲಿಕೆಗೆ ಇಂದಿಗೆ ಭರ್ತಿ 3 ವರ್ಷ, ಅಪ್ಪು ಸಮಾಧಿ ದರ್ಶನಕ್ಕೆ ಬರುವ ಅಭಿಮಾನಿಗಳಿಗಾಗಿ ಅನ್ನದಾನ

ನ್ಯೂಸ್‌ ನಾಟೌಟ್‌ : ಆ ದಿನವನ್ನು ಯಾರು ಮರೆಯಲಾರರು.ಇಡೀ ಕರ್ನಾಟಕವೇ ಶೋಕ ಸಾಗರದಲ್ಲಿ ಮುಳುಗಿತ್ತು.ನಗುವಿನ ಅರಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಇನ್ನಿಲ್ಲ ಅನ್ನೋ ಸುದ್ದಿ ಎಲ್ಲರಲ್ಲೂ ಕಣ್ಣೀರು ತರಿಸಿತ್ತು.ಇದೀಗ...