ಪುತ್ತೂರು

ಪುತ್ತೂರು: ನವವಿವಾಹಿತೆ ಹೃದಯಾಘಾತಕ್ಕೆ ಬಲಿ!

ನ್ಯೂಸ್‌ ನಾಟೌಟ್‌: ಹೃದಯಾಘಾತಕ್ಕೆ ನವವಿವಾಹಿತೆಯೊಬ್ಬರು ಬಲಿಯಾದ ಘಟನೆ ಪುತ್ತೂರಿನ ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ಪದಡ್ಕ ನಿವಾಸಿ ಪುಷ್ಪ(22) ಎಂದು ಗುರುತಿಸಲಾಗಿದೆ. ನವೆಂಬರ್ 7 ರಂದು ಮುಂಜಾನೆ ಎದೆನೋವು...

ಖಾಸಗಿ ಸುದ್ದಿ ಮಾಧ್ಯಮದ ಕಳಪೆ ವರದಿಗೆ ಸಿಡಿದೆದ್ದ ಒಕ್ಕಲಿಗ ಗೌಡ ಸಮುದಾಯ..! ಕರಾವಳಿ ಒಕ್ಕಲಿಗರ ಕೆರಳಿಸಿದ ಆ ಒಂದು ವಿಷಯ ಯಾವುದು ಗೊತ್ತೇ..?

ನ್ಯೂಸ್ ನಾಟೌಟ್: ಯಾವುದೇ ಸುದ್ದಿಯಾದರೂ ಅದರ ಸತ್ಯಾಸತ್ಯತೆಯನ್ನು ಅರಿತು ವಿಮರ್ಷಿಸುವ ಬುದ್ಧಿವಂತಿಕೆಯ ಕೌಶಲ್ಯದ ಬರವಣಿಗೆ ಹೊಂದಿರುವ ಪತ್ರಕರ್ತರೇ ಇಂದು ವಿರಳ. ಹೆಚ್ಚಿನವರು ಬರೆಯಲು ಬಾರದವರೇ ಪತ್ರಕರ್ತರಾಗಿ ಸಮಾಜದ ಕಣ್ಣಿಗೆ ದೊಡ್ಡವರಂತೆ ಕಾಣಿಸಿಕೊಳ್ಳುತ್ತಿರುವುದು...

ಪುತ್ತೂರು: ಅಡಿಕೆ ಕಳ್ಳರಿಂದ ಲಕ್ಷ – ಲಕ್ಷ ಮೌಲ್ಯದ ಸೊತ್ತು ವಶಕ್ಕೆ..! ಬಂಧನವಾದ ಆ ಖತರ್ನಾಕ್ ಕಳ್ಳರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಯಿಲಾದ ನವೀನ ಕುಮಾರ ರೈಯ ಹಳೆ ಮನೆಯ ಕೊಟ್ಟಿಗೆಯ ಮೇಲ್ಚಾವಣಿಯಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ...

ಪುತ್ತೂರು: Pixel Creatives ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ ನಿಧನ

ನ್ಯೂಸ್‌ ನಾಟೌಟ್‌: ಪುತ್ತೂರಿನ Pixel Creatives ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (32) ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದ್ದಾರೆ. ಎಲ್ಲರೊಂದಿಗೆ ಅನ್ಯೋನ್ಯದಿಂದಿದ್ದ ಪ್ರಶಾಂತ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿ ಮಂಗಳೂರಿನ...

ಪುತ್ತೂರು: ಚೈತ್ರ ಕುಂದಾಪುರ ಪ್ರಕರಣದ ಬೆನ್ನಲ್ಲೆ ಮತ್ತೊಂದು ಮಹಾವಂಚನೆ! ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ಡೀಲ್! ಈ ಬಗ್ಗೆ ಪುತ್ತಿಲ ಪರಿವಾರ ಹೇಳಿದ್ದೇನು..?

ನ್ಯೂಸ್ ನಾಟೌಟ್: ಉಡುಪಿಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ ಮಾಡಿ ಹಿಂದು ಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹವರ್ತಿಗಳು ಪೊಲೀಸ್ ಬಲೆಗೆ ಬಿದ್ದಿರುವುದು ದೊಡ್ಡ ಸುದ್ದಿಯಾಗಿತ್ತು....

ವಿಟ್ಲ: ಗೋವಿನ ಕಿವಿ, ಚರ್ಮ ಕತ್ತರಿಸಿ ರಸ್ತೆಗೆಸೆದು ವಿಕೃತಿ ಮೆರೆದ ದುಷ್ಕರ್ಮಿಗಳು..! ಸ್ಥಳದಲ್ಲಿ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರಿಂದ ತೀವ್ರ ಖಂಡನೆ

ನ್ಯೂಸ್ ನಾಟೌಟ್ : ತಾಯಿ ಎಂದು ಪೂಜಿಸುವ ಗೋವುಗಳ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಅನ್ನುವ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಗೋವಿನ ಕಿವಿ ಮತ್ತು ಚರ್ಚವನ್ನು ಕತ್ತರಿಸಿ ರಸ್ತೆಗೆ...

ಪುತ್ತೂರು, ಸುಳ್ಯ, ಮಡಿಕೇರಿಯ ಜನತೆಗೆ ಸಿಹಿ ಸುದ್ದಿ..! ಬಡವರ ಕನಸಿನ ಮನೆ ನಿರ್ಮಾಣ ಈಗ ಸುಲಭ, ಭರ್ಜರಿ ಬಹುಮಾನ ಗೆಲ್ಲುವ ಸುವರ್ಣಾವಕಾಶ

ನ್ಯೂಸ್ ನಾಟೌಟ್: ನಿಮ್ಮ ಕನಸನ್ನು ಈಡೇರಿಸಿಕೊಳ್ಳುವ ಕ್ಷಣ ಹತ್ತಿರಕ್ಕೆ ಬಂದಿದೆ. ಇದೀಗ ಅಚ್ಚುಮೆಚ್ಚಿನ ಕನಸಿನ ಮನೆ ಸೇರಿದಂತೆ ಲಕ್ಷಾಂತರ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು “ಬ್ರೈಟ್ ಭಾರತ್ ” ನಿಮಗೆ ನೀಡುತ್ತಿದೆ....

ಪುತ್ತೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣು,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ನ್ಯೂಸ್ ನಾಟೌಟ್ : ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯ ಬಳಿ ನಡೆದಿದೆ.ಕುರಿಯ ಸಮೀಪದ ಪಡ್ಪು ನಿವಾಸಿ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವೀಕ್ಷಿತ್ (17)...

ಪುತ್ತೂರು: ಅನಿತಾ ಬೀಡಿ ಸಂಸ್ಥೆ ಮಾಲೀಕನ ಮನೆ ಮೇಲೆ ಐಟಿ ದಾಳಿ..! ಸಾಲುಗಟ್ಟಿ ನಿಂತ ಸರ್ಕಾರಿ ವಾಹನಗಳು

ನ್ಯೂಸ್ ನಾಟೌಟ್: ಪುತ್ತೂರು ಸಮೀಪದ ಪೆರ್ನೆ ಬಳಿ ಬೀಡಿ ಕಂಪನಿಯ ಮಾಲೀಕರೊಬ್ಬರ ಮನೆಗೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳಿಂದ ದಾಳಿ ನಡೆದಿದೆ.ಮಂಗಳೂರು ಅನಿತಾ ಬೀಡಿ ಸಂಸ್ಥೆ ಪೆರ್ನೆಯಲ್ಲಿರುವ ಮಹಮ್ಮದ್ ಆಲಿ ಯಾನೆ...

ಶಾಲೆಯಿಂದ ಸೊತ್ತುಗಳನ್ನು ಕದಿಯುತ್ತಿದ್ದ ಕಳ್ಳ ಶಿಕ್ಷಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ..!,ಅಷ್ಟಕ್ಕೂ ಈತ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ನ್ಯೂಸ್ ನಾಟೌಟ್ :ಶಾಲಾ ಸೊತ್ತುಗಳನ್ನು ಕದಿಯುತ್ತಿದ್ದ ವ್ಯಕ್ತಿ ಶಿಕ್ಷಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ.ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಕೆಲ...