ಪುತ್ತೂರು

ಫೆ.11ರಂದು ಸುಳ್ಯ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ

ನ್ಯೂಸ್‌ನಾಟೌಟ್‌: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ವತಿಯಿಂದ ರಾಜ್ಯಾದ್ಯಂತ ಫೆ. 11ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದ್ದು,ಇದರ ಅಂಗವಾಗಿ ಸುಳ್ಯ ನ್ಯಾಯಾಲಯದಲ್ಲೂ ಅಂದು ಬೆಳಗ್ಗೆ 9.30ರಿಂದ ಸಂಜೆ...

ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಹೊಸ ಉಡುಪುಗಳ ಸಂಗ್ರಹ, ರಿಯಾಯಿತಿ ದರದಲ್ಲಿ ಮಾರಾಟ

ನ್ಯೂಸ್‌ನಾಟೌಟ್: ಮದುವೆ ವಸ್ತ್ರಗಳ ಅಪೂರ್ವ ಮಳಿಗೆಯಾದ ಸುಳ್ಯದ ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಹೊಸ ಕಲೆಕ್ಷನ್‌ಗಳ ವಿನೂತನ ಸಂಗ್ರಹ ನಿಮಗಾಗಿ ಕಾಯುತ್ತಿದೆ. ಪ್ರತಿ ಖರೀದಿಯಲ್ಲಿ ಶೇ. 10ರಷ್ಟು ರಿಯಾಯಿತಿಯೊಂದಿಗೆ ಮಾರಾಟ ನಡೆಯುತ್ತಿದ್ದು ಗ್ರಾಹಕರು ಇದೀಗ...

ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

ನ್ಯೂಸ್‌ನಾಟೌಟ್‌: ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಂತಡ್ಕದಲ್ಲಿ ರಹೀಂ ಶಾನ್‌ ಎಂಬವರ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಕುಟುಂಬದ ಸದಸ್ಯರು...

ಅಪೂರ್ವ ವಸ್ತ್ರಗಳ ಮಳಿಗೆ, ಕುಂಕುಂ ಫ್ಯಾಶನ್‌ಗೆ ಬಂದಿದೆ ಹೊಸ ಉಡುಪುಗಳ ಸಂಗ್ರಹ, ಇಂದೇ ಭೇಟಿ ಕೊಡಿ

ನ್ಯೂಸ್‌ನಾಟೌಟ್‌: ಜನಮೆಚ್ಚಿದ ಉಡುಗೆಗೆ ಪ್ರಖ್ಯಾತಿ ಪಡೆದುಕೊಂಡಿರುವ ಸುಳ್ಯದ ಹೃದಯಭಾಗದಲ್ಲಿರುವ ಪ್ರಮುಖ ವಸ್ತ್ರ ಮಳಿಗೆ ಕುಂಕುಂ ಫ್ಯಾಶನ್‌ನಲ್ಲಿ ಈಗ ನವೀನ ಉಡುಪುಗಳ ದೊಡ್ಡ ಸಂಗ್ರಹವೇ ಬಂದಿದೆ. ಕೈಗೆಟಕುವ ದರದಲ್ಲಿ ಬ್ರಾಂಡೆಡ್‌ ಬಟ್ಟೆಗಳು ಲಭ್ಯವಿದೆ....

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಮಾಹಿತಿ ಕಾರ್ಯಕ್ರಮ

ನ್ಯೂಸ್‌ನಾಟೌಟ್: ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ತೆರಿಗೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕೇಂದ್ರ ತೆರಿಗೆ ಇಲಾಖೆ ಮಂಗಳೂರು ಇದರ ವಿಶ್ರಾಂತ ಉಪಆಯುಕ್ತ ನಾಗರಾಜ್ ಕೆ. ಸರಕು ಮತ್ತು...

ವೆಂಕಪ್ಪ ಗೌಡ ಕಳಗಿ ನಿಧನ

ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಗ್ರಾಮದ ದಿ. ಬಾಲಚಂದ್ರ ಕಳಗಿ ಅವರ ತಂದೆ ವೆಂಕಪ್ಪ ಗೌಡ (79) ಗುರುವಾರ ನಿಧನರಾಗಿದ್ದಾರೆ. ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಇಬ್ಬರು ಪುತ್ರಿಯರು...

ಸತ್ಕಾರ್ಯದಿಂದ ದೇವರ ಅನುಗ್ರಹ: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ನ್ಯೂಸ್ ನಾಟೌಟ್: ಇತ್ತೀಚೆಗೆ ಮನುಷ್ಯ ತನ್ನ ಸ್ವಾರ್ಥಕೋಸ್ಕರ ಕೆಟ್ಟ ದಾರಿ ಹಿಡಿಯುತ್ತಾನೆ. ಧರ್ಮದ ಹೆಸರಿನಲ್ಲಿ ಆಚಾರ-ವಿಚಾರಗಳನ್ನು ದುರುಪಯೋಗಪಡಿಸಿ ಜಾತಿ, ಮತ, ಪಂಥದ ಹೆಸರಿನಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಾನೆ. ಅಂಥ ಕಾರ್ಯಕ್ಕೆ ಇಳಿಯದೆ ಒಳ್ಳೆಯ...

ಪುತ್ತೂರು :ಯಮರೂಪಿ ಐರಾವತ – ಕಾರ್ ಗೆ ಡಿಕ್ಕಿ, ಪ್ರಯಾಣಿಕರು ಪಾರು

ನ್ಯೂಸ್ ನಾಟೌಟ್ : ಕಾರು ಮತ್ತು ಬಸ್ ನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಕುಂಬ್ರ- ಶೇಖಮಲೆ ಮಸೀದಿ ಬಳಿ ನಡೆದಿದೆ. ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಇನೋವಾ...

ಇಂದಿನಿಂದ ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆಯಾಗಲಿದ್ದು, ಜ. 28 ಹಾಗೂ 29ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಅದ್ದೂರಿಯಿಂದ ನಡೆಯಲಿದೆ. ಜ....

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಎಂಸಿ ವಿದ್ಯಾರ್ಥಿಗೆ ಅವಕಾಶ

ನ್ಯೂಸ್‌ ನಾಟೌಟ್‌: ಇಂದು ಬೆಂಗಳೂರಿನಲ್ಲಿನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುವ ಅವಕಾಶವನ್ನು ಸುಳ್ಯ ನೆಹರು ಮೆಮೊರಿಯಲ್‌ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ, ದ್ವಿತೀಯ ಬಿಕಾಂ ತರಗತಿಯ ಜೋಸ್ಬಿನ್ ಬಾಬು ಪಡೆದುಕೊಂಡರು....