ಪುತ್ತೂರು

ನವಜಾತ ಶಿಶುವನ್ನು ನೋಡಲು ತೆರಳಿದ ತಂದೆ ಅಪಘಾತಕ್ಕೆ ಬಲಿ!

ನ್ಯೂಸ್ ನಾಟೌಟ್: ಹೆರಿಗೆಯಾದ ತನ್ನ ಪತ್ನಿ ಮತ್ತು ಮಗುವನ್ನು ನೋಡಲೆಂದು ತೆರಳಿದ ವ್ಯಕ್ತಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ದೇರಳಕಟ್ಟೆಯಲ್ಲಿ ನಡೆದಿದೆ. ಬುಡೋಳಿ ನಿವಾಸಿ ಮಮ್ಮುಂಞ ಎಂಬವರ ಪುತ್ರ ಫಾರೂಕ್ (35)...

ಬೋರ್‌ವೆಲ್‌ ಲಾರಿ ಡಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ನ್ಯೂಸ್‌ನಾಟೌಟ್‌: ವಿಟ್ಲ ಸಮೀಪದ ಉಕ್ಕುಡ ಅಪ್ಪೆರಪಾದೆ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಬೋರ್‌ವೆಲ್‌ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಉಕ್ಕುಡ ಆಲಂಗಾರು ನಿವಾಸಿ ರಂಜಿತ್‌ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹಸವಾರ ಪ್ರಾಣಪಾಯದಿಂದ...

ಪ್ರವೀಣ್‌ ನೆಟ್ಟಾರು ಹತ್ಯೆಯ ಮೋಸ್ಟ್‌ ವಾಂಟೆಡ್‌ ಆರೋಪಿ ಕೊನೆಗೂ ಸೆರೆ

ನ್ಯೂಸ್‌ನಾಟೌಟ್‌: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನಿಷೇಧಿತ ಪಿಎಫ್‌ಐ ಸಂಘಟನೆಯ ಮೋಸ್ಟ್ ವಾಂಟೆಡ್‌ ಮುಖಂಡ ಮಡಿಕೇರಿ ಮೂಲದ ತುಫೈಲ್‌ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಶನಿವಾರ...

ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಅನುಮೋದನೆ

ನ್ಯೂಸ್‌ ನಾಟೌಟ್‌: ರಾಜ್ಯ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ (ಆರ್.ವಿ.ಎಸ್.ಯು)ದ ಸ್ಥಾಪನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ .ಯವರ ಅಧ್ಯಕ್ಷತೆಯಲ್ಲಿ 15...

90 ಕೋಟಿ ರೂ. ವೆಚ್ಚದಲ್ಲಿ ಸಂಗಮ ಕ್ಷೇತ್ರ ಅಭಿವೃದ್ಧಿ: ಶಾಸಕ ಸಂಜೀವ ಮಠಂದೂರು

ನ್ಯೂಸ್‌ನಾಟೌಟ್‌: ಉಪ್ಪಿನಂಗಡಿ ಸಹಸ್ರಲಿಂಗೇಶ್ವರನ ಸಾನಿಧ್ಯ ಸಂಗಮ ಕ್ಷೇತ್ರವಾಗಿದ್ದು, ಮೋಕ್ಷ ಧಾಮವೂ ಹೌದು. ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಇದಕ್ಕಾಗಿ ಕಿಂಡಿ ಅಣೆಕಟ್ಟು, ವಾಕ್ ವೇ ನಿರ್ಮಾಣಕ್ಕೆ 90...

ಕಡಬದಲ್ಲಿ ಎಲಿಫೆಂಟ್ ಕಾರ್ಯಾಚರಣೆ ಸ್ಥಗಿತ; ಗ್ರಾಮಸ್ಥರ ಆಕ್ರೋಶ

ನ್ಯೂಸ್‌ನಾಟೌಟ್‌: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಫೆ.20ರಂದು ಬೆಳಗ್ಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯಲು ಆರಂಭಿಸಿದ ಆಫರೇಷನ್ ಎಲಿಫೆಂಟ್...

ಸುಳ್ಯ ಮೊಗರ್ಪಣೆ ಬಲ್‌ದೇವ್‌ ಗ್ರಾನೈಟ್ಸ್‌ ಆ್ಯಂಡ್ ಟೈಲ್ಸ್‌ನಲ್ಲಿ ಹೊಸ ಸಂಗ್ರಹ

ನ್ಯೂಸ್‌ನಾಟೌಟ್‌: ಸುಳ್ಯದ ಮೊಗರ್ಪಣೆಯಲ್ಲಿರುವ ಪ್ರಮುಖ ಟೈಲ್ಸ್ ಮತ್ತು ಗ್ರಾನೈಟ್ಸ್‌ನ ಅಧಿಕೃತ ವಿತರಕರಾದ ಬಲ್‌ದೇವ್‌ ಗ್ರಾನೈಟ್ಸ್‌ ಆ್ಯಂಡ್ ಟೈಲ್ಸ್‌ನಲ್ಲಿ ಈಗ ಆಧುನಿಕ ವಿನ್ಯಾಸದ ಟೈಲ್ಸ್‌ ಮತ್ತು ಗ್ರಾನೈಟ್ಸ್‌ಗಳು ಮಾರಾಟಕ್ಕೆ ಲಭ್ಯವಿದೆ. ಟೈಲ್ಸ್ ಮತ್ತು...

ಕೊಂಬಾರು ಆನೆ ಸ್ಥಳಾಂತರ ಸಂದರ್ಭ ಘರ್ಷಣೆ; ಏಳು ಮಂದಿಯ ಬಂಧನ

ನ್ಯೂಸ್‌ನಾಟೌಟ್‌: ಕಡಬ ತಾಲೂಕಿನ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ನರಹಂತಕ ಕಾಡಾನೆಯನ್ನು ಸೆರೆ ಹಿಡಿದು ಗುರುವಾರ ರಾತ್ರಿ ಸ್ಥಳಾಂತರಿಸುವ ಸಂದರ್ಭ ಉಂಟಾದ ಘರ್ಷಣೆಯಿಂದ ಅರಣ್ಯ ಮತ್ತು...

ಪೆರಂದೋಡಿಯಲ್ಲಿ ಮತ್ತೆ ಕಾಡಾನೆ ಹಾವಳಿ; ಆತಂಕದಲ್ಲಿ ಗ್ರಾಮಸ್ಥರು

ನ್ಯೂಸ್ ನಾಟೌಟ್‌: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಗ್ಗೆ ಇಬ್ಬರನ್ನು ಬಲಿ ಪಡೆದ ಕಾಡಾನೆ ಘಟನೆ ಮಾಸುವ ಮುನ್ನವೇ ಮಂಗಳವಾರ ಮತ್ತೆ ಕೊಂಬಾರು ಗ್ರಾಮದ ಪೆರುಂದೋಡಿ ಎಂಬಲ್ಲಿ...

ಪ್ರಯಾಣಿಕರೇ ಗಮನಿಸಿ, ಮಾ.1ರಂದು ಕೆಎಸ್ಆರ್ ಟಿಸಿ ಬಸ್ ಸೇವೆ ಇರಲ್ಲ..!

ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಸರ್ಕಾರಿ ಸಾರಿಗೆ ನೌಕರರಿಗೆ ಈ ಹಿಂದೆ ಸಲ್ಲಿಸಿದ್ದ ಬೇಡಿಕೆಗಳು ಈಡೇರದೆ ನಿರಾಸೆಯಾಗಿದ್ದು, ಮಾರ್ಚ್ 1 ರಂದು ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಸಾರಿಗೆ...