ಪುತ್ತೂರು

ರಾಜ್ಯಾದ್ಯಂತ ಗುಡುಗು,ಗಾಳಿ,ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ-ಎಲ್ಲೆಲ್ಲಿ ಮಳೆಯಾಗಲಿದೆ?

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆ ಸಾಧ್ಯತೆ ಇದ್ದು, ಗಾಳಿಯ ವೇಗವು ಗಂಟೆಗೆ 30-40...

ಪುತ್ತೂರು:ಸ್ವತಂತ್ರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ,ಏ.17ರಂದು ನಾಮಪತ್ರ ಸಲ್ಲಿಕೆ

ನ್ಯೂಸ್ ನಾಟೌಟ್ : ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಾರಿ ಬೆಳವಣಿಗೆಗಳಾಗಿವೆ. ಮೇ ೧೦ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದೇ ಬೇಸರಗೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು...

ಅಜ್ಜಾವರ: ರಸ್ತೆಯಲ್ಲೆಲ್ಲ ಪುಟ್ಟ ಹೆಜ್ಜೆಯಿಟ್ಟುಕೊಂಡು ಓಡಾಡುತ್ತಿರುವ ಮರಿ ಆನೆ, ತಾಯಿ ಇಲ್ಲದ ತಬ್ಬಲಿಗೆ ಈಗ ಮನುಷ್ಯನೇ ಅಪ್ಪ-ಅಮ್ಮ..!

ನ್ಯೂಸ್ ನಾಟೌಟ್‌: ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಹಲವು ವರ್ಷಗಳ ನಂಟಿದೆ. ಮನುಷ್ಯನ ಅತಿಯಾಸೆಗೆ, ಸ್ವಾರ್ಥಕ್ಕೆ ಅರಣ್ಯ ನಾಶವಾದ ಹಲವು ಉದಾಹರಣೆಯನ್ನು ನೋಡಿದ್ದೇವೆ. ಇದರಿಂದ ಕಾಡಿನಲ್ಲಿ ಆಹಾರ ಸಿಗದೆ...

ಕಾಡು ಆನೆಗಳು ಸೂಕ್ಷ್ಮ, ಕೆಲವು ಸಲ ಮನುಷ್ಯ ಮುಟ್ಟಿದ್ರೂ ಮರಿಗಳನ್ನು ಸ್ವೀಕರಿಸಲ್ಲ..!

ನ್ಯೂಸ್ ನಾಟೌಟ್: ಕಳೆದ ಹಲವು ವರ್ಷಗಳಿಂದ ನಾನು ಕಾಡಾನೆಗಳ ಒಡನಾಟದ ಅನುಭವ ಹೊಂದಿದ್ದೇನೆ. ಅವುಗಳು ತುಂಬಾ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತವೆ. ಮರಿ ಆನೆ ಜತೆಗೆ ತಾಯಿ ಆನೆಗೆ ತುಂಬಾ ಬಾಂಡಿಂಗ್ ಇರುತ್ತದೆ....

ಶಿರಾಡಿ ಬಳಿ ಭೀಕರ ರಸ್ತೆ ಅಪಘಾತ, ರಾಜಹಂಸ ಬಸ್ಸು ಹಾಗೂ ಗ್ಯಾಸ್ ಟ್ಯಾಂಕರ್ ಡಿಕ್ಕಿ,ಪ್ರಯಾಣಿಕನ ಕೈಗೆ ಗಂಭೀರ ಗಾಯ

ನ್ಯೂಸ್ ನಾಟೌಟ್ : ಶಿರಾಡಿ ಬಳಿ ಕೆ ಎಸ್ ಆರ್ ಟಿ ಸಿ ರಾಜಹಂಸ ಬಸ್ಸು ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ...

ಅಕ್ಷಯಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ನ್ಯೂಸ್‌ ನಾಟೌಟ್‌: ಪುತ್ತೂರು ಸಮೀಪದ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ದಿಕ್ಸೂಚಿ ತರಬೇತಿ ಕಾರ್ಯಾಗಾರ ನಡೆಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಕಾರ್ಯಕ್ರಮಕ್ಕೆ ಚಾಲನೆ...

ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ದಿವ್ಯಪ್ರಭಾ ಚಿಲ್ತಡ್ಕ ಕಾಂಗ್ರೆಸ್ ಗೆ ರಾಜಿನಾಮೆ, ಇಂದು ಜೆಡಿಎಸ್ ಗೆ ಸೇರ್ಪಡೆ

ನ್ಯೂಸ್ ನಾಟೌಟ್ : ಕುತೂಹಲ ಮೂಡಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗ್ಲೆ ಆಶಾ ತಿಮ್ಮಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ.ಕಾಂಗ್ರೆಸ್ ನಲ್ಲಿ ಟಿಕೇಟ್ ಆಕಾಂಕ್ಷಿಗಳಿದ್ದರೂ...

ಮನುಷ್ಯ ಮುಟ್ಟಿದ್ದಕ್ಕೆ ಮರಿಯಾನೆಯನ್ನು ಸೇರಿಸಿಕೊಳ್ಳದ ತಾಯಿ ಆನೆ, ಕರುಳು ಹಿಂಡುವ ಕರುಣಾಜನಕ ಕಥೆ

ನ್ಯೂಸ್ ನಾಟೌಟ್: ಮನುಷ್ಯ ಮುಟ್ಟಿದ ಎಂಬ ಒಂದೇ ಕಾರಣಕ್ಕೆ ತಾಯಿ ಆನೆಯೊಂದು ಮರಿಯಾನೆಯನ್ನು ತನ್ನ ಸನಿಹಕ್ಕೆ ಸೇರಿಸಿಕೊಳ್ಳದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಆನೆಗಳ...

ಸುಳ್ಯ, ಪುತ್ತೂರು, ಮಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ‘ಪಿರ್ಕಿಲು’ ಸಿನಿಮಾ, ಮೇ26 ರಂದು ತೆರೆಗೆ, ಭಾರೀ ನಿರೀಕ್ಷೆ

ನ್ಯೂಸ್ ನಾಟೌಟ್: ತುಳು ಸಿನಿಮಾ ಇಂಡೆಸ್ಟ್ರಿಯಲ್ಲಿ ಹಲವಾರು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪಟ್ಟಿಗೆ ಇದೀಗ ಮತ್ತೊಂದು ಹೊಸ ಸಿನಿಮಾ ‘ಪಿರ್ಕಿಲು’ ಕೂಡ ಸೇರಿಕೊಂಡಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಟೈಟಲ್ ಹೇಳುವಂತೆಯೇ...

ಪುತ್ತೂರು: ಬಿಜೆಪಿಗೆ ಸೆಡ್ಡು ಹೊಡೆಯುವರೇ ಅರುಣ್ ಕುಮಾರ್ ಪುತ್ತಿಲ, ಸಾವಿರಾರು ಕಾರ್ಯಕರ್ತರ ಸಭೆ, ಬಂಡಾಯದ ಬಿಸಿ?

ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಗೆ ಸಂಬಂಧಪಟ್ಟಂತೆ ಈಗ ಬಿಜೆಪಿಯೊಳಗೆ ಭಾರೀ ಅಸಮಾಧಾನದ ಹೊಗೆ ಎದ್ದಿದೆ. ಟಿಕೇಟ್ ಸಿಗದೆ ನಿರಾಶೆಗೆ ಒಳಗಾಗಿರುವ ಹಿಂದೂ ಸಂಘಟನೆಯ ಪ್ರಮುಖ ನಾಯಕ ಅರುಣ್...