ಪುತ್ತೂರು

ದಕ್ಷಿಣ ಕನ್ನಡ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಸುಳ್ಯ, ಪುತ್ತೂರಿನಲ್ಲಿ ಎಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಮತದಾನವಾಗಿದೆ. ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಬಂಟ್ವಾಳ, ಸುಳ್ಯ, ಪುತ್ತೂರಿನಲ್ಲಿ ಬಿರುಸಿನ ಮತದಾನ ನಡೆದಿದ್ದು ಶೇಕಡಾವಾರು ವಿವರ ಇಲ್ಲಿದೆ ನೋಡಿ.. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...

ಪುತ್ತೂರು: ಕಾಂಗ್ರೆಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದಿರಾ? ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಗೆ ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದ್ಯಾಕೆ?

ನ್ಯೂಸ್ ನಾಟೌಟ್ : ಇಂದು ಮತದಾನ ನಡೆಯುತ್ತಿದ್ದು,ಮತದಾರ ಪ್ರಭುಗಳು ಮತಗಟ್ಟೆಗಳತ್ತ ತೆರಳುತ್ತಿದ್ದಾರೆ.ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು,ಯಾರು ಅಧಿಕಾರದ ಗದ್ದುಗೆಯನ್ನು ಪಡೆಯಲಿದ್ದಾರೆ ಎನ್ನುವ ಪ್ರಶ್ನೆ ಕಾಡಿದೆ....

ಮುದ್ದಿನ ಶ್ವಾನ ಚಾಂಪ್ ನನ್ನು ಕಳೆದು ಕೊಂಡ ನೋವಲ್ಲಿ ರಮ್ಯಾ ,ಪುತ್ತೂರು ಕಾಂಗ್ರೆಸ್ ರೋಡ್ ಶೋಗೆ ಗೈರು

ನ್ಯೂಸ್ ನಾಟೌಟ್ : ಸ್ಯಾಂಡಲ್ ವುಡ್ ಖ್ಯಾತ ನಟಿ ರಮ್ಯಾ ಕಳೆದ ಎರಡು ದಿನಗಳಿಂದ ದುಖಃದಲ್ಲಿದ್ದಾರೆ.ಕಾರಣ ಅವರ ಮುದ್ದಿನ ಶ್ವಾನ ಚಾಂಪ್ ಇನ್ನಿಲ್ಲ ಅನ್ನುವ ಘಟನೆಯನ್ನು ಮರೆಯಲಾಗುತ್ತಿಲ್ಲ.ಚಾಂಪ್ ಕಣ್ಮರೆಯಾಗಿರುವ ವಿಷಯ ತಿಳಿದ...

ಕೊಕ್ಕಡ,ಕೌಕ್ರಾಡಿ ಭಾಗದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ, ರಬ್ಬರ್ ಟ್ಯಾಪಿಂಗ್ ವೇಳೆ ಕಣ್ಣಿಗೆ ಕಾಣಿಸಿದ ಸಲಗ!

ನ್ಯೂಸ್ ನಾಟೌಟ್ : ಕಾಡಾನೆಗಳ ಉಪಟಳದಿಂದ ಕಂಗೆಟ್ಟಿದ್ದ ಕೊಕ್ಕಡ ಗ್ರಾಮದ ಜನತೆ ಇದೀಗ ಮತ್ತೆ ಮತ್ತೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ರೈತರ ಕೃಷಿ ತೋಟ ಹಾನಿಗೊಳಗಾಗಿದ್ದು, ಈ ಗ್ರಾಮದ...

ಬೆಳ್ತಂಗಡಿ: ಬಿಜೆಪಿ ಚುನಾವಣಾ ಪ್ರಚಾರ ವಾಹನ ವಶಕ್ಕೆ

ನ್ಯೂಸ್‌ ನಾಟೌಟ್‌: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಚುನಾವಣಾ ಪ್ರಚಾರ ವಾಹನವನ್ನು ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬಿಜೆಪಿಯ ಚುನಾವಣಾ ಪ್ರಚಾರದ ವಾಹನದಲ್ಲಿ ಶ್ರೀಕ್ಷೇತ್ರ...

ಕುಂದಾಪುರದಲ್ಲಿ ನೀರುಪಾಲಾದ ಸುಳ್ಯದ ಐವರ್ನಾಡಿನ ಯುವಕನ ಶವ ಪತ್ತೆ

ನ್ಯೂಸ್‌ ನಾಟೌಟ್‌: ಕುಂದಾಪುರ ತಾಲೂಕಿನ ಬುದ್ಕಲ್‌ಕಟ್ಟೆ ಸಮೀಪದ ಸೌಡ ಎಂಬಲ್ಲಿ ಶುಕ್ರವಾರ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಸುಳ್ಯದ ಐವರ್ನಾಡಿನ ಸುಹಾಸ್‌ ಎಂ. (21) ಎಂಬವರ ಮೃತದೇಹ ಇಂದು ಬೆಳಿಗ್ಗೆ ನದಿಯಲ್ಲಿ...

ಕುಮಾರಧಾರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಪೊಲೀಸರ ದಾಳಿ, ಬೋಟ್‌, ಸಹಿತ ಡ್ರೆಜ್ಜಿಂಗ್‌ ಯಂತ್ರ ವಶ

ನ್ಯೂಸ್‌ ನಾಟೌಟ್‌: ಕುಮಾರಧಾರಾ ನದಿಯಲ್ಲಿ ಡ್ರೆಜ್ಜಿಂಗ್‌ ಮೂಲಕ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ...

ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ವಿಡಿಯೋ ಪ್ರಸಾರ; ಕಾಂಗ್ರೆಸ್‌ ಅಭ್ಯರ್ಥಿಯಿಂದ ದೂರು

ನ್ಯೂಸ್ ನಾಟೌಟ್ ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ಮೂಲಕ ಮಾನಹಾನಿಕರ ವಿಡಿಯೋ ಪ್ರಸಾರ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಂಗಳೂರು...

ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು

ನ್ಯೂಸ್ ನಾಟೌಟ್ ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ತಾರಾ ಪ್ರಚಾರಕರನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಪ್ರಚಾರ ಮಾಡಿ ಚುನಾವಣಾ ನೀತಿ...

ಪುತ್ತೂರಲ್ಲಿ ಧಾರಾಕಾರ ಮಳೆ,ಸುಳ್ಯದಲ್ಲಿಯೂ ತುಂತುರು ಮಳೆ

ನ್ಯೂಸ್ ನಾಟೌಟ್ ಪುತ್ತೂರು: ಒಂದೆಡೆ ವಿಪರೀತ ಬಿಸಿಲ ಶಾಖ ಮತ್ತೊಂದೆಡೆ ನೀರಿನ ಅಭಾವದಿಂದ ತತ್ತರಿಸಿರುವ ಪುತ್ತೂರಿನ ಜನತೆಗೆ ವರುಣ ಕೃಪೆ ತೋರಿದ್ದಾನೆ. ಪುತ್ತೂರಲ್ಲಿ ಇಂದು ಮಧ್ಯಾಹ್ನ ಹದಿನೈದು ನಿಮಿಷ ಧಾರಾಕಾರ ಮಳೆ...