ನ್ಯೂಸ್ ನಾಟೌಟ್: ಗೃಹಪ್ರವೇಶ ಮುಗಿಸಿ ಎರಡೇ ದಿನಕ್ಕೆ ಮನೆ ಯಜಮಾನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಘಟನೆ ಚಿಕ್ಕಮುಟ್ನೂರು ಗ್ರಾಮದ ಬೀರ್ನಹಿತ್ಲಿನಲ್ಲಿ ಮೇ 29ರಂದು ಸಂಭವಿಸಿದೆ. ಬೀರ್ನಹಿತ್ಲು ನಿವಾಸಿ ವಿಜಯ...
ನ್ಯೂಸ್ ನಾಟೌಟ್: ದಶಕಗಳಿಂದ ಪುತ್ತೂರಿನಲ್ಲಿ ಶುಚಿರುಚಿಯಾದ ತಿಂಡಿ ತಿನಿಸುಗಳನ್ನು ನೀಡುತ್ತಿದ್ದ ಜನಪ್ರಿಯ ‘ದಿನೇಶ್ ಬೇಕರಿ’ ಮಾಲೀಕರಾದ ದಿನೇಶ್ ಮೇ31 ರಂದು ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೂಲತಃ ಪುತ್ತೂರಿನ ಪರ್ಲಡ್ಕದ ಕಲ್ಲಿಮಾರಿನವರಾಗಿದ್ದ ದಿನೇಶ್...
ನ್ಯೂಸ್ ನಾಟೌಟ್: ತನ್ನ ಅಂಗಡಿಗೆ ಕೆಲಸಕ್ಕೆಂದು ಬಂದ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಉಜಿರೆಯ ಉದ್ಯಮಿಗೆ ಈಗ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಮೇ೧೪ರಂದು ತಮ್ಮ...
ಪುತ್ತೂರು: ಪುತ್ತೂರಿನಲ್ಲಿ ಬುಧವಾರ ಸಂಜೆ ಭಾರಿ ಗಾಳಿ ಮಳೆಗೆ ಹಲವೆಡೆ ಬೃಹತ್ ಮರಗಳು ರಸ್ತೆಗೆ ಉರುಳಿ ಸಂಚಾರ ವ್ಯತ್ಯಯ ಉಂಟಾಗಿದೆ. ಗಾಳಿಯ ರಭಸಕ್ಕೆ ಕುಂಬ್ರ ಶೇಖಮಲೆ ಬಳಿ ಬೃಹತ್ ಮರವೊಂದು ರಸ್ತೆಗೆ...
ನ್ಯೂಸ್ ನಾಟೌಟ್ ಪ್ರತಿನಿಧಿ ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುತ್ತಿರುವ ಸರ್ಕಾರಿ ಕಾಲೇಜಿನ ಗ್ರಂಥಪಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪುತ್ತೂರು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ಸರ್ಕಾರಿ...
ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಬುಧವಾರ ಮುಂಜಾನೆ NIA ದಾಳಿ ನಡೆದಿದೆ. ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮೊದಲಾದೆಡೆ ದಾಳಿನಡೆಸಿದ ಎನ್ಐಎ ಅಧಿಕಾರಿಗಳ ತಂಡ ಹಲವು ಮಹತ್ವದ ದಾಖಲೆಗಳನ್ನು...
ನ್ಯೂಸ್ ನಾಟೌಟ್ :ಹಾಡು ಹಗಲೇ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಘಟನೆ ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿ ಸೋಮವಾರ ನಡೆದಿದೆ....
ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕರಿರುವುದೇ ಬೆರಳಿಕೆಯಷ್ಟು ಮಂದಿ.ಕಳೆದು ಹೋದ ಅಮೂಲ್ಯ ವಸ್ತುಗಳು ವಾಪಾಸ್ ಕೈ ಸೇರುವ ಯಾವುದೇ ಗ್ಯಾರಂಟಿಯಿಲ್ಲ.ಇಲ್ಲೊಬ್ಬ ಮಹಿಳೆ ಅದೆಲ್ಲದಕ್ಕು ತದ್ವಿರುದ್ದವಾಗಿ ನಿಲ್ಲುತ್ತಾರೆ.ಸ್ವಚ್ಚತಾ ಕಾರ್ಮಿಕೆಯಾಗಿರುವ ಇವರು ಕಸದೊಂದಿಗೆ ಸಿಕ್ಕಿರುವ...
ನ್ಯೂಸ್ ನಾಟೌಟ್ : ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಮೃತರು ಪುತ್ತೂರು ನಿವಾಸಿಯಾಗಿದ್ದು,ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಪುತ್ತೂರು ಪರ್ಲಡ್ಕ ನಿವಾಸಿಯಾದ ಅಬ್ದುಲ್ಲ ಹಾಜಿ ರವರ ಮಗ...
ನ್ಯೂಸ್ ನಾಟೌಟ್: ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟು ಘಟನೆ ಮಾಸುವ ಮುನ್ನವೇ ಮತ್ತೆ ಇಚ್ಲಂಪಾಡಿಯಲ್ಲಿ ಭಾನುವಾರ ಕೆಲಸ ಬಿಟ್ಟು ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಿದೆ. ಇಚ್ಲಂಪಾಡಿ...
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ