ಪುತ್ತೂರು

ಜೂ.17 ರಂದು ಪುತ್ತೂರಿನಲ್ಲಿ ಡಾ.ಎಂ.ಮೋಹನ ಆಳ್ವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ

ನ್ಯೂಸ್‌ ನಾಟೌಟ್‌ ಪುತ್ತೂರು : ಕರ್ನಾಟಕ ರಾಜ್ಯ‌ ನಿವೃತ್ತ ನೌಕರರ ಸಂಘ ಪುತ್ತೂರು ಘಟಕದ ವತಿಯಿಂದ ಕೊಡಮಾಡುವ “ಸ್ವರ್ಣ ಸಾಧನಾ ಪ್ರಶಸ್ತಿಗೆ” ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ...

ಪುತ್ತೂರು ಬಿಲ್ಲವ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳಿಗೆ ಪುಸ್ತಕ, ಯುನಿಫಾರ್ಮ್ ವಿತರಣೆ

ನ್ಯೂಸ್ ನಾಟೌಟ್ : ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ (ರಿ) ಪುತ್ತೂರು. ಬಿಲ್ಲವ ಗ್ರಾಮ ಸಮಿತಿ ಕೆದಂಬಾಡಿ ವತಿಯಿಂದ ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ ಕಾರ್ಯಕ್ರಮ ಕೆದಂಬಾಡಿ ಬಿಲ್ಲವ...

ಪುತ್ತೂರಿನಲ್ಲಿರುವ ಶಾಪಿಂಗ್ ಮಾಲ್ ಸಿಬ್ಬಂದಿಗಳಿಗೆ ತಲವಾರು ಝಳಪಿಸಿದ ಪ್ರಕರಣ-ಆರೋಪಿ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್ :ಪುತ್ತೂರಿನ ದರ್ಬೆಯ ಪ್ರತಿಷ್ಠಿತ ಶಾಪಿಂಗ್‌ಮಾಲ್(shoppingmall) ಸಿಬ್ಬಂದಿಗಳಿಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಬಪ್ಪಳಿಗೆ ನೆಲ್ಲಿಗುಂಡಿ ನಿವಾಸಿ ಗಾಡ್ವಿನ್ ದಿನಕರ್ ನೀಡಿದ ದೂರಿನ ಮೇರೆಗೆ ಪ್ರಜ್ವಲ್...

ಉಪ್ಪಿನಂಗಡಿ:ಟಿಪ್ಪರ್ ಮತ್ತು ಬೈಕ್ ಅಪಘಾತ,ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ನ್ಯೂಸ್ ನಾಟೌಟ್ : ಕಳೆದ ಒಂದು  ವಾರದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಅನೀಸ್ (27) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಗ್ರಾಮೀಣ ಜನರಿಗೆ ಅತ್ಯುತ್ತಮ ಸೇವೆ : ಶಾಸಕ ಅಶೋಕ್ ರೈ

ನ್ಯೂಸ್‌ ನಾಟೌಟ್‌ ಪುತ್ತೂರು: ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವಿಚಾರವನ್ನು ನಾನು ವೈಯಕ್ತಿಕ ವಿಚಾರವಾಗಿ ಪರಿಗಣಿಸಿ ಸರ್ಕಾರದ ವತಿಯಿಂದ ಸವಲತ್ತುಗಳನ್ನು ಒದಗಿಸಿಕೊಡಲು ಪ್ರಯತ್ನಿಸುತ್ತೇನೆ. ಯಾವುದೇ ದೂರುಗಳಿಲ್ಲದ ರೀತಿಯಲ್ಲಿ ವ್ಯವಸ್ಥೆಗಳನ್ನು ಜೋಡಿಸಿ, ರೋಗಿಗಳಿಗೆ ಉತ್ತಮ...

ಪುತ್ತೂರು: 3 ದಶಕದಿಂದ ಕ್ಷೀರ ಕ್ರಾಂತಿಯ ಸಂಕೇತವಾಗಿದ್ದ ಹಾಲಿನ ಶೀಥಲೀಕರಣ ಘಟಕ ದಿಢೀರ್‌ ಬಂದ್‌, ಕಾರ್ಮಿಕರು ಬೀದಿಪಾಲು..!

ನ್ಯೂಸ್ ನಾಟೌಟ್: ಮೂರು ದಶಕಗಳಿಂದ ಕ್ಷೀರ ಕ್ರಾಂತಿಯನ್ನು ಮಾಡಿ ಪುತ್ತೂರಿನಲ್ಲಿ ಜನಮನ್ನಣೆಗೆ ಪಾತ್ರವಾಗಿದ್ದ ಪುತ್ತೂರಿನ ಜಿಡೆಕಲ್ಲಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾ ಹಾಲು ಸಹಕಾರಿ ಒಕ್ಕೂಟದ ಹಾಲು ಶೀಥಲೀಕರಣ ಘಟಕ ದಿಢೀರ್ ಬಂದ್ ಆಗಿದೆ....

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ್ದ ಖಡಕ್ ಆಫೀಸರ್ ಗೆ ವರ್ಗಾವಣೆ! , ಅಷ್ಟಕ್ಕೂ ಎಡಿಜಿಪಿ ವರ್ಗಾವಣೆಯಾಗಿದ್ದೇಕೆ?

ನ್ಯೂಸ್ ನಾಟೌಟ್ :ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಸೇರಿ ನಾಲ್ವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ...

“ಅಲ್ಪಸಂಖ್ಯಾತರ ಮತಕ್ಕಾಗಿ ಬಹುಸಂಖ್ಯಾತರ ಮೇಲೆ ಆಕ್ರಮಣ ಮಾಡಿದರೆ ಸಹಿಸುವುದಿಲ್ಲ, ರಾಜ್ಯದಲ್ಲಿ ಮತಾಂತರ ಮತ್ತು ಗೋ ಹತ್ಯೆಗೆ ಅವಕಾಶ ನೀಡುವುದಿಲ್ಲ” ಮಂಗಳೂರಿನ ವಿದ್ಯಾನಂದ ಸರಸ್ವತಿ ಎಚ್ಚರಿಕೆ

ನ್ಯೂಸ್ ನಾಟೌಟ್: ‘ರಾಜ್ಯದಲ್ಲಿ ಮತಾಂತರ ಮತ್ತು ಗೋ ಹತ್ಯೆಗೆ ಅವಕಾಶ ನೀಡುವುದಿಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ಬಹುಸಂಖ್ಯಾತರ ಮೇಲೆ ಆಕ್ರಮಣ ಮಾಡಿದರೆ ಸಹಿಸುವುದಿಲ್ಲ ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಘಟಕದ...

ಪುತ್ತೂರು: “ಆಶ್ರಯ ಮನೆ” ಆಸೆಗೆ ಇದ್ದ ಮನೆಯನ್ನೂ ಮುರಿದು ಬೀದಿಗೆ ಬಿದ್ದ ಕುಟುಂಬ, ಪಂಚಾಯತ್ ಎಡವಟ್ಟಿಗೆ ಹೆಂಡತಿ ಮನೆ ಸೇರಿಕೊಂಡ ಪತ್ನಿ, ಮಗ..!

ನ್ಯೂಸ್ ನಾಟೌಟ್: ಪ್ರತಿಯೊಬ್ಬರಿಗೂ ಸ್ವಂತದ್ದೊಂದು ಮನೆಯ ಕನಸಿರುತ್ತದೆ. ಇಲ್ಲೊಂದು ಬಡ ಕುಟುಂಬವೂ ಹೊಸ ಮನೆ ಕಟ್ಟಬೇಕು ಎಂದು ಕನಸು ಕಟ್ಟಿಕೊಂಡಿತ್ತು. ಇನ್ನೇನು ಕಂಡ ಕನಸು ಕೈಗೂಡುತ್ತದೆ ಅನ್ನುವಷ್ಟರಲ್ಲಿ ಇದ್ದದ್ದನ್ನೂ ಕಳೆದುಕೊಂಡು ಆ...

ಪುತ್ತೂರು: ತಮ್ಮನ ಕೊಲೆಗೈದ ಅಣ್ಣನ ಸೆರೆ

ನ್ಯೂಸ್‌ ನಾಟೌಟ್‌: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಸನಿಹದ ಕೊಮ್ಮಂಗಳದ ಕಳಾಯಿ ನಿವಾಸಿ ಪ್ರಭಾಕರ ನೋಂಡ(42) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಸಹೋದರ ಜಯರಾಮ ನೋಂಡನನ್ನು...