ದೇಶ-ಪ್ರಪಂಚ

ಕಾರು ಉತ್ಪನ್ನ ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿಗೆ 200 ಕೋಟಿ ರೂ.ದಂಡ..!

ನವದೆಹಲಿ: ಸ್ಪರ್ಧಾತ್ಮಕ ನೀತಿಗಳಿಗೆ ವಿರೋಧವಾಗಿ ನಡೆದುಕೊಂಡ ಆರೋಪದಲ್ಲಿ ಕಾರು ಉತ್ಪನ್ನ ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿಗೆ ಭಾರತದ ಸ್ಪರ್ಧಾ ಆಯೋಗ (ಸಿಸಿಐ) 200 ಕೋಟಿ ರೂ.ದಂಡ ವಿಧಿಸಿದೆ....

Read more

ಖ್ಯಾತ ಪಾಪ್‌ ಗಾಯಕಿ ಆಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದೇಕೆ ಗೊತ್ತಾ?

ಕಾಬೂಲ್: ತಾಲಿಬಾನ್‌ ಉಗ್ರರು ಆಫ್ಘಾನಿಸ್ತಾನದಲ್ಲಿ ಅಧಿಕಾರ ಸ್ಥಾಪಿಸಿದ ನಂತರ ಅಲ್ಲಿನ ಜನರು ಭಯಭೀತರಾಗಿ ಪಲಾಯನ ಮಾಡುತ್ತಿದ್ದಾರೆ. ಅಂತಹವರ ಸಾಲಿಗೆ ಪಾಪ್‌ ಗಾಯಕಿ ಆರ್ಯಾನ ಸಯೀದ್ ಕೂಡ ಒಬ್ಬರು....

Read more

ಆಫ್ಘಾನಿಸ್ತಾನಕ್ಕೆ ನೆರವು ನೀಡುವಂತೆ ಭಾರತೀಯರಲ್ಲಿ ಮನವಿ ಮಾಡಿದ ನಟ ಸೋನು ಸೂದ್ ಮನವಿ

ಮುಂಬೈ: ಕೊರೋನಾ ಅವಧಿಯಲ್ಲಿ ಸಂತ್ರಸ್ತರಿಗೆ ನೆರವಾಗಿದ್ದ ನಟ ಸೋನು ಸೂದ್ ಇದೀಗ ಆಫ್ಘಾನಿಸ್ತಾನದ ಪರ ಧನಿಯೆತ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆನಲ್ಲಿ ಬರೆದುಕೊಂಡಿರುವ ನಟ ಸೋನು...

Read more

ಇಂದು ರಕ್ಷಾ ಬಂಧನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ದೇಶದ ಜನತೆಗೆ ಶುಭಾಶಯ

ನವದೆಹಲಿ: ಇಂದು ಅಣ್ಣ-ತಂಗಿಯರ ಪವಿತ್ರ ಬಂಧನವನ್ನು ಸಾರುವ ರಕ್ಷಾ ಬಂಧನದ ದಿನವಾಗಿದ್ದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಪವಿತ್ರ ರಕ್ಷಾ...

Read more

ಆಫ್ಘಾನಿಸ್ತಾನದಲ್ಲಿ ಅಮೆರಿಕಾ ವಿಮಾನದಿಂದ ಕೆಳಗೆ ಬಿದ್ದು ಸತ್ತಿದ್ದು ಓರ್ವ ಫುಟ್ಬಾಲ್ ಆಟಗಾರ !

ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ ಹೆದರಿದ ಸ್ಥಳೀಯರು ದೇಶ ತೊರೆಯಲು ಮುಂದಾಗಿದ್ದರು. ಈ ವೇಳೆ ಅಮೆರಿಕಾ ವಿಮಾನ ಟೇಕಾಫ್ ವೇಳೆ ಟೈರ್ ಮೇಲೆ ಹತ್ತಿ ಪಲಾಯನಕ್ಕೆ ಮುಂದಾಗಿದ್ದರು....

Read more

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

ಆವಂತಿಪೊರ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೊರ ಪಟ್ಟಣದ ಪಂಪೊರೆ ಎಂಬಲ್ಲಿ ಶುಕ್ರವಾರ ನಸುಕಿನ ಜಾವ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ...

Read more

ಆಫ್ಘಾನಿಸ್ತಾನದಲ್ಲಿ ಪುಟ್ಟ ಮಕ್ಕಳನ್ನು ಏರ್ ಪೋರ್ಟ್ ನತ್ತ ಎಸೆದ ಮಹಿಳೆಯರು…ಹೃದಯವಿದ್ರಾವಕ ಘಟನೆ

ಕಾಬೂಲ್: ಆಫ್ಘಾನಿಸ್ತಾನ ತಾಲಿಬಾನ್‌ ಉಗ್ರರ ಕೈವಶವಾದಾಗಿದ್ದಿಂದ ಆ ದೇಶದ ಜನತೆ ಭಯದ ನೆರಳಿನಲ್ಲಿಯೇ ಬದುಕುತ್ತಿದ್ದಾರೆ.ತಾಲಿಬಾನ್ ಆಡಳಿತಕ್ಕೆ ಹೆದರಿ ಈಗಾಗಲೇ ಅನೇಕರು ದೇಶ ತೊರೆದಿದ್ದಾರೆ. ಉಗ್ರರಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ...

Read more

ಪಾಕಿಸ್ತಾನದ ಕ್ರಿಕೆಟ್‌ ಸ್ಟೇಡಿಯಂ ಈಗ ಕುಂಬಳಕಾಯಿ, ಮೆಣಸು ಬೆಳೆಯುವ ತೋಟ..!

ಕರಾಚಿ: ಪಾಕಿಸ್ತಾನದ ಕ್ರಿಕೆಟ್‌ ಗುಣಮಟ್ಟದಿಂದ ಕೂಡಿಲ್ಲ ಅನ್ನುವ ಟೀಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರು ವಿಫಲವಾಗುತ್ತಿರುವುದಕ್ಕೆ ತಳ ಮಟ್ಟದಲ್ಲಿ ಕ್ರಿಕೆಟ್‌ ಮೂಲಭೂತ...

Read more

ತಾಲಿಬಾನಿಗಳಿಂದಲೇ ಭಾರತದ ರಾಯಭಾರ ಸಿಬ್ಬಂದಿ ರಕ್ಷಣೆ, ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ಕರೆ ತಂದು ಬಿಟ್ಟ ಉಗ್ರರು..!

ನವದೆಹಲಿ: ತಾಲಿಬಾನ್‌ ಕೈವಶ ಮಾಡಿಕೊಂಡಿದ್ದ ಆಫ್ಘಾನಿಸ್ತಾನದಿಂದ ಭಾರತದ ರಾಯಭಾರಿ ಕಚೇರಿ ಸಿಬ್ಬಂದಿ ಮರಳಿ ಭಾರತಕ್ಕೆ ಬಂದ ಕಥೆ ಎಂತಹವರ ಮೈಮನಸ್ಸನ್ನೂ ರೋಮಾಂಚನಗೊಳಿಸುತ್ತದೆ. ಜೀವ ಕೈಯಲ್ಲಿ ಹಿಡಿದುಕೊಂಡು ರಾಯಭಾರಿ...

Read more

ಮಹಿಳಾ ಸೇನಾಕಾಂಕ್ಷಿಗಳಿಗೆ ಸಿಹಿ ಸುದ್ದಿ..ಮಹಿಳೆಯರಿಗೂ ಎನ್ ಡಿಎ ಪರೀಕ್ಷೆ ಬರೆಯಲು ಸುಪ್ರೀಂ ಕೋರ್ಟ್ ಅವಕಾಶ

ನವದೆಹಲಿ: ಸೆಪ್ಟೆಂಬರ್ 5ರಂದು ನಿಗದಿಯಾಗಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ ಡಿಎ) ಪರೀಕ್ಷೆಯನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ನ್ಯಾಯಾಲಯದ ಅಂತಿಮ ಆದೇಶದ ಪ್ರಕಾರ ಪ್ರವೇಶಾತಿ ದೊರೆಯಲಿದೆ...

Read more
Page 195 of 198 1 194 195 196 198