ಭಕ್ತಿಭಾವ

ದೊಡ್ಡಡ್ಕ ಕೊರಗಜ್ಜನ ಸನ್ನಿಧಿಯಲ್ಲಿ ಜನಜಾತ್ರೆ

ನ್ಯೂಸ್ ನಾಟೌಟ್: ಕರಾವಳಿ ಜನರ ಆರಾಧ್ಯ ದೈವ ಸ್ವಾಮಿ ಕೊರಗಜ್ಜ. ಈ ದೈವದ ಕಾರ್ಣಿಕದ ಶಕ್ತಿ ಈಗಾಗಲೇ ಹಲವು ಸಲ ಸಾಬೀತಾಗಿದ್ದು ಅಜ್ಜ ಎಂದು ಕರೆದರೆ ಕಷ್ಟಗಳು ಕರಗಿ ಹೋಗುತ್ತದೆ ಅನ್ನುವ...

ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನ್ಯೂಸ್ ನಾಟೌಟ್: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ (ಶನಿವಾರ) ಲಕ್ಷದೀಪೋತ್ಸವ ಆರಂಭವಾಗಿದೆ. ಇದೀಗ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಆರು ದಿನಗಳ ಕಾಲ ನಡೆಯಲಿದ್ದು ಧಾರ್ಮಿಕ, ಜ್ಞಾನ ,...

ದೇವಸ್ಥಾನದಲ್ಲಿ ಅಂಗಿ-ಬನಿಯನ್ ಕಳಚಿಡುವ ಸಂಪ್ರದಾಯದ ವಿರುದ್ಧ ದೂರು

ನ್ಯೂಸ್ ನಾಟೌಟ್ : ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೂ ಮುನ್ನ ಪುರುಷರು ಅಂಗಿ-ಬನಿಯನ್ ಕಳಚಿಡುವ ಸಂಪ್ರದಾಯವನ್ನು ನೋಡಿದ್ದೇವೆ. ಆದರೆ ಇದೀಗ ಈ ಸಂಪ್ರದಾಯದ ವಿರುದ್ಧ ಬಲವಾದ ಆಕ್ಷೇಪ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ...

ಕೊಕ್ಕಡ: ಶ್ರೀ ವೈದ್ಯನಾಥೇಶ್ವರನ ಸನ್ನಿಧಿಯಲ್ಲಿ ಹೋಮ, ಪ್ರಾರ್ಥನೆ

ನ್ಯೂಸ್ ನಾಟೌಟ್ : ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಅಂಗವಾಗಿ ಜೂನ್ ೧೫ರಂದು ಮಹಾಗಣಪತಿ ಹೋಮ, ಕಲಶ ಪೂಜೆ, ಬಲಿ ಪೂಜೆ, ಪ್ರಾರ್ಥನೆ ನೆರವೇರಿತು. ನೀಲೇಶ್ವರ ಎಡಮನೆ ಬ್ರಹ್ಮಶ್ರೀ...

ಸ್ವಾಮಿ ಕೊರಗಜ್ಜನ ವಿಗ್ರಹ ಪ್ರತಿಷ್ಠೆ, ಕೋಲ

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ಗೂನಡ್ಕದ ಕಾರಣೀಕ ಕ್ಷೇತ್ರವಾದ ದೊಡ್ಡಡ್ಕ ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಸ್ವಾಮಿ ಕೊರಗಜ್ಜ ದೈವದ ಕೋಲದೊಂದಿಗೆ ಕೊರಗಜ್ಜ ದೈವದ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ಮೇ.21ರಂದು ಜರುಗಿತು....

ಕೊಕ್ಕಡ ಮಾಯಿಲ ಕೋಟೆ ದೈವ ಪ್ರತಿಷ್ಠಾ ಮಹೋತ್ಸವ -ನೇಮೋತ್ಸವ

ನ್ಯೂಸ್ ನಾಟೌಟ್: ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಹಿನ್ನೆಲೆಯಲ್ಲಿ ಇಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ,ಶ್ರೀಧಾಮ,ಮಾಣಿಲ...

ಗುಳಿಗ ದೈವದ ಪವಾಡ, ನುಡಿದಂತೆಯೇ ಕಂಡಿತು..!

ನ್ಯೂಸ್ ನಾಟೌಟ್ : ತುಳುನಾಡಿನ ಒಂದೊಂದು ದೈವಗಳಿಗೂ ಒಂದೊಂದು ಶಕ್ತಿ ಇದೆ ಅನ್ನುವುದು ಈ ಹಿಂದೆ ಸಾಕಷ್ಟು ಸಲ ಸಾಬೀತಾಗಿದೆ. ಇದೀಗ ಆ ಸಾಲಿಗೆ ಗುಳಿಗ ದೈವವೂ ಸೇರಿಕೊಂಡಿದೆ. ಗುಳಿಗ ದೈವವು...

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಕೊಡಿಮರ ಮೆರವಣಿಗೆ

ನ್ಯೂಸ್ ನಾಟೌಟ್: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೇ.2 ರಿಂದ 9ರವರೆಗೆ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ನೀಲೇಶ್ವರ ಎಡಮನೆಯ ಬ್ರಹ್ಮಶ್ರೀ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ....

ಶ್ರೀ ಗುರು ರಾಘವೇಂದ್ರ ಮಠದ 4ನೇ ವರ್ಷದ ಪ್ರತಿಷ್ಠಾವಾರ್ಷಿಕ ಮಹೋತ್ಸವ

ಸುಳ್ಯ: ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 4 ನೇ ವರ್ಷದ ಪ್ರತಿಷ್ಠಾವಾರ್ಷಿಕ ಮಹೋತ್ಸವು ಇಂದಿನಿಂದ ಆರಂಭವಾಗಿದೆ. ನಾಳೆಯೂ ಧಾರ್ಮಿಕ ಕಾರ್ಯಗಳು ಮುಂದುವರಿಯಲಿವೆ. ಇಂದು ಬೆಳಗ್ಗೆ7 ಕ್ಕೆ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಜಿಎಫ್ -2 ಸಿನಿಮಾ ಯಶಸ್ಸಿಗಾಗಿ ನಟ ಯಶ್ ಪೂಜೆ

ಸುಬ್ರಹ್ಮಣ್ಯ: ಭಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್- 2 ಸಿನಿಮಾ ಯಶಸ್ಸಿಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಟ ಯಶ್ ಇಂದು ಪೂಜೆ ಸಲ್ಲಿಸಿದ್ದಾರೆ. ಯಶ್ ಮತ್ತು ಅವರ ಚಿತ್ರ ತಂಡವನ್ನು ದೇವಸ್ಥಾನದ ವ್ಯವಸ್ಥಾಪನಾ...