ಭಕ್ತಿಭಾವ

ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಟೋಕನ್ ಇಲ್ಲದೆ ಶ್ರೀವಾರಿ ಸರ್ವದರ್ಶನ

ನ್ಯೂಸ್ ನಾಟೌಟ್: ತಿರುಪತಿ ತಿರುಮಲ ದೇವರ ದರ್ಶನವನ್ನು ಪಡೆಯಲು ರಾಜ್ಯದ ಸಾಕಷ್ಟು ಭಕ್ತಾದಿಗಳು ಆಗಮಿಸುತ್ತಿದ್ದಾರೆ.ಇಲ್ಲಿನ ದೇವರ ದರ್ಶನ ಪಡೆದು ಭಕ್ತಾದಿಗಳೆಲ್ಲ ಪುನೀತರಾಗುತ್ತಿದ್ದಾರೆ. ನಂಬಿದವನಿಗೆ ಇಂಬು ನೀಡುವ ತಿಮ್ಮಪ್ಪನ ದರ್ಶನಕ್ಕಾಗಿ ಇತ್ತೀಚಿನ ದಿನಗಳಲ್ಲಿ...

ಮಂಗಳೂರು: ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗೆ ಅದ್ಧೂರಿ ಸ್ವಾಗತ

ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಮೂರು ದಿನಗಳ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಮಿಲನ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ...

ನಾಳೆ ಕೊಕ್ಕಡದಲ್ಲಿ ಕೋರಿ ಜಾತ್ರೆ

ನ್ಯೂಸ್ ನಾಟೌಟ್: ನಾಳೆ (೧೭ಕ್ಕೆ-ಶನಿವಾರ) ಕೋರಿ ಜಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಸಂಪ್ರದಾಯ ಪ್ರಕಾರ ನಿಲೇಶ್ವರ ಎಡಮನೆ ದಿ. ದಾಮೋದರ ತಂತ್ರಿಗಳ...

ಕೊರಗಜ್ಜನ ಆದಿ ಸ್ಥಳ ಕುತ್ತಾರುಪದವಿಗೆ ಕುಟುಂಬ ಸಮೇತ ಭೇಟಿ ನೀಡಿದ ಶಿವಣ್ಣ -ಸೆಲ್ಫಿಗೆ ಮುಗಿ ಬಿದ್ದ ಅಭಿಮಾನಿಗಳು

ನ್ಯೂಸ್ ನಾಟೌಟ್ : ಕೊರಗಜ್ಜನ ಆದಿಸ್ಥಳವಾಗಿರುವ ಕುತ್ತಾರುಪದವು ದೈವಸ್ಥಾನಕ್ಕೆ ಖ್ಯಾತ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದರು. ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ...

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಭ್‌ ಶೆಟ್ಟಿ ಭೇಟಿ

ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ನಟ, ನಿರ್ದೇಶಕ ರಿಷಭ್ ಶೆಟ್ಟಿ ಫುಲ್ ಖುಷಿಯಲ್ಲಿದ್ದಾರೆ. ಖುಷಿಯಲ್ಲಿ ಅವರು ಯಶಸ್ಸಿಗೆ ಪ್ರೇರಣೆಯಾಗಿರುವ ದೈವ – ದೇವರನ್ನು ಮರೆತ್ತಿಲ್ಲ. ರಿಷಭ್ ಶೆಟ್ಟಿ...

ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಸೋತ್ಸವಕ್ಕೆ ಸಿದ್ಧತೆ

ನ್ಯೂಸ್ ನಾಟೌಟ್: ಒಕ್ಕಲಿಗ ಸಮುದಾಯದ ಹೃದಯ ಸಿಂಹಾಸನದಲ್ಲಿ ಸದಾ ವಿರಾಜಮಾನರಾಗಿರುವ ಆದಿಚುಂಚನಗಿರಿಯ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಸೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ...

ನೀರಿಲ್ಲದ ಜಮೀನಿನಲ್ಲಿ ನೀರುಕ್ಕಿಸಿದ ಆರಿಕೋಡಿ ಚಾಮುಂಡೇಶ್ವರಿ

ನ್ಯೂಸ್ ನಾಟೌಟ್ : ದೇವರು ಇದ್ದಾನೆ ಅಥವಾ ಇಲ್ಲ ಅನ್ನುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ ಕೆಲವು ಬಾರಿ ದೇವರಿದ್ದಾನೆ ಅನ್ನುವ ನಂಬಿಕೆ ನಿಜವಾಗುತ್ತದೆ. ಅಂತಹ ನಂಬಿಕೆಯೊಂದು ಭಕ್ತರ ಪಾಲಿಗೆ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಚಂಪಾಷಷ್ಠಿ, ಬ್ರಹ್ಮರಥೋತ್ಸವ

ನ್ಯೂಸ್ ನಾಟೌಟ್: ಚಂಪಾಷಷ್ಠಿ, ಬ್ರಹ್ಮರಥೋತ್ಸವ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಮಾರ್ಗಶಿರ ಶುದ್ಧ ಷಷ್ಠಿಯ ದಿನ ಕುಕ್ಕೆ ಕ್ಷೇತ್ರದಲ್ಲಿ ಮುಂಜಾನೆಯ 7.05ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮರಥಾರೋಹಣವಾಗುತ್ತದೆ. ಇದಕ್ಕಿಂತ ಮೊದಲು ಉಮಾಮಹೇಶ್ವರ...

ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಗೆ ತಾಯಿಯನ್ನು ಹೊತ್ತುಕೊಂಡೇ ಬಂದ ಮಗ..!

ನ್ಯೂಸ್ ನಾಟೌಟ್: ಶ್ರವಣ ಕುಮಾರ ತನ್ನ ತಂದೆ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ಹೋಗಿದ್ದನ್ನು ಕಥೆಗಳಲ್ಲಿ ಕೇಳಿದ್ದೇವೆ. ತೀರ ಇತ್ತೀಚಿಗೆ ತಾಯಿಯನ್ನು ಕೂರಿಸಿಕೊಂಡು ವ್ಯಕ್ತಿಯೊಬ್ಬ ತನ್ನ ಸ್ಕೂಟರ್‌ನಲ್ಲಿ ದೇಶ ಸುತ್ತಿಸಿದ್ದ. ಆದರೆ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಭೇಟಿ

ನ್ಯೂಸ್ ನಾಟೌಟ್: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ. ಎಲ್ ರಾಹುಲ್ ಇಂದು (ಬುಧವಾರ) ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕೆ.ಎಲ್ ರಾಹುಲ್ ಅವರು...