ಭಕ್ತಿಭಾವ

ಸುಳ್ಯ: ನವರಾತ್ರಿಯಂದು ದೇವಿಗೆ ತುಲಾ ಭಾರ ಸೇವೆ ಸಲ್ಲಿಸಿದ ಮುಸ್ಲಿಂ ಮಹಿಳೆ..! ಯಾವ ಕಾರಣಕ್ಕೆ ಮುಸ್ಲಿಂ ಮಹಿಳೆ ಹರಕೆ ಕಟ್ಟಿಕೊಂಡಿದ್ದರು..?

ನ್ಯೂಸ್ ನಾಟೌಟ್: ಶ್ರದ್ಧೆ, ಭಕ್ತಿ ಇದ್ದರೆ ಸಾಕು ಎಲ್ಲ ಧರ್ಮದಲ್ಲೂ ದೇವರನ್ನು ಕಾಣಬಹುದು. ಈ ಮಾತಿಗೆ ಸುಳ್ಯದ ಮುಸ್ಲಿಂ ಮಹಿಳೆಯೊಬ್ಬರು ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ. ಮುಸ್ಲಿಂ ಧರ್ಮೀಯರೂ ಕೂಡ ಹಿಂದೂ ಧರ್ಮದ ಆಚರಣೆಗಳನ್ನು...

ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗನಿಗೆ ವಿಶೇಷ ಪೂಜೆ,ಭಕ್ತಿ ಪರವಶರಾದ ಸಾವಿರಾರು ಭಕ್ತರು..!

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿಯ ಸಂಭ್ರಮ ರಂಗೇರಿದೆ.ತುಳುನಾಡಿನಲ್ಲಿ ನಾಗರಾಧಾನೆಗೆ ವಿಶೇಷ ಸ್ಥಾನ ಮಾನವನ್ನೇ ನೀಡಲಾಗಿದೆ. ಹೂ ಸಿಯಾಳ ಹಿಂಗಾರದೊಂದಿಗೆ ನಾಗಬನಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ.ಪ್ರಕೃತಿ...

ಕಟೀಲು ದುರ್ಗೆ, ಬಪ್ಪನಾಡು ದುರ್ಗೆ, ಮಂಗಳಾಂಬೆಗೆ ತಿರಂಗದ ಅಲಂಕಾರ, ನೋಡ ಬನ್ನಿ ನಮ್ಮೂರ ದೇವಿಯರ ಚೆಂದವ..!

ನ್ಯೂಸ್  ನಾಟೌಟ್: ದೇಶದೆಲ್ಲೆಡೆ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ ಗರಿಗೆದರಿದೆ. ಈ ಶುಭ ಸಂದರ್ಭದಲ್ಲಿ ದ.ಕ.ಜಿಲ್ಲೆಯ ದೇವತೆಯರಿಗೂ ದೇಶದ ಹೆಮ್ಮೆಯ ತ್ರಿವರ್ಣ ಧ್ವಜದ ಅಲಂಕಾರದಲ್ಲಿ ಸಿಂಗಾರಗೊಳಿಸಿ ದೇಶಪ್ರೇಮ ಮೆರೆಯಲಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ,...

ಕೊರಗಜ್ಜನ ಪವಾಡ..! ನಾಪತ್ತೆಯಾಗಿದ್ದ ಚಿನ್ನದುಂಗುರವನ್ನು ಕೇವಲ 24 ಗಂಟೆಯೊಳಗೆ ವಾಪಸ್ ಸಿಗುವಂತೆ ಮಾಡಿದ ತುಳುನಾಡಿನ ಸತ್ಯದೈವ..!, ರೂ. 30,000 ಮೌಲ್ಯದ ಚಿನ್ನದುಂಗುರ ಮರಳಿ ಸಿಕ್ಕಿದ್ದೇಗೆ..?

ನ್ಯೂಸ್ ನಾಟೌಟ್: ತುಳುನಾಡಿನಲ್ಲಿ ಕೊರಗಜ್ಜನೇ ಸತ್ಯ ದೈವ. ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೈವ ಸ್ವರೂಪ. ಇಂತಹ ಕಾರ್ಣಿಕದ ದೈವದ ಮಹಿಮೆಯನ್ನು ಇಡೀ ಜಗತ್ತೇ ಇಂದು ಕೊಂಡಾಡುತ್ತಿದೆ. ಅಷ್ಟೇ ಏಕೆ ಹಲವಾರು...

ಕಾಂಗ್ರೆಸ್ ಸರಕಾರದ ‘ಶಕ್ತಿ’ ಯೋಜನೆಗೆ ಖಾವಂದರ ಮೆಚ್ಚುಗೆ:ಸದನದಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ!

ನ್ಯೂಸ್ ನಾಟೌಟ್ : ಇತ್ತೀಚಿಗೆ 14 ನೇ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದನೆ...

ಮಂಗಳೂರು: ಸರ್ವ ಧರ್ಮದ ಮುಖಂಡರ ಜತೆ ಪೊಲೀಸರ ಸಭೆ, ಶಾಂತಿಯುತವಾಗಿ ಬಕ್ರೀದ್ ಆಚರಿಸುವ ಭರವಸೆ ಕೊಟ್ಟ ಮುಖಂಡರು

ನ್ಯೂಸ್ ನಾಟೌಟ್: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿನಲ್ಲಿ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು. ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರೇಟ್‌, ದ.ಕ. ಜಿಲ್ಲಾ ಪೊಲೀಸ್ ಹಾಗೂ...

ಮಳೆಗಾಗಿ ದೇವರ ಮೊರೆ ಹೋದ ಪುತ್ತೂರಿನ ಜನತೆ

ನ್ಯೂಸ್ ನಾಟೌಟ್ ಪುತ್ತೂರು: ನೀರಿನ ಸಮಸ್ಯೆಯಿಂದ ತತ್ತರಿಸಿರುವ ಪುತ್ತೂರಿನ ಜನತೆಗೆ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಂಗಳವಾರ 1500...

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಒಡಿಯೂರು ಶ್ರೀಗಳು ಭೇಟಿ

ನ್ಯೂಸ್ ನಾಟೌಟ್ : ಏ.27ರಂದು ಗೃಹಪ್ರವೇಶ ನಡೆದ ಪ್ರವೀಣ್ ನೆಟ್ಟಾರುರವರ ಕನಸಿನ ಮನೆ ‘ಪ್ರವೀಣ್ ನಿಲಯ’ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ...

ಪ್ರವೀಣ್ ನೆಟ್ಟಾರು ‘ಕನಸಿನ ಮನೆ’ ಗೃಹಪ್ರವೇಶಕ್ಕೆ ಜನಸಾಗರ,’ಪ್ರವೀಣ್ ನಿಲಯ’ ಸನಿಹದಲ್ಲೇ ಕಂಚಿನ ಪುತ್ಥಳಿಯೂ ಲೋಕಾರ್ಪಣೆ

ನ್ಯೂಸ್ ನಾಟೌಟ್: 2022ರ ಜುಲೈ 26ರಂದು ರಾತ್ರಿ ಹತ್ಯೆಯಾದ ಬಿಜೆಪಿ ಯುವನಾಯಕ,ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಕಟ್ಟಿಕೊಟ್ಟಿರುವ ಮನೆಯ ಗೃಹಪ್ರವೇಶ ಇಂದು ನಡೆಯಿತು. ಮತ್ತೊಂದೆಡೆ ಮನೆ ಪಕ್ಕದಲ್ಲಿಯೇ ಪ್ರವೀಣ್...

ಇಂದು ನಾಡಿನೆಲ್ಲೆಡೆ ರಂಜಾನ್ ಹಬ್ಬದ ಸಂಭ್ರಮ, ಮಂತ್ರಾಲಯ ರಾಯರ ದರ್ಶನ ಪಡೆದ ಮುಸ್ಲಿಮರು

ನ್ಯೂಸ್ ನಾಟೌಟ್ : ರಂಜಾನ್ ಹಬ್ಬದ ಹಿನ್ನಲೆ ವಿವಿಧ ಗ್ರಾಮಗಳ ಮುಸ್ಲಿಮರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದರು. ಈ ವೇಳೆ ಸಾಮೂಹಿಕವಾಗಿ ಇಂದು ರಾಯರ ದರ್ಶನ ಪಡೆದರು. ರಾಯರ...