Latest

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ , ರಿಕ್ಷಾ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ;ಫೆ.11ರಂದು ನಾಪತ್ತೆಯಾಗಿದ್ದ ಜೋಡಿ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆ

ನ್ಯೂಸ್ ನಾಟೌಟ್: ಫೆ. 11ರಿಂದ ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಮತ್ತು ಬಾಲಕಿ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾವೆ.ಕೇರಳದ ಕುಡಾಲುಮೇರ್ಕಳ ಗ್ರಾಮದ ಮಂಡೆಕಾಪುವಿನ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮಂಡೆಕಾಪುವಿನ...

ಮಂಗಳೂರು: ‘ನೀವೂ ಕೂಡ ಬೇರೆ ಧರ್ಮದ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿ’ ಎಂದ ಚಕ್ರವರ್ತಿ ಸೂಲಿಬೆಲೆ..! ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಹೇಳಿಕೆ..!

ನ್ಯೂಸ್ ನಾಟೌಟ್: ‘ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ(ಮಾ.9) ಮಂಗಳೂರಿನ ಕದ್ರಿ...

ಶೌಚಾಲಯ ಬಂದ್ ಆದ ಕಾರಣ10 ಗಂಟೆಗಳ ಹಾರಾಟದ ಬಳಿಕ ಹಿಂತಿರುಗಿದ ವಿಮಾನ..! ಪ್ರಯಾಣಿಕರಿಗೆ ಮತ್ತೆ ಉಚಿತ ಪ್ರಯಾಣ ಕಲ್ಪಿಸಿದ ಸಂಸ್ಥೆ..!

ನ್ಯೂಸ್ ನಾಟೌಟ್: ಚಿಕಾಗೋದಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ(ಮಾ.6) ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ತಾಂತ್ರಿಕ ಸಮಸ್ಯೆಗಳಿಂದಾಗಿ ಚಿಕಾಗೋಗೆ ಹಿಂದಿರುಗಬೇಕಾಯಿತು ಎಂಬುದು ತಡವಾಗಿ ಬೆಳಕಿಗೆ...

ಜೈಲಿನಲ್ಲಿದ್ದ 13 ಕೈದಿಗಳಿಗೆ ಹೆಚ್‌ ಐವಿ ಸೋಂಕು ಪತ್ತೆ..! ಗೌಪ್ಯ ರೀತಿಯಲ್ಲಿ ಚಿಕಿತ್ಸೆಗೆ ತಯಾರಿ..!

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಮೌ ಎಂಬ ಜೈಲಿನ ಕೈದಿಗಳಲ್ಲಿ ಹೆಚ್ ​ಐವಿ ಪಾಸಿಟಿವ್ ಕಂಡುಬಂದಿದೆ. ಜೈಲಿನಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಬಳಿಕ ಬಂದ ವರದಿಯಲ್ಲಿ 13 ಕೈದಿಗಳಿಗೆ ಸೋಂಕು...

ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಖುಷಿಯಲ್ಲಿ ರಸ್ತೆಗಿಳಿದು ಹುಚ್ಚಾಟ..! ಅಭಿಮಾನಿಗಳ ಮೇಲೆ ಲಾಠಿ ಬೀಸಿದ ಪೊಲೀಸರು..!

ನ್ಯೂಸ್ ನಾಟೌಟ್: ಭಾರತ ತಂಡವು ನ್ಯೂಜಿಲೆಂಡ್‌ ತಂಡವನ್ನು ನಾಲ್ಕು 4 ವಿಕೆಟ್‌ ಗಳಿಂದ ಸೋಲಿಸಿ ಚಾಂಪಿಯನ್ಸ್‌ ಟ್ರೋಫಿ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಟೀಂ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಖುಷಿಗೆ ದೇಶದೆಲ್ಲೆಡೆ ಸಂಭ್ರಮ...

ಅತ್ತಿಗೆ ಮೈದುನನ ರೀಲ್ಸ್ ಮೋಹಕ್ಕೆ ಹೊತ್ತಿ ಉರಿದ 8 ಫ್ಲಾಟ್ ಗಳು!!ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಲೀಕ್ ಮಾಡಿದಾಗ ಭಯಾನಕ ಸ್ಪೋಟ..!

ನ್ಯೂಸ್‌ ನಾಟೌಟ್: ರೀಲ್ಸ್ ಫಾಲೋವರ್ಸ್ ಹುಚ್ಚಿಗಾಗಿ ಇಲ್ಲೊಂದು ಕಡೆ ೮ ಫ್ಲ್ಯಾಟ್ ಗಳು ಹೊತ್ತಿ ಉರಿದಿರುವ ಘಟನೆ ಬಗ್ಗೆ ವರದಿಯಾಗಿದೆ.ಅತ್ತಿಗೆ ಮೈದುನನ ಕಿತಾಪತಿಯಿಂದಾಗಿ ಇಡೀ ಫ್ಲಾಟ್ ನಲ್ಲಿ ದೊಡ್ಡ ಬೆಂಕಿ ಅನಾಹುತ...

ನಾನು ಏಕದಿನ ಕ್ರಿಕೆಟ್‌ ನಿಂದ ನಿವೃತ್ತಿ ಪಡೆಯುತ್ತಿಲ್ಲ, ಊಹಾಪೋಹ ಹರಡಬೇಡಿ ಎಂದ ರೋಹಿತ್ ಶರ್ಮಾ..! ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಬಳಿಕ ಸ್ಪಷ್ಟನೆ

ನ್ಯೂಸ್ ನಾಟೌಟ್: “ನಾನು ಏಕದಿನ ಕ್ರಿಕೆಟ್‌ ನಿಂದ ನಿವೃತ್ತಿ ಪಡೆಯುತ್ತಿಲ್ಲ” ಎಂದು ಭಾನುವಾರ(ಮಾ.9) ರಾತ್ರಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್‌ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ...

ರಾಕಿಂಗ್ ಸ್ಟಾರ್ ಯಶ್ ಆಪ್ತಮಿತ್ರ ಕಿಡ್ನಿ ಸಮಸ್ಯೆಗೊಳಗಾಗಿ ಸಾವು!!ನಿರ್ದೇಶಕನಾಗಿ ಪರಿಚಯವಾಗೋ ಮುನ್ನವೇ ಇಹಲೋಕ ತ್ಯಜಿಸಿದ ಅರ್ಜುನ್ ಕೃಷ್ಣ!

ನ್ಯೂಸ್ ನಾಟೌಟ್:ಕೆಜಿಎಫ್ ಖ್ಯಾತಿಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಬಾಲ್ಯ ಸ್ನೇಹಿತ ಇಹ ಲೋಕ ತ್ಯಜಿಸಿದ್ದಾರೆ. ಯಶ್ ನಟರಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರೆ ಈ ವ್ಯಕ್ತಿ...

ಮಂಗಳೂರಿನ ಕದ್ರಿ ದೇವಸ್ಥಾನದ ಬಳಿ ಅಕ್ರಮ ಗೋ ಮಾಂಸ ಸಾಗಾಟಗಾರರನ್ನು ತಡೆದ ಬಜರಂಗದಳ..! 100 ಕೆ.ಜಿ‌ಗೂ ಅಧಿಕ ಗೋ ಮಾಂಸ ಪತ್ತೆ..!

ನ್ಯೂಸ್ ನಾಟೌಟ್: ಬಜರಂಗದಳ ಕಾರ್ಯಕರ್ತರು ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದವರನ್ನು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನ ಕದ್ರಿ ದೇವಸ್ಥಾನದ ದ್ವಾರದ ಬಳಿ ಸೋಮವಾರ(ಮಾ.10) ನಡೆದಿದೆ. ಟೆಂಪೋದಲ್ಲಿ ಅಕ್ರಮವಾಗಿ ಗೋ ಮಾಂಸ...

ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ, ಸೋಪುಗಳ ಮಾರಾಟ ನಿಷೇಧ..! ಅರಣ್ಯ ಸಚಿವರಿಂದ ಆದೇಶ

ನ್ಯೂಸ್ ನಾಟೌಟ್: ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ ಹಾಗೂ ಸೋಪುಗಳ ಮಾರಾಟ ಮತ್ತು ಬಳಕೆ ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ. ನದಿ ತೀರದಲ್ಲಿ ಸೋಪು, ಶಾಂಪೂ ಬಳಕೆ...