Latest

ಕನ್ನಡ ಸೀರಿಯಲ್ ನಟನ ವಿರುದ್ಧ ಮತ್ತೊಂದು ಕೇಸ್..! ಸುಲಿಗೆ, ಲೈಂಗಿಕ ಕಿರುಕುಳ ಆರೋಪ..!

ನ್ಯೂಸ್ ನಾಟೌಟ್: ನಟ ಚರಿತ್ ಬಾಲಪ್ಪ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಸುಲಿಗೆ, ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಕಿರುತೆರೆ ನಟ ಚರಿತ್ ಬಾಲಪ್ಪ ಅಲಿಯಾಸ್...

ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಕಾರು ಕೊಂಡುಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ಕಾರಿನ ತುಂಬಾ ನಾಣ್ಯಗಳನ್ನು ಅಂಟಿಸಿ ಗಮನ ಸೆಳೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರೂಪಾಯಿ ನಾಣ್ಯಗಳಿಂದ...

ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!

ನ್ಯೂಸ್ ನಾಟೌಟ್: ಅಮೆರಿಕದಿಂದ ಗಡಿಪಾರಾದ 119 ಮಂದಿಯನ್ನು ಕರೆತಂದ ಅಮೆರಿಕದ ವಿಶೇಷ ವಿಮಾನ ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅಕ್ರಮ ವಲಸೆಯನ್ನು ಮಟ್ಟಹಾಕುವ ಭರವಸೆಯೊಂದಿಗೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ...

ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್‌.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!

ನ್ಯೂಸ್ ನಾಟೌಟ್: ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ “office note” ನಕಲು ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಘವೇಂದ್ರ ಬಂಧಿತ ಆರೋಪಿ. ಕೆಎಎಸ್ ಅಧಿಕಾರಿ ಒಬ್ಬರಿಗೆ ಪೋಸ್ಟಿಂಗ್ ನೀಡುವಂತೆ ನಕಲಿ ಟಿಪ್ಪಣಿ...

ನಿಂತಿಕಲ್ಲು: ವಿಷ ಸೇವಿಸಿದ ವ್ಯಕ್ತಿ 3 ದಿನಗಳ ಜೀವನ್ಮರಣ ಹೋರಾಟದ ಬಳಿಕ ಸಾವು, ಕೊನೆಗೂ ಬದುಕಲಿಲ್ಲ ಜೀವ..!

ನ್ಯೂಸ್ ನಾಟೌಟ್: ಮೂರು ದಿನಗಳ‌ ಹಿಂದೆ ವಿಷ ಸೇವಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಘಟನೆ ಫೆ.15ರಂದು ನಡೆದಿದೆ.  ನಿಂತಿಕಲ್ಲು  ಎಣ್ಮೂರು ಕಲ್ಲೇರಿ ಸುಂದರ್ ಅನ್ನುವವರು ಸಾವಿಗೀಡಾದವರು. ಮೂರು ದಿನದ...

ಸಂಪಾಜೆ: ಅಕ್ರಮ ದನ ಸಾಗಾಟದ ಶಂಕೆ, ಮಿನಿ ಲಾರಿಯನ್ನು ತಡೆದು ನಿಲ್ಲಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

ನ್ಯೂಸ್ ನಾಟೌಟ್: ಸಂಪಾಜೆ ಕೆಫೆ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎನ್ನಲಾದ ಮಿನಿ ಲಾರಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಊರವರು ಸೇರಿಕೊಂಡು ಇದೀಗ ಸಂಜೆ ಹಿಡಿದಿದ್ದಾರೆ.  ಯಾವುದೇ ಪರವಾನಗಿ ಇಲ್ಲದೆ...

ಅಬ್ಬಬ್ಬಾ , ವೈರಲ್‌ ಬೆಡಗಿ ಮೋನಾಲಿಸಾಳ ಕಥೆ ಇದು:ವಿಮಾನದಲ್ಲಿ ಪ್ರಯಾಣ,೭ ಸ್ಟಾರ್‌ ಹೊಟೇಲ್‌ನಲ್ಲಿ ಡಿನ್ನರ್‌!!

ನ್ಯೂಸ್‌ ನಾಟೌಟ್‌ : ಕುಂಭ ಮೇಳದಲ್ಲಿ ವೈರಲ್‌ ಆದ ಸುಂದರಿ ಮೋನಾಲೀಸಾಗೆ ಭಾರಿ ಅವಕಾಶಗಳ ಸುರಿಮಳೆ ಹರಿದು ಬರುತ್ತಿದೆ. ಇದೇ ಮೊದಲ ಬಾರಿಗೆ ಎಂಬಂತೆ ಈಕೆ ವಿಮಾನದಲ್ಲಿ ಪ್ರಯಾಣಿಸಿದ್ದಾಳೆ. 7 ಸ್ಟಾರ್...

ಒಂದು ನಿಂಬೆ ಹಣ್ಣಿನ ಬೆಲೆ 6 ಲಕ್ಷ ರೂ.ಮಾತ್ರ..!ಈ ನಿಂಬೆ ಹಣ್ಣಿನಲ್ಲಿ ಅಂಥದ್ದೇನಿದೆ ವಿಶೇಷ?

ನ್ಯೂಸ್‌ ನಾಟೌಟ್‌: ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ ೮ ರೂ. ಅಂದ್ರೆನೇ ಹುಬ್ಬೇರಿಸುವ ಜನ ಇದ್ದಾರೆ. ಆದರೆ   ಇಲ್ಲಿ ನಿಂಬೆಹಣ್ಣು 5.9 ಲಕ್ಷ ರೂ.ಗೆ ಮಾರಾಟವಾಯಿತು!. ಅಂದ್ರೆ ನೀವು ನಂಬ್ತೀರಾ?...

ತರಗತಿಯೊಳಗೆ ನಿದ್ರೆಗೆ ಜಾರಿದ ೧ನೇ ಕ್ಲಾಸಿನ ವಿದ್ಯಾರ್ಥಿ, ಶಾಲೆಗೆ ಬೀಗ ಹಾಕಿ ಮನೆ ಕಡೆ ಹೆಜ್ಜೆ ಹಾಕಿದ ಶಿಕ್ಷಕ.. ಮುಂದೇನಾಯ್ತು?

ನ್ಯೂಸ್‌ ನಾಟೌಟ್‌ :ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಯೋರ್ವ ನಿದ್ರೆಗೆ ಜಾರಿದ್ದು ಈತ ಇದ್ದಾನೆಂದು ಮರೆತು ಶಿಕ್ಷಕನೋರ್ವ ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿರುವ ಘಟನೆ ಬಗ್ಗೆ ವರದಿಯಾಗಿದೆ. ಜವಾಬ್ದಾರಿಯಿಂದ ವರ್ತಿಸಬೇಕಾದ ಶಿಕ್ಷಕನಿಗೆ ಇದೀಗ...

ʼನಾನು ಹೈದರಾಬಾದ್‌ನವಳುʼ ಎಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಹುಟ್ಟೂರನ್ನು ಮರೆತೇ ಬಿಟ್ಟರಾ ಕಿರಿಕ್‌ ಬೆಡಗಿ?!

ನ್ಯೂಸ್‌ ನಾಟೌಟ್‌ :  ಕಿರಿಕ್ ಬೆಡಗಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನ್ಯಶನಲ್‌ ಕ್ರಶ್‌ ದಿ ಮೋಸ್ಟ್ ಬ್ಯುಸಿಯೆಸ್ಟ್​​ ನಟಿಯರಲ್ಲಿ ಒಬ್ಬರು. ಅವಕಾಶಗಳ ಸುರಿಮಳೆಯೇ ಹರಿದು ಬರುತ್ತಿದೆ. ಸದ್ಯ ರಶ್ಮಿಕಾ ನಟನೆಯ...