Latest

ಸುಳ್ಯ:ಜಲಕ್ಷಾಮದ ನಡುವೆಯೂ ನೀರು ಪೋಲು!;ಪೈಪ್ ಒಡೆದು ರಸ್ತೆ ಮೇಲೆಲ್ಲಾ ಹರಿಯುತ್ತಿದೆ ಕುಡಿಯುವ ನೀರು!!

ನ್ಯೂಸ್‌ ನಾಟೌಟ್:ಒಂದು ಕಡೆ ಬೇಸಿಗೆ ಸಮಯ ನೀರಿನ ಅಭಾವ ತೀವ್ರವಾಗಿದೆ. ಮತ್ತೊಂದು ಕಡೆ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆ ಮೇಲೆಲ್ಲಾ ಹರಿದು ಪೋಲಾಗುತ್ತಿದೆ. ಹೌದು, ಒಂದು ಹನಿ ನೀರಿಗಾಗಿ ಕಷ್ಟ...

ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಸುಟ್ಟು ಕರಕಲಾದ ಸ್ಲೀಪರ್‌ ಬಸ್‌..! ಗುರುತೂ ಸಿಗದಂತೆ 5 ಮಂದಿ ಸಜೀವ ದಹನ..!

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಪೀಪರ್‌ ಬಸ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 5 ಮಂದಿ ಸಜೀವ...

ಮಡಿಕೇರಿ:ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ! ರಕ್ತಸಿಕ್ತ ಕಾರಿನ ಬಳಿ ಇದ್ದ ಮತ್ತೊಂದು ಕಾರಿನಲ್ಲಿತ್ತು ಶವ!

ನ್ಯೂಸ್‌ ನಾಟೌಟ್:ಕಳೆದ ನಾಲ್ಕೈದು ದಿನಗಳ ಹಿಂದೆ ನಾಪತ್ತೆ ಯಾಗಿದ್ದ ಕೊಡಗಿನ ಸೋಮವಾರಪೇಟೆಯ ಸಂಪತ್‌ ಮೃತ ದೇಹ ಪತ್ತೆಯಾಗಿದೆ. ಕೊಡಗು ಮತ್ತು ಹಾಸನ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಹುಡುಕಾಟ ನಡೆಸುತ್ತಿದ್ದರು. ಈ...

ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳ ಮನೆಗಳಿಗೆ ದಿಢೀರ್ ಪೊಲೀಸ್ ದಾಳಿ..! 52 ರೌಡಿಶೀಟರ್ ಗಳ ಮನೆ ಪರಿಶೀಲನೆ..!

ನ್ಯೂಸ್ ನಾಟೌಟ್: ಇತ್ತೀಚೆಗೆ ದಾವಣಗೆರೆಯಲ್ಲಿ ಕೊಲೆ ಪ್ರಕರಣಗಳ ಹೆಚ್ಚಳ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ತಡೆ ನಿಟ್ಟಿನಲ್ಲಿ ಪೊಲೀಸರು ಗುರುವಾರ(ಮೇ.15) ಬೆಳ್ಳಂಬೆಳಗ್ಗೆ ರೌಡಿಶೀಟರ್ ಗಳ ಮನೆಗಳಿಗೆ ದಿಢೀರ್ ಭೇಟಿ...

7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ..! ಮಂಗಳೂರಿನಲ್ಲಿ 4 ಕಡೆ ರೈಡ್..!

ನ್ಯೂಸ್ ನಾಟೌಟ್: ಕರ್ನಾಟಕದ ವಿವಿಧ ನಗರಗಳಲ್ಲಿ 7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಗುರುವಾರ(ಮೇ.15) ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದೆ. ಬೆಂಗಳೂರಿನಲ್ಲಿ 12, ಬೆಂಗಳೂರು ಗ್ರಾಮಾಂತರದಲ್ಲಿ 8, ತುಮಕೂರಿನಲ್ಲಿ 7,...

ಕುಂಭಮೇಳದ ವೈರಲ್ ಸುಂದರಿಗೆ ಸಿಕ್ತು ಮತ್ತೊಂದು ಫಿಲ್ಮ್ ನ ಅವಕಾಶ..! ಮೊದಲ ಸಿನಿಮಾದ ಕಥೆ ಏನು ? ಇಲ್ಲಿದೆ ವಿಡಿಯೋ

ನ್ಯೂಸ್‌ ನಾಟೌಟ್:  ಮಹಾ ಕುಂಭಮೇಳದಲ್ಲಿ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಮೋನಾಲಿಸಾ ಫೋಟೋ  ಕೆಲ ಸಮಯಗಳ ಹಿಂದೆ ವೈರಲ್ ಆಗಿತ್ತು.  ಮಹಾ ಕುಂಭಮೇಳದಿಂದ ಮೊನಾಲಿಸಾ ಭೋಂಸ್ಲೆ ರಾತ್ರೋರಾತ್ರಿ ಪ್ರಸಿದ್ಧರಾಗಿದ್ದು, ಫಿಲ್ಮ್ ಗಳಲ್ಲಿ...

ಸೇನಾ ಕಾರ್ಯಾಚರಣೆಯಲ್ಲಿ 10 ಉಗ್ರರ ಹತ್ಯೆ..! ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಕ್ಕೆ..!

ನ್ಯೂಸ್ ನಾಟೌಟ್: ಮಣಿಪುರದ ಚಂದೇಲ್‌ ಜಿಲ್ಲೆಯಲ್ಲಿ ಉಗ್ರರು ಮತ್ತು ಅಸ್ಸಾಂ ರೈಫಲ್ಸ್ ಘಟಕದೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 10 ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು...

ಕಲ್ಲುಗುಂಡಿ: ದಾರಿ ಮಧ್ಯೆ ಮೊಬೈಲ್ ಬಿದ್ದು ಹೋಗಿದೆ, ಸಿಕ್ಕಿದವರು ಹಿಂತಿರುಗಿಸಿ

ನ್ಯೂಸ್ ನಾಟೌಟ್: ದಾರಿ ಮಧ್ಯೆ ಮೊಬೈಲ್ ಫೋನ್ ವೊಂದು ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿಯ ಚಟ್ಟೆಕಲ್ಲು-ಆಲಡ್ಕ ರಸ್ತೆಯಲ್ಲಿ ಮೇ14ರಂದು ಬಿದ್ದು ಹೋಗಿರುತ್ತದೆ. ಸಿಕ್ಕಿದವರು ವಾರಿಸುದಾರರಿಗೆ ಹಿಂತಿರುಗಿಸುವಂತೆ ಕೋರಲಾಗಿದೆ. ಕಲ್ಲುಗುಂಡಿಯ ಕೀರ್ತಿ ಕ್ಲೀನಿಕ್...

ಕೆವಿಜಿ ಕಾನೂನು ಕಾಲೇಜು ಆಶ್ರಯದಲ್ಲಿ ಅಂತರ್ ಕಾಲೇಜು ಫುಟ್ಬಾಲ್ ಕೂಟ, ಬೆಂಗಳೂರಿನ ಕ್ರೈಸ್ಟ್ ಕಾಲೇಜು ಚಾಂಪಿಯನ್

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಕಾನೂನು ಕಾಲೇಜು ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಫುಟ್ಬಾಲ್ ಕೂಟದಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ಚಾಂಪಿಯನ್ ಆಗಿದೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜು ದ್ವಿತೀಯ ಬಹುಮಾನವನ್ನು...

ಪುತ್ತೂರು: ಜಗದಗಲ ಇಂಡಸ್ಟ್ರಿ ಮಡ್ ಬ್ರಿಕ್ಸ್ ಘಟಕ ಶುಭಾರಂಭ, ಗುಣಮಟ್ಟದ ಬ್ರಿಕ್ಸ್ ಗಳಿಗಾಗಿ ಈ ಕೂಡಲೇ ಸಂಪರ್ಕಿಸಿ

ನ್ಯೂಸ್ ನಾಟೌಟ್: ಪುತ್ತೂರಿನ ಕುಂಬ್ರದ ಬಳಿ ಗಾಣದ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಇದರ ಸಹ ಸಂಸ್ಥೆ ‘ಜಗದಗಲ ಇಂಡಸ್ಟ್ರಿ’ ಶುಭಾರಂಭಗೊಂಡಿದೆ. ಉತ್ತಮ ಗುಣಮಟ್ಟದ ಮಡ್ ಬ್ರಿಕ್ಸ್ ಘಟಕ ಆರಂಭಗೊಂಡಿದ್ದು ಗ್ರಾಹಕರು...