Latest

ಗರ್ಭಿಣಿಯರಿಗೆ ಸ್ಕ್ಯಾನ್‌ ಮಾಡುವಾಗ ಮಗುವನ್ನು ತೋರಿಸಲ್ಲ ಯಾಕೆ?ಅಪ್ಪಿ ತಪ್ಪಿMRI ಸ್ಕ್ಯಾನ್‌ ಮಾಡಿದ್ರೆ ಗರ್ಭದಲ್ಲಿನ ಮಗು ಏಲಿಯನ್​! ಯಾಕಿದು?ಡಿಟೇಲ್ಸ್​ ಓದಿ…

ನ್ಯೂಸ್‌ ನಾಟೌಟ್‌ : ಗರ್ಭಿಣಿಯರಿಗೆ ಪರೀಕ್ಷೆ ಮಾಡುವಾಗ ಸಾಮಾನ್ಯವಾಗಿ ಅಲ್ಟ್ರಾಸೌಂಡ್​ ಪರೀಕ್ಷೆ ಮಾಡಲಾಗುತ್ತದೆ. ಹೊಟ್ಟೆಗೆ ಜೆಲ್​ ಹಚ್ಚಿ ನಂತರ ವೈದ್ಯರು ಪರೀಕ್ಷೆ ಮಾಡುತ್ತಾರೆ. ಪರದೆಯ ಮೇಲೆ ಮಗುವಿನ ಚಲನ ವಲನಗಳನ್ನು ನೋಡುತ್ತಾ...

ಮಾರ್ಚ್ 7 ರಂದು ಕರ್ನಾಟಕ ಬಜೆಟ್ ಮಂಡನೆ, ಸಿಎಂ ಸಿದ್ದರಾಮಯ್ಯ ಘೋಷಣೆ

ನ್ಯೂಸ್ ನಾಟೌಟ್: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡಿಸೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ. ವಿಧಾನಸೌಧದಲ್ಲಿ ರೈತ ಮುಖಂಡರ ಜೊತೆ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಸಿಎಂ,...

ಮಡಿಕೇರಿ:ಎಓಎಲ್‌ಇ(ಸುಳ್ಯ) ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಸೇರಿದಂತೆ 6 ಮಂದಿಗೆ ಪ್ರಶಸ್ತಿ ಗರಿ: ಫೆ.೨೮ರಂದು ಪ್ರದಾನ; ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಘೋಷಣೆ

ನ್ಯೂಸ್‌ ನಾಟೌಟ್‌: ಅರೆಭಾಷಾ ಸಾಹಿತ್ಯ, ಸಂಸ್ಕೃತಿ ಮತ್ತು ಅದರ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅರೆಭಾಷಾ...

ರೈಲಿನ ಟಾಯ್ಲೆಟ್‌ ನಲ್ಲಿ ಸಿಕ್ಕ ಖೋಟಾನೋಟುಗಳನ್ನು ಬದಲಾಯಿಸಲು ಬಂದಿದ್ದ ಆರೋಪಿಗಳು..! ಅವರ ಮನೆ ಹುಡುಕಿ ಪಶ್ಚಿಮ ಬಂಗಾಳಕ್ಕೆ ತೆರಳಿದ ಪೊಲೀಸರು..!

ನ್ಯೂಸ್ ನಾಟೌಟ್: ಬೆಂಗಳೂರಿನ ಆಡುಗೋಡಿಯ ಅಂಗಡಿಯೊಂದರಲ್ಲಿ ಖೋಟಾನೋಟು ನೀಡಿ ಅಕೌಂಟ್‌ ಗೆ ದುಡ್ಡು ಹಾಕಿಸಿಕೊಳ್ಳಲು ಬಂದು ಮೂವರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದರು. ಇದೀಗ ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಗಳ ಮನೆ ಪರಿಶೀಲಿಸಲು...

ಆಟವಾಡುತ್ತಾ ಪುಟ್ಟ ಮಗುವಿನ ಮೇಲೆ ಗುಂಡು ಹಾರಿಸಿದ ಅಪ್ರಾಪ್ತ ಬಾಲಕ..! 3 ವರ್ಷದ ಮಗು ಸಾವು..!

ನ್ಯೂಸ್ ನಾಟೌಟ್: ಪಿಸ್ತೂಲ್ ಹಿಡಿದು ಆಟವಾಡುತ್ತಿದ್ದ ಬಾಲಕ ತನ್ನ ತಮ್ಮನ ಮೇಲೆ ಗುಂಡು ಹಾರಿಸಿದ್ದು, ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ದೊಂದೆಮಾದನಹಳ್ಳಿ ಗ್ರಾಮದಲ್ಲಿ ಭಾನುವಾರ(ಫೆ.17) ಸಂಜೆ ನಡೆದಿದೆ....

ಸುಳ್ಯ: ನಟ ದರ್ಶನ್ ಅಭಿಮಾನಿಗಳಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ, ಅಂಗನವಾಡಿ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ ಮತ್ತು ಸಿಹಿ ತಿಂಡಿ ವಿತರಣೆ

ನ್ಯೂಸ್ ನಾಟೌಟ್: ಸುಳ್ಯದಲ್ಲೂ ದರ್ಶನ್ ತೂಗುದೀಪ ಅಪ್ಪಟ ಅಭಿಮಾನಿ ಜಗ್ಗೇಶ್ ಸಂಕೇಶ ಮತ್ತು ಸ್ನೇಹಿತರು ಸೇರಿ ಡಿ ಬಾಸ್ ಗಜಪಡೆ ಸಂಕೇಶ ಎಂಬ ಬಳಗದ ಮೂಲಕ ಚಿತ್ರ ನಟ ದರ್ಶನ್ ರ...

ಮೋದಿ ಭೇಟಿ ಬಳಿಕ ಭಾರತಕ್ಕೆ ಎಲೋನ್ ಮಸ್ಕ್ ಶಾಕ್..! ಭಾರತಕ್ಕೆ ಬರುತ್ತಿದ್ದ 21 ಮಿಲಿಯನ್ ಡಾಲರ್ ವಿದೇಶಿ ನೆರವು ನಿಲ್ಲಿಸಿದ ಅಮೆರಿಕ..!

ನ್ಯೂಸ್ ನಾಟೌಟ್: ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ (DOGE) ಅಂತಾರಾಷ್ಟ್ರೀಯ ಬಜೆಟ್‌ನಲ್ಲಿ ವ್ಯಾಪಕ ಬದಲಾವಣೆಗಳ ಭಾಗವಾಗಿ ವಿದೇಶಿ ನೆರವು ನಿಧಿಯನ್ನು ಎಲ್ಲಾ ದೇಶಗಳ ಒಟ್ಟಾರೆ 723 ಮಿಲಿಯನ್ ಡಾಲರ್...

ಕುಂಭಮೇಳಕ್ಕೆ ಹೋಗಲಾಗದೇ 40 ಅಡಿ ಬಾವಿ ತೋಡಿ ‘ಗಂಗಾ’ ಜಲ ಸೃಷ್ಟಿಸಿಕೊಂಡ ಮಹಿಳೆ!ಯಾರ ಸಹಾಯವಿಲ್ಲದೇ ತೋಡಿರುವ ನಾಲ್ಕನೇ ಬಾವಿಯಲ್ಲೂ ಚಿಮ್ಮಿ ಬಂತು ನೀರು!!

ನ್ಯೂಸ್‌ ನಾಟೌಟ್‌ :ಬಾಯಾರಿದವರಿಗೆ ಬಾವಿ ತೋಡಿ ನೀರುಣಿಸುವ ಗಂಗಾ ಮಾತೆ ಈಗ ಮತ್ತೆ ಸುದ್ದಿಯಾಗಿದ್ದಾಳೆ.ಹೌದು, ಕಳೆದ ಕೆಲ ತಿಂಗಳ ಹಿಂದೆ ಮಹಿಳೆಯೊಬ್ಬಳು ಅಂಗನವಾಡಿ ಬಳಿ ಮಕ್ಕಳಿಗಾಗಿ ಬಾವಿ ತೋಡಿ ಮಕ್ಕಳ ದಾಹವನ್ನು...

ನಿಮ್ಮ ಧ್ವನಿ ಮೂಲಕವೇ ಇನ್ನು ಮುಂದೆ UPI ಪಾವತಿ ಮಾಡಬಹುದು..? ಓದಲು ಮತ್ತು ಬರೆಯಲು ಬಾರದವರೂ ಬಳಸಬಹುದು ಎಂದ ಗೂಗಲ್..!

ನ್ಯೂಸ್ ನಾಟೌಟ್: ಕೋಟ್ಯಂತರ ಗೂಗಲ್ ಪೇ ಬಳಕೆದಾರರು ಶೀಘ್ರದಲ್ಲೇ ಕೃತಕ ಬುದ್ದಿಮತ್ತೆ (AI) ವೈಶಿಷ್ಟ್ಯವನ್ನು ಪಡೆಯಲಿದ್ದಾರೆ. ಇದರಲ್ಲಿ ಬಳಕೆದಾರರು ಮಾತನಾಡುವ ಮೂಲಕ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಈ ದೊಡ್ಡ...

ಅಂಕತ್ತಡ್ಕ:ಓಡ್ರಪ್ಪೋ ಓಡಿ.. ಕಾಡುಕೋಣಗಳು ಬಂದ್ವು..!ಜನರನ್ನು ಕ್ಯಾರೇ ಮಾಡದೇ ಹಾಡಹಗಲಲ್ಲೇ ರಸ್ತೆಯಲ್ಲಿ ಹೇಗೆ ಓಡಾಡ್ತಿವೆ ನೋಡಿ..!

ನ್ಯೂಸ್‌ ನಾಟೌಟ್‌ :ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ.ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಕಾಡು ಪ್ರಾಣಿಗಳು ಕಾಣ ಸಿಗುತ್ತಿದ್ದು ಕೆಲವೊಂದು ಕಡೆ ತೊಂದರೆ ಅನುಭವಿಸುತ್ತಿರುವ ಘಟನೆ ಬಗ್ಗೆಯೂ ವರದಿಯಾಗಿದೆ.ಆನೆ,ಹುಲಿ,ಚಿರತೆ ಸೇರಿದಂತೆ ಕಾಡು ಕೋಣಗಳ...