Latest

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಿಂದ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ

ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತೆಯಲ್ಲಿ ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮ ಫೆ. 18 ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ಪೊಲೀಸ್ ಠಾಣಾ...

ಕಟ್ಟಡದಲ್ಲಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು 2ನೇ ಮಹಡಿಯಿಂದ ಜಿಗಿದ ಜನ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ದೆಹಲಿಯ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿದ್ದವರು ಎರಡನೇ ಮಹಡಿಯಿಂದ ಕೆಳಗೆ ಹಾರಿರುವ ಘಟನೆ ಇಂದು(ಫೆ.19) ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಂಕಿಯು ಇಡೀ...

ಕೇರಳ: ಫುಟ್ಬಾಲ್ ಮೈದಾನದಲ್ಲಿ ಪಟಾಕಿ ಸಿಡಿದು 30ಕ್ಕೂ ಅಧಿಕ ಮಂದಿಗೆ ಗಾಯ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಕೇರಳದ ಮಲಪ್ಪುರಂನ ಅರೀಕೋಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ಪಂದ್ಯದ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿದ ಪರಿಣಾಮ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ...

ಒಂದೇ ಆಟೋದಲ್ಲಿ ಬರೋಬ್ಬರಿ 19 ಜನ ಪ್ರಯಾಣ..!ಚೆಕ್‌ ಪಾಯಿಂಟ್‌ ಬಳಿ ತಡೆದ ಪೊಲೀಸರು..! ವಿಡಿಯೋ ವೈರಲ್‌

ನ್ಯೂಸ್ ನಾಟೌಟ್: ಇಲ್ಲೊಬ್ಬ ಆಟೋ ಚಾಲಕ ಒಂದೇ ಬಾರಿಗೆ ಬರೋಬ್ಬರಿ 19 ಜನರನ್ನು ರಿಕ್ಷಾದಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಸಂಚಾರ ನಿಯಮ ಉಲ್ಲಂಘಿಸಿ ಒಂದೇ ಬಾರಿಗೆ ಆಟೋದಲ್ಲಿ 19 ಜನ ಪ್ರಯಾಣಿಕರನ್ನು ಕರೆದುಕೊಂಡು...

ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ ಎಂದು ವೈದ್ಯರಿಗೆ ಸಂದೇಶ ಕಳುಹಿಸಿದ ಸೊಸೆ..! ವಾಟ್ಸಾಪ್ ಸಂದೇಶದ ಸ್ರ್ಕೀನ್ ಶಾಟ್ ಸಹಿತ ಪೊಲೀಸ್ ಠಾಣೆಗೆ ದೂರು ನೀಡಿದ ವೈದ್ಯ..!

ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ವಾಟ್ಸಾಪ್​ ಸಂದೇಶ ಕಂಡು ಬೆಂಗಳೂರಿನ ವೈದ್ಯರು ಶಾಕ್ ಆಗಿದ್ದಾರೆ. ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ಸೊಸೆ ವೈದ್ಯರಿಗೆ ವಾಟ್ಸಾಪ್​​ ಸಂದೇಶ ಕಳುಹಿಸಿದ ಘಟನೆ ನಡೆದಿದೆ. ವೈದ್ಯರ...

ಸಂಪಾಜೆ: 8 ಕಲ್ಲಿನ ಲಾರಿಗಳು ವಶಕ್ಕೆ, ಗಣಿ ಇಲಾಖೆ ದಿಢೀರ್ ಕಾರ್ಯಾಚರಣೆ

ನ್ಯೂಸ್ ನಾಟೌಟ್: ಇಟ್ಟಿಗೆ ಕಲ್ಲು ಸಾಗಿಸುತ್ತಿದ್ದ ಎಂಟು ಕಲ್ಲಿನ ಲಾರಿಗಳನ್ನು ಸಂಪಾಜೆಯಲ್ಲಿ ಗಣಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ದಿಢೀರ್ ದಾಳಿ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

ದೇವರಕೊಲ್ಲಿ: ಟಿಟಿ ಹಾಗೂ ಲಾರಿ ನಡುವೆ ಭೀಕರ ಅಪಘಾತ, ಟಿಟಿ ಪುಡಿಪುಡಿ

ನ್ಯೂಸ್ ನಾಟೌಟ್: ಟಿಟಿ ಹಾಗೂ ಲಾರಿ ನಡುವೆ ಫೆ.19ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಎಂಬಲ್ಲಿ ಭೀಕರ ಅಪಘಾತ ನಡೆದಿದೆ. ತಡರಾತ್ರಿ 2.30ಕ್ಕೆ ದುರ್ಘಟನೆ ನಡೆದಿದೆ. ದುರ್ಘಟನೆ ಯಲ್ಲಿ ಗಾಯವಾಗಿದೆ...

ಪೈಚಾರ್ ನಲ್ಲಿ ಪಾದಾಚಾರಿಗೆ ಲಾರಿ ಡಿಕ್ಕಿ, ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದವನಿಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಪಾದಾಚಾರಿಯೊಬ್ಬರಿಗೆ ಸುಳ್ಯದ ಪೈಚಾರ್ ನಲ್ಲಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿ ಗೆ ತಲೆಗೆ ಗಾಯವಾಗಿದೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳುವನ್ನು ಲಾರಿ ಚಾಲಕನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಗಾಯಾಳುವನ್ನು ಸೋಣಂಗೇರಿಯ...

ಕಬ್ಬಿಣದ ಸಂಕೋಲೆಯಲ್ಲಿ ಬಂಧಿಸಿಕೊಂಡು ವಿಧಾನಸಭೆ ಪ್ರವೇಶಿಸಿದ ಯು‍ಪಿ ಶಾಸಕ..! ಕಾರಣವೇನು..?

ನ್ಯೂಸ್ ನಾಟೌಟ್: ಸಮಾಜವಾದಿ ಪಕ್ಷದ ಶಾಸಕ ಅತುಲ್ ಪ್ರಧಾನ್ ಅವರು ಮಂಗಳವಾರ(ಫೆ.18) ತಮ್ಮ ಕುತ್ತಿಗೆ ಮತ್ತು ಕೈಗಳಿಗೆ ಕಬ್ಬಿಣದ ಸಂಕೋಲೆಗಳನ್ನು ಕಟ್ಟಿಕೊಂಡು ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದ್ದಾರೆ. ಅಮೆರಿಕದಿಂದ ಭಾರತದ ಅಕ್ರಮ...

ಅಯೋಧ್ಯೆ ರಾಮಮಂದಿರದ ಬಳಿ ಹಾರಾಡುತ್ತಿದ್ದ ನಿಗೂಢ ಡ್ರೋನ್ ಹೊಡೆದುರುಳಿಸಿದ ಪೊಲೀಸರು..! ರಾಮಮಂದಿರದ ಸುತ್ತಲೂ ಗುಪ್ತಚರ ಸಂಸ್ಥೆ ಕಟ್ಟೆಚ್ಚರ..!

ನ್ಯೂಸ್ ನಾಟೌಟ್: ಡ್ರೋನ್ ನಿಗ್ರಹ ಕಾರ್ಯಾಚರಣೆಯ ಪ್ರಯೋಗದ ವೇಳೆ ಅಯೋಧ್ಯೆಯ ರಾಮ ಮಂದಿರ ಮಾರ್ಗದಲ್ಲಿ ಹಾರುತ್ತಿದ್ದ ನಿಗೂಢ ಕ್ಯಾಮೆರಾ ಅಳವಡಿಸಿದ್ದ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ...