Latest

ಸಂಸದನ ಮೇಲೆ ನಡು ರಸ್ತೆಯಲ್ಲಿ ದಿಢೀರ್ ದಾಳಿ..! ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ..! ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಸಂಸದ ರಕೀಬುಲ್ ಹುಸೈನ್ ಹಾಗೂ ಅವರ ಭದ್ರತಾ ಅಧಿಕಾರಿಗಳ ಮೇಲೆ ಮುಸುಕು ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ...

ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ, 3 ತಿಂಗಳ ಹಣ ಒಮ್ಮೆಲೆ ಖಾತೆಗೆ ಹಾಕುವ ಬಗ್ಗೆ ಸಚಿವೆ ಹೇಳಿಕೆ..!

ನ್ಯೂಸ್ ನಾಟೌಟ್: ಕಾಂಗ್ರೆಸ್ ಸರ್ಕಾರದ ಪ್ರಮುಖ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗದ ಹಿನ್ನೆಲೆ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಸರ್ಕಾರಕ್ಕೆ ಹಲವರು ಪ್ರಶ್ನಿಸಿದ್ದರು....

ಕಲ್ಲುಗುಂಡಿ: ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಶ್ರದ್ಧಾ ಭಕ್ತಿಯಿಂದ ದೇವಿ ದರ್ಶನ ಪಡೆದು ಆಶೀರ್ವಾದ ಪಡೆದ ಸಾವಿರಾರು ಭಕ್ತರು!ಮಾಜಿ ಸಚಿವ ರಮಾನಾಥ ರೈ,ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿ; ಹಿನ್ನಲೆ ಧ್ವನಿ ಕಲಾವಿದೆ,ನಿರೂಪಕಿ ದಯಾಮಣಿ ಹೇಮಂತ್‌ಗೆ ಗೌರವ

ವರದಿ:ದಯಾಮಣಿ ಹೇಮಂತ್ ನ್ಯೂಸ್ ನಾಟೌಟ್: ಸುತ್ತಲೂ ಹಸಿರು ತೋರಣ ಪೋಣಿಸಿದಂತಿರುವ ಬೆಟ್ಟ ಗುಡ್ಡಗಳಿರುವ ಕಲ್ಲುಗುಂಡಿಯ ಸುಂದರ ಪರಿಸರದ ಮಧ್ಯೆ ನೆಲ್ಲಿಕುಮೇರಿಯಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ ತಾಯಿ ಶ್ರೀ ಮುತ್ತು ಮಾರಿಯಮ್ಮ…...

ದಿಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ‘ಎಕ್ಸ್‌’ಗೆ ರೈಲ್ವೆ ಸಚಿವಾಲಯ ಸೂಚನೆ..! ಕಾರಣವೇನು..?

ನ್ಯೂಸ್ ನಾಟೌಟ್: ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಒಳಗೊಂಡಿರುವ 285 ಲಿಂಕ್‌ ಗಳನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ ಗೆ ರೈಲ್ವೆ ಸಚಿವಾಲಯ ಸೂಚನೆ ನೀಡಿದೆ....

‘ಗೂಗಲ್ ಪೇ’ಯಲ್ಲಿ ಇನ್ನು ಮುಂದೆ ಬಿಲ್‌ ಪಾವತಿಗಳಿಗೆ ಸೌಕರ್ಯ ಶುಲ್ಕ..! ಎಲೆಕ್ಟ್ರಿಕ್‌ ಬಿಲ್‌, ಎಲ್‌ ಪಿಜಿ ಸಿಲಿಂಡರ್‌ ಬುಕ್‌ ಮುಂತಾದ ಸೇವೆಗಳಿಗೆ ಅನ್ವಯ..!

ನ್ಯೂಸ್ ನಾಟೌಟ್: ಯುಪಿಐ ವ್ಯವಸ್ಥೆಯ ಪೇಮೆಂಟ್ ಆ್ಯಪ್‌ ಆಗಿರುವ ಗೂಗಲ್‌ ಪೇ, ಸೌಕರ್ಯ ಶುಲ್ಕ (ಕನ್ವೀನಿ ಯನ್ಸ್‌ ಫೀ)ವನ್ನು ವಿಧಿಸಲು ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಗೂಗಲ್‌ ಪೇ ಬಳಸಿ ಎಲೆಕ್ಟ್ರಿಕ್‌...

ಕುಂಭಮೇಳಕ್ಕೆ ಹೋಗಿದ್ದ ಕರ್ನಾಟಕ ಮೂಲದ 6 ಮಂದಿ ಸಾವು..! ಒಂದೇ ಗಾಡಿಯಲ್ಲಿ ತೆರಳಿದ್ದ 12 ಜನ..!

ನ್ಯೂಸ್ ನಾಟೌಟ್: ಪ್ರಯಾಗ್‌ ರಾಜ್‌ ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಒಂದೇ ಕುಟುಂಬದ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ. ಲಾರಿ ಮತ್ತು ಕ್ರೂಸರ್‌...

ಸುಳ್ಯ :47ನೇ ವರ್ಷದ ಎನ್. ಎಸ್. ಎಸ್ ವಿಶೇಷ ವಾರ್ಷಿಕ ಶಿಬಿರ:ಮಂಡೆಕೋಲು ಗ್ರಾಮದ ಸ. ಕಿ.ಪ್ರಾ. ಶಾಲೆ ಕನ್ಯಾನದಲ್ಲಿ ಫೆ.22ರಂದು ಉದ್ಘಾಟನೆ

ನ್ಯೂಸ್ ನಾಟೌಟ್ : ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ನಲವತ್ತೇಳನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ಫೆ. 22ನೇ ಶನಿವಾರದಿಂದ ಫೆ. 28 ಶುಕ್ರವಾರದವರೆಗೆ ಮಂಡೆಕೋಲು ಗ್ರಾಮದ...

ಐಎಎಸ್ ಅಧಿಕಾರಿ ಪೋಸ್ಟ್‌ ಗೆ ಕಮೆಂಟ್ ಮಾಡಿದ್ದಕ್ಕೆ ಕೇಸ್..! ಸಾಮಾಜಿಕ ಜಾಲತಾಣದಲ್ಲಿ ಮಾತಿನ ಚಕಮಕಿ..!

ನ್ಯೂಸ್ ನಾಟೌಟ್: ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋದು, ಚಾಟ್ ಮಾಡೋದು, ವಿವಾದಾತ್ಮಕ ಹೇಳಿ ನೀಡೋದರ ಕಾರಣಕ್ಕೆ ಹಲವರು ಕಾನೂನು ಕ್ರಮಗಳನ್ನು ಎದುರಿಸಿದ ಘಟನೆಗಳು ವರದಿಯಾಗುತ್ತಿರುತ್ತವೆ. ಇಲ್ಲೊಬ್ಬ ಫೇಸ್‌ ಬುಕ್‌ ನಲ್ಲಿ ಮಾಡಿದ್ದ...

ಫ್ರೀ ಬಸ್‌ ಎಫೆಕ್ಟ್‌!! ಪುರುಷ ಪ್ರಯಾಣಿಕರಿಗೆ ಸೀಟುಗಳನ್ನು ಬಿಟ್ಟುಕೊಡಿ!!,ಕೆಎಸ್​ಆರ್​ಟಿಸಿ ಮೈಸೂರು ವಿಭಾಗದಿಂದ ಮಹತ್ತರ ಆದೇಶ!

ನ್ಯೂಸ್‌ ನಾಟೌಟ್: ಮೂರು ವರ್ಷಗಳ ಹಿಂದೆ ಬಸ್ಸಿನಲ್ಲಿ ಓಡಾಡೋ ಹೊತ್ತಿಗೆ ಮಹಿಳೆಯರಿಗೆ ಸೀಟಿಗಾಗಿ ಯಾವುದೇ ಚಿಂತೆ ಇರಲಿಲ್ಲ.ಬಸ್‌ ಡ್ರೈವರ್ ಹಿಂದೆ ಇರೋ ಮೂರು ಸೀಟುಗಳು ಮಹಿಳೆಯರಿಗೆ ಮೀಸಲಾಗಿರುತ್ತಿತ್ತು. ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ...

ಚಾಲನೆಯಲ್ಲಿದ್ದಾಗ ಲಾರಿ ಡ್ರೈವರ್ ಗೆ ಹೃದಯಾಘಾತ..! 6 ವಾಹನಗಳು ಜಖಂ, ಓರ್ವ ಸಾವು..!

ನ್ಯೂಸ್ ನಾಟೌಟ್: ಚಾಲನೆಯಲ್ಲಿದ್ದಾಗ ಕಂಟೈನರ್ ಲಾರಿ ಡ್ರೈವರ್ ಗೆ ಹೃದಯಾಘಾತಗೊಂಡು ಸರಣಿ ಅಪಘಾತ ಸಂಭವಿಸಿದ ಪರಿಣಾಮ ತರಕಾರಿ ವ್ಯಾಪಾರಿ ಓರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿಯ ಜೇವರ್ಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ...