Latest

ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ..! ನಿರುದ್ಯೋಗಿಗಳೇ ಈತನ ಬಂಡವಾಳ..!

ನ್ಯೂಸ್‌ ನಾಟೌಟ್ : ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ ​​ನನ್ನು ಕಲಬುರಗಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ...

ಸುಳ್ಯ : ಗಾಂಜಾ ಸಾಗಾಟ ಶಂಕೆ, ಯುವಕನ ಬಂಧನ

ನ್ಯೂಸ್‌ ನಾಟೌಟ್ :ಯುವಕನೋರ್ವ ಗಾಂಜಾ ಸೇವಿಸಿರುವ ಶಂಕೆ ಮೇರೆಗೆ ಆತನನ್ನು ಬಂಧಿಸಿರುವ ಘಟನೆ ಬಗ್ಗೆ ಸುಳ್ಯದಿಂದ ವರದಿಯಾಗಿದೆ. ಅರಂತೋಡು ಗ್ರಾಮದ ತುಷಾರ್ ಬಿ ಕೆ (22ವ ) ಎಂಬಾತನನ್ನು ಅಂದಾಜು 510ಗ್ರಾಂ...

ಉಬರಡ್ಕದ ಯುವಕ ಮರದಿಂದ ಬಿದ್ದು ಆಸ್ಪತ್ರೆಗೆ ದಾಖಲು..! ಕಾಲಿಗೆ ಗಾಯ..!

ನ್ಯೂಸ್‌ ನಾಟೌಟ್ : ಯುವಕನೋರ್ವ ಮರದಿಂದ ಬಿದ್ದ ಘಟನೆ ಇಂದು(ಫೆ.27) ನಡೆದಿದೆ. ಕೆವಿಜಿ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿದೆ. ಕಾಲಿಗೆ ಏಟಾಗಿದ್ದು, ಮರ್ಕಂಜದಲ್ಲಿ ಘಟನೆ ನಡೆದಿದೆ. ಉಬರಡ್ಕದ ಯುವಕ ಎಂದು ಗುರುತಿಸಲಾಗಿದೆ.

ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಸ್ವಚ್ಛತಾ ಕಾರ್ಯ ಆರಂಭ,45 ದಿನಗಳಲ್ಲಿ 66 ಕೋಟಿ ಜನ ಭಾಗಿ..!

ನ್ಯೂಸ್‌ ನಾಟೌಟ್ : ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿದ್ದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. 45 ದಿನಗಳ ಅವಧಿಯಲ್ಲಿ ಒಟ್ಟು 66 ಕೋಟಿ...

ಚಲಿಸುತ್ತಿದ್ದ ಬೈಕ್ ಮೇಲೆಯೇ ಕಿಸ್ಸಿಂಗ್ -ಹಗ್ಗಿಂಗ್ !!ಸಿನಿಮಾ ಸ್ಟೈಲ್ ನಲ್ಲಿರುವ ಹಾಟ್‌ ರೋಮ್ಯಾನ್ಸ್ ಕಂಡು ನೆಟ್ಟಿಗರಿಂದ ಕ್ಲಾಸ್‌!ವಿಡಿಯೋ ವೈರಲ್

ನ್ಯೂಸ್‌ ನಾಟೌಟ್: ರಸ್ತೆ ಮೇಲೆ ವಾಹನಗಳಲ್ಲಿ ಚಲಿಸುವಾಗ ಎಷ್ಟು ಜಾಗರೂಕತೆ ಇದ್ದರೂ ಸಾಕಾಗಲ್ಲ.. ಇನ್ನು ರೋಮ್ಯಾನ್ಸ್ ಮಾಡುವವರು ಅದು ಯಾವ ಧೈರ್ಯದಲ್ಲಿ ರೋಡ್‌ ಮೇಲೆ ಹೋಗ್ತಾರೋ.. ಹೌದು, ಚಲಿಸುತ್ತಿದ್ದ ಬೈಕ್ ಮೇಲೆ...

ಇನ್ಮುಂದೆ ವಾಯ್ಸ್‌ ಮೇಸೆಜ್ ಜಾಗದಲ್ಲಿ ರಾರಾಜಿಸಲಿದೆ ಅಕ್ಷರಗಳು!!ವಾಟ್ಸಾಪ್ ನ ಈ ಹೊಸ ಫೀಚರ್ ಬಗ್ಗೆ ನಿಮಗೆಷ್ಟು ಗೊತ್ತು? ಸಕ್ರೀಯಗೊಳಿಸೋದೇಗೆ?

ನ್ಯೂಸ್‌ ನಾಟೌಟ್: ವಾಟ್ಸಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್‌.. ಇನ್ಮುಂದೆ ನೀವು ವಾಯ್ಸ್‌ ಮೇಸೆಜ್ ಮಾಡುವ ಜಾಗದಲ್ಲಿ ನೀವೇನು ಮಾತಾಡ್ತೀರೋ ಅದನ್ನೇ ಅಕ್ಷರ ರೂಪಕ್ಕಿಳಿಸಲಿದೆ ವಾಟ್ಸಾಪ್.. ಇದು ನಾವು ಕಳುಹಿಸುವ ವಾಯ್ಸ್​ ಮೆಸೇಜ್...

1500 ರೂ. ಹಣ ಮತ್ತು ಪತ್ರದೊಂದಿಗೆ ಕದ್ದ ಬೈಕನ್ನು ಮಾಲೀಕನಿಗೆ ವಾಪಸ್‌ ನೀಡಿದ ವ್ಯಕ್ತಿ..! ಏನಿದು ವಿಚಿತ್ರ ಘಟನೆ..?

ನ್ಯೂಸ್‌ ನಾಟೌಟ್ : ವ್ಯಕ್ತಿಯೊಬ್ಬ ಬೈಕ್‌ ಎಗರಿಸಿ, ನಂತರ 1500 ರೂ. ಹಣ ಮತ್ತು ಪತ್ರದೊಂದಿಗೆ ಆ ಬೈಕನ್ನು ಮಾಲೀಕನಿಗೆ ವಾಪಸ್‌ ಕೊಟ್ಟಿದ್ದಾನೆ. ಈ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದ್ದು,...

ಕರ್ನಾಟಕದ ಹೋಟೆಲ್​, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ​ ನಿಷೇಧ..! ಆರೋಗ್ಯ ಸಚಿವ ಆದೇಶ

ನ್ಯೂಸ್‌ ನಾಟೌಟ್ : ಬೆಂಗಳೂರಿನ ಕೆಲವು ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಅದರಿಂದಾಗಿ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ....

ನೀವು ಇಡ್ಲಿ ಪ್ರಿಯರೇ, ಜೋಕೆ! ಬರಬಹುದು ಕ್ಯಾನ್ಸರ್!!ಆಘಾತಕಾರಿ ವರದಿ ಬಹಿರಂಗ,ವರದಿಯಲ್ಲೇನಿದೆ?ಇಲ್ಲಿದೆ ಮಾಹಿತಿ…

ನ್ಯೂಸ್‌ ನಾಟೌಟ್: ಇಡ್ಲಿ ಅಂದ್ರೆ ಹೆಚ್ಚಿನವರ ಫೇವರಿಟ್ ಫುಡ್‌.. ಬೆಳಗ್ಗಿನ ವೇಳೆ ಇದನ್ನು ಸೇವಿಸುವವರು ಅಧಿಕ ಮಂದಿ ಇದ್ದಾರೆ. ಅದರಲ್ಲೂ, ಹೋಟೆಲ್‌ಗೆ ತೆರಳಿ ಇಡ್ಲಿ ಸವಿಯುವ ಗ್ರಾಹಕರೂ ಇನ್ನೂ ಹೆಚ್ಚು ಮಂದಿ...

ಭಾರತದ ಹಲವೆಡೆ ಭೂಕಂಪ..! ಮನೆಗಳಿಂದ ಹೊರಗೆ ಓಡಿ ಬಂದ ಜನ..!

ನ್ಯೂಸ್‌ ನಾಟೌಟ್ : ಅಸ್ಸಾಂನ ಕೇಂದ್ರ ಭಾಗದಲ್ಲಿ 5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕೃತ ಪ್ರಕಟಣೆ ಇಂದು(ಫೆ.27) ತಿಳಿಸಿದೆ. ಇದರ ಕಾರಣದಿಂದ ಹಲವು ಜಿಲ್ಲೆಗಳಲ್ಲಿ ಕಂಪನವಾಗಿದೆ. ಯಾರಿಗೂ ಯಾವುದೇ ಗಾಯ...