Latest

ಪಾಕ್ ಜೈಲಿನಲ್ಲಿ ಭಾರತೀಯ ಮೀನುಗಾರ ಆತ್ಮಹತ್ಯೆ..! ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

ನ್ಯೂಸ್ ನಾಟೌಟ್: ಕರಾಚಿಯ ಮಾಲಿರ್ ಜೈಲಿನಲ್ಲಿ ಮಂಗಳವಾರ(ಮಾ.25) ಭಾರತೀಯ ಮೀನುಗಾರ ಗೌರವ್ ರಾಮ್ ಆನಂದ್(52) ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಕ್ರಮವಾಗಿ ಪಾಕಿಸ್ತಾನದ ಜಲಗಡಿ ಪ್ರವೇಶಿಸಿದ ಆರೋಪದ ಮೇಲೆ...

ನಾಡದೇವಿ ಚಾಮುಂಡೇಶ್ವರಿ ಬಗೆಗಿನ ಹೇಳಿಕೆ ವಿವಾದಕ್ಕೆ ತೆರೆ..! ಕ್ಷಮೆ ಕೇಳಿದ ರಕ್ಷಕ್ ಬುಲೆಟ್

ನ್ಯೂಸ್ ನಾಟೌಟ್: ಮಾಜಿ ಬಿಗ್ ​ಬಾಸ್ ಸ್ಪರ್ಧಿ, ನಟ ರಕ್ಷಕ್ ಬುಲೆಟ್, ಚಾಮುಂಡಿ ತಾಯಿ ಭಕ್ತರಿಗೆ ಕ್ಷಮೆ ಕೇಳಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದಾಗ ಚಾಮುಂಡೇಶ್ವರಿ ತಾಯಿ ಬಗ್ಗೆ ಆಡಿದ್ದ ಮಾತೊಂದು...

ಸುಳ್ಯ:ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಒಂದು ದಿನದ ಕಾರ್ಯಗಾರ : ‘ಇನ್ವೆಸ್ಟರ್ಸ್ ಅವೇರ್ನೆಸ್’ ಎಂಬ ವಿಷಯದ ಬಗ್ಗೆ ಉಪನ್ಯಾಸ

ನ್ಯೂಸ್ ನಾಟೌಟ್ :ನೆಹರು ಮೆಮೊರಿಯಲ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ,ಕಾಮರ್ಸ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶ ಹಾಗೂ ಫ್ರಾಂಕ್ಲಿನ್ ಟೆಂಪಲ್ಟನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಜಂಟಿ...

ರಾಜ್ಯದ ಜನತೆಗೆ ಮತ್ತೆ ನಂದಿನಿ ಹಾಲಿನ ಬೆಲೆ ಏರಿಕೆಯ ಶಾಕ್..! ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲು ಸರ್ಕಾರದ ಒಪ್ಪಿಗೆ..!

ನ್ಯೂಸ್ ನಾಟೌಟ್: ನಿರಂತರ ಬೆಲೆ ಏರಿಕೆಗೆ ಸುಸ್ತಾಗಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಗ್‌ ಶಾಕ್ ಎದುರಾಗಿದೆ. ಇಂದು(ಮಾ.27) ಸಿಎಂ ಸಿದ್ದರಾಮಯ್ಯ ಜೊತೆ KMF ಅಧಿಕಾರಿಗಳು ಮಹತ್ವದ ಸಭೆ ಮಾಡಿದ್ದಾರೆ....

ಯಾವುದೋ ಹಲ್ಲು ಕೀಳಬೇಕಿದ್ದ ವೈದ್ಯರು ಬೇರೆ ಹಲ್ಲು ಕಿತ್ತಿದ್ದಕ್ಕೆ 11 ನೇ ಮಹಡಿಯಿಂದ ಹಾರಿದ ಯುವತಿ..! ವೈದ್ಯರು ಅಮಾನತ್ತು..!

ನ್ಯೂಸ್ ನಾಟೌಟ್: ವೈದ್ಯರೊಬ್ಬರು ವಿಸ್ ​ಡಂ​ ಟೀತ್(ಬುದ್ಧಿ ಹಲ್ಲು) ಕೀಳುವ ಬದಲು ಬೇರೆ ಆರೋಗ್ಯಕರವಾಗಿದ್ದ ಹಲ್ಲು ಕಿತ್ತಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಅನ್ಹುಯಿ ಪ್ರಾಂತ್ಯದ ಮುನ್ಸಿಪಲ್ ಆಸ್ಪತ್ರೆಯಲ್ಲಿ...

ಕುಂದಾಪುರ:ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ದೈವಕ್ಕೆ ಚೀಟಿ ಬರೆದ ವಿದ್ಯಾರ್ಥಿ !! ಬಾಲಕನ ಚೀಟಿ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್!

ನ್ಯೂಸ್‌ ನಾಟೌಟ್: ಪರೀಕ್ಷೆಯಲ್ಲಿ ಪಾಸ್‌ ಮಾಡಿಸುವಂತೆ ವಿದ್ಯಾರ್ಥಿಯೋರ್ವ ದೇವರಿಗೆ ಚೀಟಿ ಬರೆದಿದ್ದು,ಅದೀಗ ವೈರಲ್ ಆಗಿದೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ...

ಈ ನಾಯಿ ಮುಖ ನೋಡಿ ನಿಮ್ಮನ್ನು ಬಿಡುತ್ತಿದ್ದೇನೆ ಎಂದ ಟ್ರಾಫಿಕ್ ಪೊಲೀಸ್..! ಕಾರು ಮಾಲೀಕ ಮತ್ತು ಟ್ರಾಫಿಕ್ ಪೊಲೀಸ್ ನಡುವಿನ ಸಂಭಾಷಣೆಯ ವಿಡಿಯೋ ವೈರಲ್..!

ನ್ಯೂಸ್ ನಾಟೌಟ್: ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್ ​ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ...

ವಿಟ್ಲ: ‘ನೀನು ಚೆನ್ನಾಗಿದ್ದೀಯಾ.. ಗುಡ್ಡೆಗೆ ಬರುತ್ತೀಯಾ’  ಎಂದ ಮಾಲೀಕ!ಬಾಲಕಿ ಜತೆ ಅನುಚಿತ ವರ್ತನೆ ಮಾಡಿದಾತನ ವಿರುದ್ಧ ದೂರು ದಾಖಲು

ನ್ಯೂಸ್‌ ನಾಟೌಟ್: ಅಪ್ರಾಪ್ತೆ ವಯಸ್ಸಿನ(೧೫ ವರ್ಷ) ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ ಮಾಲೀಕನ ವಿರುದ್ಧ ಪೋಕ್ಸೋ ಪ್ರಕರಣ  ದಾಖಲಾಗಿದೆ. ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ  ಜಿಲ್ಲೆ ಬಂಟ್ವಾಳ...

ಸಿನಿಮಾ ರೂಪದಲ್ಲಿ ಬರುತ್ತಿದೆ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ..! ಪೋಸ್ಟರ್ ಅನಾವರಣ

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬದುಕನ್ನು ಬಯೋಪಿಕ್‌ (Biopic) ಸಿನಿಮಾ ರೂಪದಲ್ಲಿ ಬರಲು ಸಜ್ಜಾಗಿದೆ. ಚಿತ್ರದ ಮೊದಲ ಪೋಸ್ಟರ್ ಕೂಡ ಅನಾವರಣ ಮಾಡಲಾಗಿದೆ.‌ ‘ಅಜೇಯ್:...

ಸುಳ್ಯ : ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು;ಮಂಗಳೂರು ಆಸ್ಪತ್ರೆಯಲ್ಲಿ ಫಲಿಸದ ಚಿಕಿತ್ಸೆ

ನ್ಯೂಸ್‌ ನಾಟೌಟ್: ಮಾವಿನ ಮಿಡಿ ಕೊಯ್ಯಲೆಂದು ಮರಕ್ಕೆ ಹತ್ತಿದ್ದ ವೇಳೆ ಬಿದ್ದು ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಬಗ್ಗೆ ಸುಳ್ಯದಿಂದ ವರದಿಯಾಗಿದೆ. ಸುಳ್ಯದ ಉಬರಡ್ಕದ ನೆಯ್ಯೋಣಿ...