Latest

ಅಕ್ರಮ ಚಿನ್ನ ಸಾಗಾಟ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಕನ್ನಡ ನಟಿಯ ಫ್ಲಾಟ್‌ ಮೇಲೆ ದಾಳಿ..! ಕೋಟಿ ಕೋಟಿ ಮೌಲ್ಯದ ಚಿನ್ನ ವಶಕ್ಕೆ..!

ನ್ಯೂಸ್ ನಾಟೌಟ್: ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ ಫ್ಲಾಟ್‌ ಮೇಲೂ ಡಿಆರ್‌ ಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು...

ಸ್ಫೋಟಕಗಳು ತುಂಬಿದ್ದ ವಾಹನದಲ್ಲಿ ಪಾಕ್ ಮಿಲಿಟರಿಯ ಗಡಿ ಗೋಡೆಗೆ ಡಿಕ್ಕಿ ಹೊಡೆದ ಉಗ್ರರು..! 12 ಮಂದಿ ಸಾವು, 6 ಭಯೋತ್ಪಾದಕರ ಹತ್ಯೆ..!

ವಾಯುವ್ಯ ಪಾಕಿಸ್ತಾನದ ಬನ್ನು ಕಂಟೋನ್ಮೆಂಟ್​ ಅನ್ನು ಗುರಿಯಾಗಿಸಿಕೊಂಡು ಮಂಗಳವಾರ(ಮಾ.4) ಸಂಜೆ ನಡೆದ ಆತ್ಮಾಹುತಿ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 6 ಭಯೋತ್ಪಾದಕರೂ ಇದ್ದಾರೆ ಎನ್ನಲಾಗಿದೆ. ಸ್ಫೋಟಕಗಳು...

ವಿಟ್ಲ : ಭಾರೀ ಸ್ಫೋಟ,ಮನೆ ಗೋಡೆಯಲ್ಲಿ ಬಿರುಕು , ಬೆಚ್ಚಿ ಬಿದ್ದ ಜನತೆ;ಘಟನೆಗೆ ಕಾರಣವೇನು? ಇಲ್ಲಿದೆ ಡಿಟೇಲ್ಸ್…

ವಿಟ್ಲ : ಭಾರೀ ಸ್ಫೋಟ, ಬೆಚ್ಚಿ ಬಿದ್ದ ಜನತೆ;ಘಟನೆಗೆ ಕಾರಣವೇನು? ಇಲ್ಲಿದೆ ಡಿಟೇಲ್ಸ್… ನ್ಯೂಸ್‌ ನಾಟೌಟ್: ವಿಟ್ಲದ ಸುತ್ತ ಮುತ್ತ ಭಾರೀ ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ವಿಟ್ಲ ಸುತ್ತಮುತ್ತಲಿನ 3-4...

ಪರೀಕ್ಷೆ ದಿನವೇ ತಾಯಿ ನಿಧನವಾದರೂ ಪರೀಕ್ಷೆ ಬರೆದ ಮಗ!ಏನಿದು ಹೃದಯ ವಿದ್ರಾವಕ ಘಟನೆ?

ನ್ಯೂಸ್‌ ನಾಟೌಟ್: ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದೆ. ಆದರೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲಿಯೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ವಿದ್ಯಾರ್ಥಿಯ ತಾಯಿ ಪರೀಕ್ಷಾ ದಿನವೇ ಮೃತಪಟ್ಟಿದ್ದು, ಅದೇ ದಿನ...

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತೆ ಶುಭ ಸುದ್ದಿ..! ಎಲ್ಲವೂ ಸರಿಯಾಗಿದೇ,ಗೊಂದಲ ಬೇಡ ಎಂದ ಲಕ್ಷ್ಮಿ ಹೆಬ್ಬಾಳ್ಕರ್ !

ನ್ಯೂಸ್‌ ನಾಟೌಟ್:  ಗೃಹ ಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ಶುಭ ಸುದ್ದಿ.. ಹೆಚ್ಚಿನವರಿಗೆ ಹಣ ತಲುಪಿಲ್ಲ ಅನ್ನುವ ನೋವು ಇತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ದು, ಎರಡು ತಿಂಗಳ ಬಾಕಿ ಹಣ...

ಕೊಡಗಿನ ತೋಟದ ಮನೆಯಲ್ಲಿ ಭೂತಕೋಲ ಆರಾಧನೆ; ಜೈ ಜಗದೀಶ್ ಪತ್ನಿ ವಿಜಯಲಕ್ಷ್ಮೀ ಸಿಂಗ್,ಮೂವರು ಪುತ್ರಿಯರು ಭಾಗಿ

ನ್ಯೂಸ್‌ ನಾಟೌಟ್: ಕನ್ನಡ ಚಿತ್ರರಂಗ ಹಿರಿಯ ನಟ ಜೈ ಜಗದೀಶ್ ಮತ್ತು ಅವರ ಕುಟುಂಬ ತಮ್ಮ ಹುಟ್ಟೂರಿನಲ್ಲಿ ಭೂತ ಕೋಲ ಆರಾಧನೆ ಮಾಡಿದ್ದಾರೆ.  ‘ಈ ವರ್ಷ ಭೂತ ಕೋಲ ಆರಾಧನೆ ಆಯೋಜಿಸುತ್ತಿರುವುದಕ್ಕೆ ಪುಣ್ಯ...

ಸುಳ್ಯ: ಎನ್ನೆಂಸಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಪ್ರತಿಜ್ಞಾವಿಧಿ ಕಾರ್ಯಕ್ರಮ

ನ್ಯೂಸ್ ನಾಟೌಟ್: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿಜ್ಞಾನ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಇತ್ತೀಚೆಗೆ...

ದುಬೈನಿಂದ ಅಕ್ರಮವಾಗಿ ಚಿನ್ನ ತಂದರಾ ಕನ್ನಡದ ನಟಿ..? ವಿಮಾನ ನಿಲ್ದಾಣದಲ್ಲಿ ನಟಿ ಪೊಲೀಸ್ ವಶಕ್ಕೆ..!

ನ್ಯೂಸ್ ನಾಟೌಟ್: ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ನನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಬಳಿಕ...

ಕಂಠಪೂರ್ತಿ ಕುಡಿದು ಪ್ರಾಣಬಿಟ್ಟ ವಿದ್ಯಾರ್ಥಿನಿ..! ಹಾಸ್ಟೆಲ್‌ ನಲ್ಲಿ ವಾಸಿಸುತ್ತಿದ್ದ ಯುವತಿ..!

ನ್ಯೂಸ್ ನಾಟೌಟ್: ಅತಿಯಾಗಿ ಕುಡಿದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಚೆಂಗಲ್ಪಟ್ಟು ಜಿಲ್ಲೆಯ ಕೆಳಂಬಕ್ಕಂ ಬಳಿ ನಡೆದಿದೆ. ಶನಿವಾರ ಮತ್ತು ಭಾನುವಾರಗಳಲ್ಲಿ ಯುವಕರಲ್ಲಿ ಮಾದಕ ವಸ್ತು ಮತ್ತು ಮದ್ಯ ಸೇವಿಸುವ ಚಟ ಹೆಚ್ಚಾಗಿದೆ...

ಚಲಿಸುತ್ತಿರುವಾಗಲೇ ಇಬ್ಭಾಗವಾದ​ ಎಕ್ಸ್ ​ಪ್ರೆಸ್​ ರೈಲು..! ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ..!

ನ್ಯೂಸ್ ನಾಟೌಟ್: ಚಲಿಸುತ್ತಿರುವಾಗಲೇ ರೈಲು ಇಬ್ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ಇಂದು(ಮಾ.4) ಮುಂಜಾನೆ ನಡೆದಿದೆ. ದೀನ್ ದಯಾಳ್ ಜಂಕ್ಷನ್ ಬಳಿ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ. ಜಂಕ್ಷನ್‌ನಿಂದ ಹೊರಟ ರೈಲು...