Latest

ಪೊಲೀಸ್ ಠಾಣೆಯಲ್ಲೇ ಜೂಜಾಟದಲ್ಲಿ ತೊಡಗಿದ್ದ ಪೊಲೀಸರು..! ಐವರು ಅಮಾನತ್ತು..!

ನ್ಯೂಸ್ ನಾಟೌಟ್: ಕಲಬುರಗಿಯ ವಾಡಿ ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತ್ತುಗೊಳಿಸಲಾಗಿದೆ. ಪೊಲೀಸ್ ಠಾಣೆಯೊಳಗೆ ಜೂಜಾಟದಲ್ಲಿ ತೊಡಗಿದ್ದ ಎಎಸ್‌ ಐ ಮಹಿಮೂದ್ ಮಿಯಾ, ಹೆಡ್‌ ಕಾನ್ಸ್‌ ಟೇಬಲ್‌...

ಶೀಘ್ರದಲ್ಲಿಯೇ ‘ಅಪ್ಪು’ ಜೀವನ ಚರಿತ್ರೆ ಪುಸ್ತಕ ಬಿಡುಗಡೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 4 ವರ್ಷ ಕಳೆದರೂ ನಾಡಿನ ಜನರು ಅವರ ಮೇಲಿಟ್ಟಿರುವ ಅಭಿಮಾನ ಕಡಿಮೆಯಾಗಿಲ್ಲ. ನಿನ್ನೆಯಷ್ಟೇ(ಮಾ.17) 50ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನ ಸಂಭ್ರಮ...

ಸುನೀತಾ ವಿಲಿಯಮ್ಸ್ ​ಗೆ ಪ್ರಧಾನಿ ಮೋದಿಯಿಂದ ಪತ್ರ..! ಆಕೆಯನ್ನು ಕರೆತರಲು ಹೊರಟಿದ್ದ ಗಗನಯಾತ್ರಿಗಳ ಮೂಲಕ ಸಂದೇಶ ಕಳುಹಿಸಿದ್ದ ಭಾರತ..!

ನ್ಯೂಸ್ ನಾಟೌಟ್: ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ವಾಸಕ್ಕೆ ಕೊನೆಗೂ ಮುಕ್ತಿ ಸಿಗ್ತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್...

ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ವಿಧಿಸಿದ ಕೋರ್ಟ್..! ಏನಿದು ವಿಚಿತ್ರ ಪ್ರಕರಣ..?

ನ್ಯೂಸ್ ನಾಟೌಟ್: ಟೀ ಪಾರ್ಸೆಲ್ ನೀಡುವಾಗ ಗ್ರಾಹಕನ ಮೇಲೆ ಟೀ ಬಿದ್ದ ಪರಿಣಾಮ ಟೀ ತಯಾರಿಕಾ ಸಂಸ್ಥೆಗೆ ಕೋರ್ಟ್ ಬರೊಬ್ಬರಿ 50 ಮಿಲಿಯನ್ ಡಾಲರ್ (4,32,81,55,000) ದಂಡ ಹೇರಿದ ಅಚ್ಚರಿ ಘಟನೆ...

ಹಮಾಸ್ ಮೇಲೆ ಇಸ್ರೇಲ್ ನ ಭೀಕರ ವೈಮಾನಿಕ ದಾಳಿಗೆ 370ಕ್ಕೂ ಅಧಿಕ ಸಾವು..! ಮಾರಣಹೋಮದ ನಡುವೆಯೂ ಅಮೆರಿಕದ ಪ್ರಸ್ತಾಪ ತಿರಸ್ಕರಿಸಿದ್ದೇಕೆ ಹಮಾಸ್..?

ನ್ಯೂಸ್ ನಾಟೌಟ್: ಕದನ ವಿರಾಮದ ಮಾತುಕತೆಗಳ ನಡುವೆಯೇ ಹಮಾಸ್ ನಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಪರಿಣಾಮ ಕನಿಷ್ಠ 370ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ನೂರಕ್ಕೂ ಹೆಚ್ಚು...

ಪರಿಹಾರ ಕೊಡದಕ್ಕೆ KSRTC ಬಸ್ ಜಪ್ತಿ ಮಾಡಿಸಿದ ನ್ಯಾಯಾಲಯ..! ಸರ್ಕಾರಿ ಬಸ್ ಅನ್ನು ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಿದ ಸಿಬ್ಬಂದಿ..!

ನ್ಯೂಸ್ ನಾಟೌಟ್: ನ್ಯಾಯಾಲಯದ ತೀರ್ಪಿನಂತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ಕೆಎಸ್‌ ಆರ್‌ ಟಿಸಿ ಬಸ್ಸನ್ನೇ ಸಾಗರ ನ್ಯಾಯಾಲಯದ ಆದೇಶದಂತೆ ಜಫ್ತಿ ಮಾಡಿದ ಘಟನೆ ಇಂದು(ಮಾ.18) ನಡೆದಿದೆ. ರಸ್ತೆ ಅಪಘಾತದಲ್ಲಿ...

ಸುಳ್ಯ:ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವೃತ್ತಿ ಕೌಶಲ್ಯ ಶಿಕ್ಷಣ ಮಾಹಿತಿ ಕಾರ್ಯಕ್ರಮ,ಟಾಟಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಮ್ಯಾನೇಜರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ

ನ್ಯೂಸ್ ನಾಟೌಟ್ :ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಕರಿಯರ್ ಗೈಡೆನ್ಸ್ ಸೆಲ್ ಮತ್ತು ಐಕ್ಯುಎಸಿ ವತಿಯಿಂದ ವಿಜ್ಞಾನ ಸಂಘ ಮತ್ತು ನೇಚರ್ ಕ್ಲಬ್ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ಶಿಕ್ಷಣ ಮಾಹಿತಿ...

ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ಎಂದ ವಾಟಾಳ್ ನಾಗರಾಜ್..! ಹಲವು ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿ..!

ನ್ಯೂಸ್ ನಾಟೌಟ್: ಬೆಳಗಾವಿಯಲ್ಲಿ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ....

ಕಾರ್ಕಳ: ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಭೇಟಿ:ಎರ್ಲಪಾಡಿ ಕ್ಷೇತ್ರದ ದೇವರ ಆಶೀರ್ವಾದದಿಂದ ಮಗಳನ್ನು ಪಡೆದಿದ್ದ ರವಿಶಾಸ್ತ್ರಿ ದಂಪತಿ

ನ್ಯೂಸ್‌ ನಾಟೌಟ್: ನಂಬಿದವರಿಗೆ ಇಂಬು ನೀಡುವ ಕಾರ್ಕಳ ತಾಲೂಕಿನಲ್ಲಿರುವ ಎರ್ಲಪಾಡಿ ಕರ್ವಾಲಿನ ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ, ಖ್ಯಾತ ಕಮೆಂಟೇಟರ್ ರವಿಶಾಸ್ತ್ರಿ ಭೇಟಿ ನೀಡಿದರು.ಭಾರತ ತಂಡದ ಮಾಜಿ ಕ್ಯಾಪ್ಟನ್...

ಮದುವೆಗೆ ಒತ್ತಾಯಿಸಿ ವಿದ್ಯುತ್ ಕಂಬ ಏರಿದವ ತಾಯಿಯ ಎದುರೆ ಸುಟ್ಟು ಕರಕಲು..! ಪ್ರಕರಣ ದಾಖಲು..!

ನ್ಯೂಸ್ ನಾಟೌಟ್: ಮದುವೆ ಮಾಡಬೇಕೆಂದು ಒತ್ತಾಯಿಸಿ ವಿದ್ಯುತ್ ಕಂಬ ಏರಿದ ಯುವಕ ಕೊನೆಗೆ 66 ಸಾವಿರ ಕೆ.ವಿ. ವಿದ್ಯುತ್ ತಂತಿ ಹಿಡಿದು ಸಾವನಪ್ಪಿದ ಘಟನೆ ಕೊಳ್ಳೇಗಾಲದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ...