ನ್ಯೂಸ್ ನಾಟೌಟ್: ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ್ದಕ್ಕೆ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಸೇರಿದಂತೆ ಟಾಲಿವುಡ್ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ...
ನ್ಯೂಸ್ ನಾಟೌಟ್: ತಾಯಿಯಾದ ಬಳಿಕ ಹರ್ಷಿಕಾ ಪೂಣಚ್ಚ ಅವರು ಮತ್ತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.ಹೌದು, ಈ ಬಾರಿ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ನಿರ್ದೇಶಕಿಯಾಗಿ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅವರು ಈಗ...
ನ್ಯೂಸ್ ನಾಟೌಟ್: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯುವತಿಯ ಸ್ನೇಹಿತನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಇಂದು(ಮಾ. 20) ಬಂದಿದೆ....
ನ್ಯೂಸ್ ನಾಟೌಟ್:ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ಭರ್ಜರಿ ನಗದು ಬಹುಮಾನ ಘೋಷಣೆ ಮಾಡಿದೆ.ಮಾ.9 ರಂದು ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ಸ್ನಲ್ಲಿ ಭಾರತ ಗೆಲುವು ಸಾಧಿಸಿದ್ದು, ಇಂದು...
ನ್ಯೂಸ್ ನಾಟೌಟ್: ಕಟ್ಟಡ ಕಾರ್ಮಿಕರಿಗಾಗಿ ದೇಶದ ಮೊದಲ 100 ಸಂಚಾರಿ ಆರೋಗ್ಯ ಘಟಕಗಳ ಉದ್ಘಾಟನಾ ಕಾರ್ಯಕ್ರಮ ವಿದಾನಸೌಧದ ಆವರಣದಲ್ಲಿ ಮಾ.೧೧ರಂದು ನಡೆಯಿತು. ವಿಧಾನ ಸಭೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ...
ನ್ಯೂಸ್ ನಾಟೌಟ್:ಇತಿಹಾಸದಲ್ಲಿ ಇದೇ ಮೊದಲೇ ಎಂಬಂತೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ಈಗ ಬ್ರಿಟಿಷ್ ಸರ್ಕಾರದಿಂದ ‘ಜೀವಮಾನ ಸಾಧನೆ ಪ್ರಶಸ್ತಿ’ ಸಿಕ್ಕಿದೆ. ಈ ಗೌರವವನ್ನು ಅವರು ಸ್ವೀಕರಿಸಿದ್ದು,ಮಾರ್ಚ್ 19ರಂದು ಇಂಗ್ಲೆಂಡ್ನ ಪಾರ್ಲಿಮೆಂಟ್ನಲ್ಲಿ (England Parliment) ಇದನ್ನು ನೀಡಿ...
ನ್ಯೂಸ್ ನಾಟೌಟ್: ಮೊಬೈಲ್ ಶಾಪ್ನಲ್ಲಿ ತನ್ನ ಪಾಡಿದ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಬಗ್ಗೆ ವರದಿಯಾಗಿದ್ದು, ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಎಕ್ಸ್ನಲ್ಲಿ ಈ...
ನ್ಯೂಸ್ ನಾಟೌಟ್: ಸುಳ್ಯದ ಓಡಬಾಯಿ ಬಳಿ ಬೈಕ್ ಹಾಗೂ ರಿಕ್ಷಾ ನಡುವೆ ಬುಧವಾರ (ಮಾ.19) ರಾತ್ರಿ ಅಪಘಾತ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಗೆ ಹಾನಿಯಾಗಿದೆ...
ನ್ಯೂಸ್ ನಾಟೌಟ್: ಇಂಥ ನಾಯಿಯನ್ನು ಖರೀದಿ ಮಾಡಬೇಕಂದ್ರೆ ಅಷ್ಟೇ ಸ್ಥಿತಿವಂತನಾಗಿರಬೇಕು.ಇಲ್ಲಾಂದ್ರೆ ಅಷ್ಟು ಸುಲಭದಲ್ಲಿ ಈ ನಾಯಿ ಸಿಗೋದಕ್ಕೆ ಸಾಧ್ಯನೇ ಇಲ್ಲ. ಅಂತಹ ಅದೃಷ್ಟ ನಮ್ಮ ರಾಜ್ಯದ ಬೆಂಗಳೂರಿನ ವ್ಯಕ್ತಿಗೆ ಒಲಿದು ಬಂದಿದೆ.ಆ...
ನ್ಯೂಸ್ ನಾಟೌಟ್: ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಪರ ಘೋಷಣೆ ಬರೆದು, ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಿಡದಿ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ. ಕಲಬುರಗಿ...
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ