Latest

ಸ್ಮಶಾನದ ದಾರಿಗೆ ತಂತಿ ಬೇಲಿ ಹಾಕಿದ ರೈತ..! ರಸ್ತೆಯಲ್ಲೇ ಅಂತ್ಯಸಂಸ್ಕಾರ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು..!

ನ್ಯೂಸ್‌ ನಾಟೌಟ್: ಜಾಗದ ತಕರಾರಿನಲ್ಲಿ ರೈತನೋರ್ವ ಸ್ಮಶಾನ ಮಾರ್ಗದ ರಸ್ತೆಗೆ ತಂತಿ ಬೇಲಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಶವಸಂಸ್ಕಾರ ನೆರವೇರಿಸಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕು ಹಿಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ....

ಹಂದಿ ಬೇಟೆಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ..! ಮನಕಲಕುವ ಘಟನೆ ಕಂಡು ರೈತ ಕಂಗಾಲು..!

ನ್ಯೂಸ್ ನಾಟೌಟ್:  ಹಂದಿ ಬೇಟೆಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರವಾಗಿರುವಂತಹ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡಗೆ ಹಸು...

ಪ್ರೊಫೆಸರ್‌ ಮಾಡಿದ ಡ್ಯಾನ್ಸ್ ಗೆ ವಿದ್ಯಾರ್ಥಿಗಳ ಶಿಳ್ಳೆ, ಚಪ್ಪಾಳೆ..! ವಿಡಿಯೋ ವೈರಲ್

ನ್ಯೂಸ್‌ ನಾಟೌಟ್: ಕಾಲೇಜು ಪ್ರೊಫೆಸರ್‌ ಒಬ್ಬರು ವಿದ್ಯಾರ್ಥಿಗಳ ಮುಂದೆ ತಮ್ಮ ಡ್ಯಾನ್ಸ್‌ ಪ್ರತಿಭೆಯನ್ನು (talent) ಪ್ರದರ್ಶಿಸಿ ವೈರಲ್ ಆಗಿದ್ದಾರೆ. ಬೆಂಗಳೂರಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್‌ ಪುಷ್ಪರಾಜ್‌ ಬೀಟ್‌...

ಅಜ್ಜಾವರ: ನಿಯಂತ್ರಣ ತಪ್ಪಿ ಪಲ್ಟಿಯಾದ ರಿಕ್ಷಾ, ಬೈಕ್..! ಸವಾರನಿಗೆ ಗಾಯ

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅಜ್ಜಾವರ ಎಂಬಲ್ಲಿ ಬೈಕ್ ಮತ್ತು ರಿಕ್ಷಾ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ. ಘಟನೆಯಿಂದ ಬೈಕ್ ಸವಾರ ಗಾಯಗೊಂಡಿದ್ದು, ಗಾಯಾಳುವನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ....

ಸಂಸದರ ಸಂಬಳ 24% ಏರಿಕೆ..! ಸಂಸದರ ವೇತನ ಮತ್ತು ಭತ್ಯೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ನ್ಯೂಸ್‌ ನಾಟೌಟ್: ಕೇಂದ್ರ ಸರ್ಕಾರ ಸಂಸದರ ಸಂಬಳವನ್ನು 24% ಏರಿಕೆ ಮಾಡಿದೆ. ಏಪ್ರಿಲ್‌ 1 ರಿಂದ ಇದು ಜಾರಿಗೆ ಬರಲಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯದ ಸುತ್ತೋಲೆಯ ಪ್ರಕಾರ, ಸಂಸದರ ಮಾಸಿಕ ವೇತನವು...

ಮಾಜಿ ಬಿಗ್ ಬಾಸ್‌ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಪೊಲೀಸ್‌ ವಶಕ್ಕೆ..! ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದ ಪೊಲೀಸರು..!

ನ್ಯೂಸ್‌ ನಾಟೌಟ್:  ಕನ್ನಡದ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳು ವಿನಯ್‌ ಗೌಡ ಮತ್ತು ರಜತ್ ಕಿಶನ್‌ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಕೇಸ್ ದಾಖಲಾಗಿತ್ತು. ಈಗ ಇಂದು(ಮಾ.24) ಸಂಜೆ ಬಸವೇಶ್ವರ...

ಕೇರಳ: ಆತ್ಮಹತ್ಯೆಗೆ ಯತ್ನಿಸಿ ಕೋಮಾದಲ್ಲಿದ್ದ ವಿದ್ಯಾರ್ಥಿನಿ ಸಾವು..! ಹಾಸ್ಟೆಲ್ ವಾರ್ಡನ್ ಪೊಲೀಸ್ ವಶಕ್ಕೆ..!

ನ್ಯೂಸ್‌ ನಾಟೌಟ್: ಕೇರಳದ ಕೋಝಿಕೋಡ್‌ ನ ಹಾಸ್ಟೆಲ್‌ ಒಂದರಲ್ಲಿ ಕಳೆದ ಡಿಸೆಂಬರ್‌ ನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಕೋಮಾದಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿ ಮೂರು ತಿಂಗಳ ಬಳಿಕ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಕೊಟ್ಟಾಯಂ ಮೂಲದ...

ಪ್ರತಿ ದಿನ ನೈಟ್‌ ಗೌನ್ ಧರಿಸುವಂತೆ ಗಂಡನ ಒತ್ತಾಯ:ಪತಿ ಕಾಟಕ್ಕೆ ಬೇಸತ್ತು ದೂರು ದಾಖಲಿಸಿದ ಪತ್ನಿ!

ನ್ಯೂಸ್‌ ನಾಟೌಟ್:  ಇತ್ತೀಚೆಗೆ ಸಣ್ಣ ವಿಚಾರಕ್ಕೂ ಗಂಡ ಹೆಂಡತಿ ಮಧ್ಯೆ ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ.ಹೊಂದಾಣಿಕೆ ಬಾರದೇ ಇಂತಹ ಸಮಸ್ಯೆಗಳು ಆಗುತ್ತಿರುವ ಉದಾಹರಣೆಗಳನ್ನು ಸಾಕಷ್ಟು ಓದಿದ್ದೇವೆ. ಕೆಲವೊಮ್ಮೆ ಠಾಣೆ ಮೆಟ್ಟಿಲೇರಿ ಸಮಸ್ಯೆ ಇತ್ಯರ್ಥ್ಯವಾಗುವ...

ಇಂದು(ಮಾ.24) ನಡೆದ SSLC ಗಣಿತ ಪರೀಕ್ಷೆಗೆ ದ.ಕ ದಲ್ಲಿ 233 ಮಕ್ಕಳು ಗೈರು..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್: ಎಸೆಸೆಲ್ಸಿ ಪರೀಕ್ಷೆಯ ಎರಡನೇ ದಿನವಾದ ಸೋಮವಾರ(ಮಾ.24) ಗಣಿತ ಪರೀಕ್ಷೆ ನಡೆದಿದ್ದು, ದಕ್ಷಿಣ ಕನ್ನಡದಲ್ಲಿ 233 ಮಕ್ಕಳು ಗೈರು ಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ. ದ.ಕ. ಜಿಲ್ಲೆಯಲ್ಲಿ ಗಣಿತ ಪರೀಕ್ಷೆಗೆ...

ನಾಪೊಕ್ಲು: ಪೊಲೀಸ್‌ ಠಾಣೆಯಲ್ಲಿ ಸೀಮಂತದ ಸಂಭ್ರಮ!ಬಳೆ, ಕುಂಕುಮ, ವಸ್ತ್ರ, ತಿಂಡಿ ತಿನಿಸುಗಳು, ತಾಂಬೂಲ  ನೀಡಿ ಶುಭ ಹಾರೈಕೆ

ನ್ಯೂಸ್‌ ನಾಟೌಟ್: ಪೊಲೀಸ್ ಠಾಣೆಯಲ್ಲಿ ಮಹಿಳಾ ಸಹೋದ್ಯೋಗಿಯ ಸೀಮಂತ ಕಾರ್ಯವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ ಪೊಲೀಸರು ಸಮಾಜಕ್ಕೆ ಮಾದರಿಯಾಗಿದ್ದಾರೆ.ನಾಪೊಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಸೇರಿ ಮಹಿಳಾ ಸಹೋದ್ಯೋಗಿಯ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ....