Latest

37 ವರ್ಷದ ಹಿಂದೆ 10 ರೂ.ಗೆ ಖರೀದಿಸಿದ್ದ ರಿಲಯನ್ಸ್ ಷೇರುಗಳಿಂದ ಒಲಿದ ಅದೃಷ್ಟ..! 1988ರಲ್ಲಿ ಖರೀದಿಸಿದ್ದ 30 ಷೇರುಗಳ ಈಗಿನ ಬೆಲೆ ಎಷ್ಟು..?

ನ್ಯೂಸ್ ನಾಟೌಟ್: ಬರೋಬ್ಬರಿ 37 ವರ್ಷಗಳ ಹಿಂದೆ ಖರೀದಿಸಿದ್ದ ರಿಲಯನ್ಸ್ ಷೇರಿನ ಬಾಂಡ್ ಈ ವ್ಯಕ್ತಿ ಕೈಗೆ ಸಿಕ್ಕಿದ್ದು ಅದೃಷ್ಟ ಖುಲಾಯಿಸುವಂತೆ ಮಾಡಿದೆ. ಚಂಡೀಗಢ ಮೂಲದ ರಟ್ಟನ್ ದಿಲ್ಲನ್ ಈ ಒಂದು...

ಬಾಗಿಲಲ್ಲೇ ಕಾದು ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ..! ಮನೆಯೊಳಗೆ ನೇಣಿಗೆ ಶರಣಾದ ಮಹಿಳೆ..!

ನ್ಯೂಸ್ ನಾಟೌಟ್: ಮನೆಯ ಬಾಗಿಲಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಹಾಸನದ (Hassan) ಆಲೂರು (Alur) ತಾಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ. ಕೆಂಚಮ್ಮ(50) ನೇಣಿಗೆ...

ಹೋಳಿ ಆಚರಣೆಗೆ ಮುಂಚಿತವಾಗಿ ಮಸೀದಿಗಳಿಗೆ ಟಾರ್ಪಲಿನ್ ಹೊದಿಕೆ..! 3,500 ಭದ್ರತಾ ಸಿಬ್ಬಂದಿ ನಿಯೋಜನೆ..!

ನ್ಯೂಸ್ ನಾಟೌಟ್: ಹೋಳಿ ಮೆರವಣಿಗೆಗೂ ಮುಂಚಿತವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಸೀದಿಗಳನ್ನು ಟಾರ್ಪಲಿನ್‌ನಿಂದ ಮುಚ್ಚಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶಹಜಹಾನ್‌ಪುರ ಹುತಾತ್ಮರ ಭೂಮಿಯಾಗಿದ್ದು, ಸಾಮರಸ್ಯದ ಆಚರಣೆಗಾಗಿ ಶಾಂತಿ ಸಮಿತಿಯ...

ನಗ್ನ ವಿಡಿಯೋ ಚಿತ್ರಿಸಿ ಯುವತಿಯ ಮೇಲೆ 7 ಮಂದಿಯಿಂದ ನಿರಂತರ ಅತ್ಯಾಚಾರ..! 16 ತಿಂಗಳ ಬಳಿಕ ದೂರು ದಾಖಲು..!

ನ್ಯೂಸ್ ನಾಟೌಟ್: ಗುಜರಾತ್‌ ನ ಬನಾಸ್‌ ಕಾಂತ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬಳ ನಗ್ನ ವಿಡಿಯೋ ಇರಿಸಿಕೊಂಡು ಬ್ಲ್ಯಾಕ್‌ ಮೇಲ್ ಮಾಡಿ, 7 ಮಂದಿಯ ಗುಂಪು ಆಕೆಯನ್ನು ಸುಮಾರು 16 ತಿಂಗಳು ಅತ್ಯಾಚಾರ...

ಬಂಟ್ವಾಳ:ನಾಪತ್ತೆಯಾಗಿ ಪತ್ತೆಯಾದರೂ ಮನೆಗೆ ಹೋಗಲು ಒಪ್ಪದ ದಿಗಂತ್ !;ಮಗನನ್ನು ಕಳುಹಿಸಿ ಕೊಡುವಂತೆ ಪೋಷಕರಿಂದ ಹೈಕೋರ್ಟ್ ಗೆ ಮನವಿ

ನ್ಯೂಸ್ ನಾಟೌಟ್: ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂಬ ವಿಚಾರದ ಬಗ್ಗೆ ವರದಿಯಾಗಿದೆ. ಬಂಟ್ವಾಳ ಪೊಲೀಸರು ಹೈಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ ನಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. ಬಂಟ್ವಾಳ...

ಗೂನಡ್ಕದಲ್ಲಿ ಭಾರೀ ಸರಣಿ ಅಪಘಾತ..! ನಜ್ಜು-ಗುಜ್ಜಾದ ಕಾರು..!

ಗೂನಡ್ಕದ ಮಸೀದಿ ಬಳಿ ಸರಣಿ ಅಪಘಾತ ಇಂದು(ಮಾ.12) ನಡೆದಿದೆ. 2 ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.

ಸುಳ್ಯ ಭಾಗದಲ್ಲಿ ಇಳೆಗೆ ಮಳೆಯ ಸ್ಪರ್ಶ!!ಕಾದು ಕೆಂಡದಂತಾಗಿದ್ದ ಭೂಮಿಗೆ ತಂಪೆರೆದ ಮಳೆರಾಯ!!

ನ್ಯೂಸ್ ನಾಟೌಟ್: ಸುಳ್ಯ ಭಾಗದಲ್ಲಿ ಇಳೆಗೆ ಮಳೆಯ ಸ್ಪರ್ಶವಾಯಿತು. ಮಳೆರಾಯನ ಆಗಮನಕ್ಕೆ ಕಾದು ಕೆಂಡದಂತಾಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ತಂಪಾಯಿತು.ಇಂದು ಮಧ್ಯಾಹ್ನದವರೆಗೆ ಉರಿ ಬಿಸಿಲಿದ್ದು,ಇದೀಗ ಮಳೆ ಸುರಿಯುತ್ತಿದೆ.   View this...

ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದದ್ದೇಕೆ ತಮಿಳುನಾಡು ಸರ್ಕಾರದ ನಿಯೋಗ..? ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ದೂರವಾಣಿ ಮೂಲಕ ಸಿದ್ದರಾಮಯ್ಯ ಜೊತೆ ಚರ್ಚೆ..!

ನ್ಯೂಸ್ ನಾಟೌಟ್: ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ...

ಹೆದ್ದಾರಿ ಬದಿಯ ಅನಧಿಕೃತ ವ್ಯಾಪಾರಿಗಳಿಗೆ ಶಾಕ್!! ಕುಶಾಲನಗರದಿಂದ ಸಂಪಾಜೆವರೆಗಿನ ಅನಧಿಕೃತ ಶೆಡ್ ಅಂಗಡಿಗಳ ತೆರವಿಗೆ ಸೂಚನೆ!

ನ್ಯೂಸ್‌ ನಾಟೌಟ್: ಹೆದ್ದಾರಿ ಬದಿಯ ಅನಧಿಕೃತ ವ್ಯಾಪಾರಿಗಳಿಗೆ ಶಾಕ್ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ರಸ್ತೆ ಬದಿಯ ಅನಧಿಕೃತ ಅಂಗಡಿ ಮುಂಗಟ್ಟು ತೆರವಿಗೆ ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲೆ ಯ...

ಅಮ್ಮ ನನ್ನ ಐಸ್‌ ಕ್ರೀಂ ತಿಂದ್ರು, ಅವರನ್ನು ಬಂಧಿಸಿ ಎಂದು ಪೊಲೀಸರಿಗೆ ಕರೆಮಾಡಿದ ಪುಟ್ಟ ಬಾಲಕ..! ಮನೆಗೆ ಬಂದ ಪೊಲೀಸರು..!

ನ್ಯೂಸ್ ನಾಟೌಟ್: ಇಲ್ಲೊಬ್ಬ ಪುಟ್ಟ ಬಾಲಕ ತನ್ನಿಷ್ಟದ ಐಸ್‌ ಕ್ರೀಮ್‌ ತಾಯಿ ತಿಂದು ಖಾಲಿ ಮಾಡಿದರೆಂದು ಪೊಲೀಸರಿಗೆ ದೂರನ್ನು ನೀಡಿದ್ದಾನೆ. ಹೌದು ಮಮ್ಮಿ ಕೆಟ್ಟವ್ರು, ಅವ್ರು ನನ್ನ ಐಸ್‌ ಕ್ರೀಮ್‌ ತಿಂದಿದ್ದಾರೆ,...