Latest

ಕೊಡಗು: ಮಳೆಯ ಅವಾಂತರ, ನಿಲ್ಲಿಸಿದ್ದ ಕಾರಿನ ಮೇಲೆ ಕುಸಿದ ಮೇಲ್ಚಾವಣಿ

ನ್ಯೂಸ್ ನಾಟೌಟ್: ಕೊಡಗಿನ ಚೆಯ್ಯಂಡಾಣೆಯಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಭಾರೀ ಮಳೆಗೆ ನಿಲ್ಲಿಸಿದ್ದ ಕಾರಿನ ಮೇಲೆ ಮೇಲ್ಚಾವಣಿ ಕುಸಿದು ಬಿದ್ದಿದೆ. ಇದರಿಂದ ಕಾರು ಜಖಂಗೊಂಡಿದೆ. ಕಾರಿನ ಮುಂಭಾಗದ ಗಾಜು ಪುಡಿಯಾಗಿದೆ, ಇತರೆ...

ನಾಳೆ (ಜು.29) ಸುಳ್ಯದ ‘ವೆಜ್ಝ್ ಹೋಟೆಲ್’ ನಲ್ಲಿ ಆಟಿ ಹಾಗೂ ನಾಗರ ಪಂಚಮಿ ಹಬ್ಬದ ಸಂಭ್ರಮ, ಪತ್ರೋಡೆ, ಮಂಜಲ್ದ ಇರೆತ ಅಡ್ಯೆ ಸ್ಪೆಷಲ್, ಎಲ್ಲರೂ ತಪ್ಪದೆ ಬನ್ನಿ ಆಯ್ತಾ

ನ್ಯೂಸ್ ನಾಟೌಟ್: ನಾಳೆ (ಜು.29) ಸುಳ್ಯದ ವೆಜ್ಝ್ ಹೋಟೆಲ್ ನಲ್ಲಿ ಆಟಿ ಹಾಗೂ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಖಾದ್ಯಗಳನ್ನು ಗ್ರಾಹಕರಿಗೆ ನೀಡುವುದಕ್ಕೆ ಸರ್ವ ತಯಾರಿ ನಡೆಸಲಾಗಿದೆ. ಈಗ ಆಟಿ...

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ, ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ

ನ್ಯೂಸ್ ನಾಟೌಟ್: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜು.28ರಂದು ಭೇಟಿ ನೀಡಿದ್ದಾರೆ. ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿ ವಿದ್ಯಾ ಪ್ರಸನ್ನ...

ಧರ್ಮಸ್ಥಳ ಪ್ರಕರಣ ಬಿಗ್ ಅಪ್ ಡೇಟ್ಸ್:ಮೃತದೇಹ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ!

ನ್ಯೂಸ್ ನಾಟೌಟ್ : ಧರ್ಮಸ್ಥಳ  ಪ್ರಕರಣದ ರಸಹ್ಯವನ್ನು ಪತ್ತೆ ಹಚ್ಚಲು ನೇತ್ರಾವತಿ ಸ್ನಾನಘಟ್ಟದ ಬಳಿ ಎಸ್​ಐಟಿ ಫೀಲ್ಡ್​ಗೆ ಇಳಿದಿದೆ. ಬುರುಡೆ ರಹಸ್ಯ  ಕ್ಕಾಗಿ  ಅನಾಮಿಕ ವ್ಯಕ್ತಿಯನ್ನು ಕರೆತಂದು ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತಿದೆ.....

ಧರ್ಮಸ್ಥಳ ಸ್ನಾನ ಘಟ್ಟದ ಬಳಿ ಅನಾಮಿಕ ವ್ಯಕ್ತಿಯ ಸ್ಥಳ ಮಹಜರು ನಡೆಸಿದ ಎಸ್ಐಟಿ, ಭಾರೀ ಕುತೂಹಲ ಮೂಡಿಸಿದ ಪ್ರಕರಣ

ನ್ಯೂಸ್ ನಾಟೌಟ್: ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಮೃತದೇಹ ಹೂತು ಹಾಕಿರುವೆ ಎಂದ ಅನಾಮಧೇಯ ವ್ಯಕ್ತಿಯನ್ನು ಸ್ಥಳ ಮಹಜರಿಗಾಗಿ ಎಸ್ ಐಟಿ ಅಧಿಕಾರಿಗಳು ಧರ್ಮಸ್ಥಳ ಸ್ನಾನ ಘಟ್ಟದ ಬಳಿ ಕರೆದುಕೊಂಡು ಬಂದಿದ್ದಾರೆ. ಇದೀಗ ಎಲ್ಲರ...

ದೇವಾಲಯದ ಹುಂಡಿಗೆ ಕೈಹಾಕಿದವನಿಗೆ ತಕ್ಕ ಶಿಕ್ಷೆ ನೀಡಿದ ಕರಾವಳಿಯ ಕಾರಣಿಕ ಶಕ್ತಿ..! ಕಳ್ಳತನಕ್ಕೆ ಬಂದವರಿಗೆ ತಡರಾತ್ರಿ ಆಗಿದ್ದೇನು..?

ನ್ಯೂಸ್‌ ನಾಟೌಟ್‌: ಕರಾವಳಿ ದೈವಾರಾಧನೆಯ ನಾಡು. ಇಲ್ಲಿ ಹಲವಾರು ಕಡೆಗಳಲ್ಲಿ ದೈವೀ ಶಕ್ತಿಯ ಪವಾಡಗಳು ನಡೆದಿರುವ ಉದಾಹರಣೆಗಳಿವೆ. ಇಂಥದೊಂದು ಘಟನೆ ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಾಲಯದಲ್ಲಿ ನಡೆದಿದೆ. ಇಲ್ಲಿನ ದೇವಾಲಯದ ಹುಂಡಿಗೆ...

ಸುಳ್ಯ: ಇಂಗ್ಲೆಂಡ್ వి.వి.ಯಿಂದ ಸ್ನಾತಕೋತ್ತರ ಪದವಿ ಪಡೆದ ಎನ್ ಎಮ್ ಸಿಯ ಹಿರಿಯ ವಿದ್ಯಾರ್ಥಿ ಬ್ರಿಜೇಶ್ ಬೊಳುಗಲ್ಲು

ನ್ಯೂಸ್ ನಾಟೌಟ್ :ಸುಳ್ಯದ ಪ್ರತಿಭೆ ಬ್ರಿಜೇಶ್  ಬೊಳುಗಲ್ಲು  ಅವರು 2024 -25 ಶೈಕ್ಷಣಿಕ ಸಾಲಿನಲ್ಲಿ ಇಂಗ್ಲೆಂಡಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ‘University of Greenwich’ 3 Natural Resources Institute 3 Engineering...

ಸುಳ್ಯ: ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ, ಪೈಚಾರ್ ಮದರಸ  ಆವರಣದಲ್ಲಿ ವಿಶೇಷ ಕಾರ್ಯಕ್ರಮ

ನ್ಯೂಸ್‌ ನಾಟೌಟ್‌: ಅಲ್-ಅಮೀನ್ ಯೂತ್ ಸೆಂಟರ್ ಹಾಗೂ S.B.S ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಜುಲೈ 27ರಂದು ಪೈಚಾರ್ ಮದರಸದ...

ಚಿಕ್ಕಮಗಳೂರು:ನಿಲ್ಲದ ಕಾಡಾನೆ ಉಪಟಳ,ಆನೆದಾಳಿಗೆ ಇಬ್ಬರು ಮೃತ್ಯು:ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ, ಅಂಗಡಿ ಬಂದ್

ನ್ಯೂಸ್ ನಾಟೌಟ್: ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದ್ದು, ಕಾಡಾನೆ, ಚಿರತೆ ಸೇರಿದಂತೆ ಇನ್ನಿತರ ಪ್ರಾಣಿಗಳು ಮನುಷ್ಯನ ನಿದ್ದೆಗೆಡಿಸಿವೆ.ಕರ್ನಾಟಕದ ಹಲವು ಭಾಗದ ರೈತರು ಭಾರಿ ತೊಂದರೆಗೊಳಗಾಗಿದ್ದಾರೆ.ಇನ್ನೂ ಕೆಲವರ ಮೇಲೆ   ಇವುಗಳು  ದಾಳಿ...

ನೆಲ್ಯಾಡಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಕುಸಿದು ಬಿದ್ದ ಗುಡ್ಡ, ಅವೈಜ್ಞಾನಿಕ ಅಗೆಯುವಿಕೆ ವಿರುದ್ಧ ಜನಾಕ್ರೋಶ

ನ್ಯೂಸ್‌ ನಾಟೌಟ್‌: ರಾಷ್ಟ್ರೀಯ ಹೆದ್ದಾರಿ 75 ಮಣ್ಣಗುಡ್ಡ ಬಳಿ ರಸ್ತೆಗೆ ಗುಡ್ಡ ಕುಸಿತವಾಗಿದೆ. ಪರಿಣಾಮ ಬೆಂಗಳೂರು-ಮಂಗಳೂರು ಸಂಚಾರ ಬಂದ್ ಆಗಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಗೆ ರಾಶಿ ಮಣ್ಣು ಹಾಗೂ ಮರ...