ಸುಳ್ಯ

ಸಂಪಾಜೆ ಅಭಿವೃದ್ಧಿ ಕಾಮಗಾರಿಗೆ ಅನುದಾನಕ್ಕೆ ಮನವಿ

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ಬಂದರು ಮೀನುಗಾರಿಕೆ ಒಳನಾಡು ಸಾರಿಗೆ ಸಚಿವ ಎಸ್ ಅಂಗಾರ ಅವರಿಗೆ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ...

ಪಬ್ಲಿಕ್ ಪರೀಕ್ಷೆ: ಕಲ್ಲುಗುಂಡಿ ಮದ್ರಸಕ್ಕೆ ಶೇ.100 ಫಲಿತಾಂಶ

ಕಲ್ಲುಗುಂಡಿ : ಇತ್ತೀಚೆಗೆ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಕಲ್ಲುಗುಂಡಿ ಮದ್ರಸದ ಮಕ್ಕಳು ಶೇ.100 ಫಲಿತಾಂಶದೊಂದಿಗೆ ಉತ್ತೀರ್ಣಗೊಂಡಿದ್ದಾರೆ. ಮುನೀರ್ ಕೆ.ಎಂ ರವರ ಪುತ್ರಿ...

ಕಲ್ಲುಗುಂಡಿ: ಸೇತುವೆ ತಡೆಗೋಡೆಗೆ ರಿಫ್ಲೆಕ್ಟರ್ ಅಳವಡಿಕೆ 

ಕಲ್ಲುಗುಂಡಿ: ರಾತ್ರಿ ಹೊತ್ತಿನಲ್ಲಿ ಸಂಭವಿಸಬಹುದಾದ ರಸ್ತೆ ಅಪಘಾತ ತಪ್ಪಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ಕಲ್ಲುಗುಂಡಿ ಸೇತುವೆಯ ತಡೆಗೊಡೆಗೆ ರಿಫ್ಲೆಕ್ಟರ್ ಅಳವಡಿಸಲಾಗಿದೆ. ಇತ್ತೀಚೆಗೆ ಇಲ್ಲಿ ಕಾರು ದುರಂತ ಸಂಭವಿಸಿದ್ದರಿಂದ ಜ್ಯೋತಿಷಿ...

ಲಯನ್ಸ್ ಕ್ಲಬ್: ಪ್ರಾಂತೀಯ ಅಧ್ಯಕ್ಷೆಯಾಗಿ ಲ| ಸಂಧ್ಯಾ ಆಯ್ಕೆ

ಸಂಪಾಜೆ: ಲಯನ್ಸ್  ಜಿಲ್ಲೆ 317ಡಿ ಪ್ರಾಂತ್ಯ 8ರ ಪ್ರಾಂತೀಯ ಅಧ್ಯಕ್ಷರಾಗಿ ಲ| ಸಂಧ್ಯಾ ಸಚಿತ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏಪ್ರಿಲ್ 11ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 14ನೇ...

ದುಗ್ಗಲಡ್ಕ: ಏಪ್ರಿಲ್ 15 ಕ್ಕೆ ಯುಗಾದಿ ಕವಿ ಗೋಷ್ಠಿ

ದುಗ್ಗಲಡ್ಕ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕುರಲ್ ತುಳುಕೂಟ ದುಗ್ಗಲಡ್ಕ ಮತ್ತು ಮಿತ್ರ ಯುವಕ ಮಂಡಲ ಕೊಯಿಕುಳಿ ಆಶ್ರಯದಲ್ಲಿ ಯುಗಾದಿ ಕವಿ ಗೋಷ್ಠಿ ಆಯೋಜಿಸಲಾಗಿದೆ. ದುಗ್ಗಲಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ...

ಸಂಪಾಜೆ ಅಂಗನವಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸಂಪಾಜೆ: ಇಲ್ಲಿನ ಗಡಿಕಲ್ಲು ಬಳಿ ಇರುವ ಅಂಗನವಾಡಿಯಲ್ಲಿ ಇಂದು ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಕಾಡು ಕಡಿದು ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ತಂಡದ ಸದಸ್ಯರಾದ ಚಿದಾ ಮೂಡನಕಜೆ, ಅಶೋಕ ಪೆರುಂಗೋಡಿ, ಪ್ರಸನ್ನ...

ಜೀವ ತೆಗೆಯಲು ಕಾದು ಕುಳಿತ ಅಡ್ಯಡ್ಕ ರಸ್ತೆಯ ಗುಂಡಿ..!

ಅರಂತೋಡು: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯಡ್ಕ ದಿಂದ ತೊಡಿಕಾನ ಕ್ಕೆ ತೆರಳುವ ರಸ್ತೆಯ ಮಧ್ಯ ಬೃಹತ್ತಾದ ಗುಂಡಿ ಬಿದ್ದಿದ್ದು ಬೈಕು ಸವಾರರು ಎಚ್ಚರಿಕೆಯಿಂದ ತೆರಳಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ. ತೊಡಿಕಾನ ದೇವಸ್ಥಾನಕ್ಕೆ...

ವೆನ್ಲಾಕ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಕಲ್ಲುಗುಂಡಿಯಲ್ಲಿ ರಕ್ತದಾನ ಶಿಬಿರ

ಸಂಪಾಜೆ: ಎಸ್‌ಎಸ್ಎಫ್, ಎಸ್.ವೈ.ಎಸ್ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆ ಮಂಗಳೂರು ರವರ ಸಹಭಾಗಿತ್ವದಲ್ಲಿ ಕಲ್ಲುಗುಂಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ...

ಗೂನಡ್ಕದಲ್ಲಿ ವಿದ್ಯುತ್ ಅವಘಡ: ತಪ್ಪಿದ ಅನಾಹುತ

ಗೂನಡ್ಕ: ಇಲ್ಲಿನ ದರ್ಕಾಸ್ ನಲ್ಲಿ ತೋಟಕ್ಕೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಗೂನಡ್ಕ ದರ್ಕಾಸ್ ನಲ್ಲಿ ಸಂಪಾಜೆ ಗ್ರಾಮ ಪಂಚಾಯತಿ ಸದಸ್ಯ ಅಬುಸಾಲಿ ಗೂನಡ್ಕರವರ...

ನುರಿತ ಕಂಪ್ಯೂಟರ್ ಶಿಕ್ಷಕಿ ಬೇಕಾಗಿದ್ದಾರೆ

ಸುಳ್ಯದ ಪ್ರತಿಷ್ಠಿತ ಕಂಪ್ಯೂಟರ್ ಕೇಂದ್ರಕ್ಕೆ ನುರಿತ ಕಂಪ್ಯೂಟರ್ ಶಿಕ್ಷಕಿಯರು ಬೇಕಾಗಿದ್ದಾರೆ. ಆಸಕ್ತರು csc574239@gmail.com ಈ ಕೂಡಲೇ ತಮ್ಮ ಬಯೋಡಾಟವನ್ನು ಮೇಲ್ ಮಾಡಬಹುದು ಅಥವಾ ಮೊಬೈಲ್ ಸಂಖ್ಯೆ 9148472195, 86604 19218 ಸಂಪರ್ಕಿಸಬಹುದಾಗಿದೆ.