ಸುಳ್ಯ

ಸುಳ್ಯದಲ್ಲಿ 110 ಕೆ.ವಿ ಸಬ್ ಸ್ಟೇಶನ್ ಕಾಮಗಾರಿಗೆ ಮುಹೂರ್ತ ಫಿಕ್ಸ್,ಕೊನೆಗೂ ಹಲವು ವರ್ಷಗಳ ಕನಸು ನನಸು

ಸುಳ್ಯದ ಹಲವು ವರ್ಷಗಳ ಬೇಡಿಕೆಯಾಗಿರುವ 110ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ.ಜ.10ಕ್ಕೆ ಶಂಕು ಸ್ಥಾಪನೆ ನೆರವೇರಲಿದೆ ಎಂದು ಸಚಿವ ಎಸ್. ಅಂಗಾರ ಹೇಳಿದ್ದಾರೆ. ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ...

ಸುಳ್ಯ:ವಾಹನವನ್ನು ಬಾಡಿಗೆಗೆಂದು ಪಡೆದು ಪರಾರಿ,ಇತ್ತ ಬಾಡಿಗೆಯೂ ಇಲ್ಲದೇ,ಅತ್ತ ವಾಹನವೂ ಇಲ್ಲದೇ ವ್ಯಕ್ತಿ ಪರದಾಟ

ನ್ಯೂಸ್ ನಾಟೌಟ್ : ಕಳೆದ ೯ ತಿಂಗಳಿನಿಂದ ವಾಹನವನ್ನು ಬಾಡಿಗೆಗೆಂದು ಪಡೆದು ಪರಾರಿಯಾದ ‍ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.ವಾಹನ ಖರೀದಿಸಲು ವ್ಯಕ್ತಿ ಸಾಲ ಮಾಡಿದ್ದು,ಅದರ ಕಂತು ಕಟ್ಟಲಾಗದೇ ಇದ್ದ ಸಂದರ್ಭದಲ್ಲಿ ಬಾಡಿಗೆಗಾಗಿ...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ,ಪೋಕ್ಸೋ ಕೇಸ್ ದಾಖಲು

ನ್ಯೂಸ್ ನಾಟೌಟ್ : ಅಪ್ರಾಪ್ತ ಬಾಲಕಿಯೊಂದಿಗೆ ಯುವಕನೊಬ್ಬ ಲೈಂಗಿಕ ಕ್ರಿಯೆ ನಡೆಸಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಘಟನೆ ಸುಳ್ಯ ತಾಲೂಕಿನಿಂದ ವರದಿಯಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಜೀವನ್ ಯುವಕನ...

ಕೆವಿಜಿ ಮೆಡಿಕಲ್ ಕಾಲೇಜ್ ನ ಡಾ. ಗೀತಾ ದೊಪ್ಪಾರಿಗೆ ಎರಡು ರಾಷ್ಟೀಯ ಪ್ರಶಸ್ತಿ ಗೌರವ

ನ್ಯೂಸ್ ನಾಟೌಟ್ : ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಒಬಿಜಿ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿರುವ ಡಾ. ಗೀತಾ ದೊಪ್ಪಾರವರು ಎರಡು ರಾಷ್ಟ್ರೀಯ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಡಿ. 27,28...

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅಗತ್ಯ : ಡಾ|ಕೆ.ವಿ. ಚಿದಾನಂದ

ನ್ಯೂಸ್ ನಾಟೌಟ್ :ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿಷಯಗಳ ಮೇಲಿನ ಮಾಸಿಕ ವೈದ್ಯಕೀಯ ಶೈಕ್ಷಣಿಕ ಚರ್ಚಾರ್ಹ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ನಡೆಯಿತು.ಕಿವಿ, ಗಂಟಲು ವಿಭಾಗ , ಜಂಟಿಯಾಗಿ ಶಸ್ತ್ರ ಚಿಕಿತ್ಸೆ,ರೋಗಲಕ್ಷಣ...

ಸುಳ್ಯ ತಾಲೂಕು ಮಟ್ಟದ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’,ಗೋವಿಂದ ನಾಯ್ಕರಿಗೆ ಪ್ರದಾನ

ನ್ಯೂಸ್ ನಾಟೌಟ್ : ಕರ್ನಾಟಕ ಸರಕಾರದ ಕೃಷಿ ಇಲಾಖೆ ಸುಳ್ಯ ತಾಲೂಕು ಇದರ ಆತ್ಮ ಯೋಜನೆಯ 2022-23ನೇ ಸಾಲಿನ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಸುಳ್ಯದ ಎ...

ರಾಸಾಯನಿಕ ಗೊಬ್ಬರದಿಂದ ಹೊರಬನ್ನಿ,ಮುಂದಿನ ಪೀಳಿಗೆಗೂ ಮಣ್ಣಿನ ಫಲವತ್ತತೆ ಕಾಪಾಡಿ…

ನ್ಯೂಸ್ ನಾಟೌಟ್ :ನಾವು ಸೇವಿಸುತ್ತಿರುವ ಆಹಾರ ಆರೋಗ್ಯಕರವೇ?ಭೂಮಿಯೇ ಹದಗೆಟ್ಟ ಮೇಲೆ ನಮ್ಮ ಆಹಾರ ಎಷ್ಟು ಸೇಫ್..?ಹೌದು, ಇಂತಹದೊಂದು ಪ್ರಶ್ನೆ ಮೂಡುವುದು ಸಹಜ.ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆಯನ್ನು ಕಳೆದು ಕೊಳ್ಳುತ್ತಿದೆ....

ಡಾ.ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ ಪ್ರಯುಕ್ತ ನುಡಿ ನಮನ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಡಾ.ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವದ ಅಂಗವಾಗಿ  ನುಡಿ ನಮನ ಕಾರ್ಯಕ್ರಮವನ್ನು  ಕೆ.ವಿ.ಜಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಯಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ....

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಇದಕ್ಕಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಇಂದು ನಡೆಯಿತು. ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೆಯು ಜನವರಿ...

ಸುಳ್ಯ ಪ್ರೆಸ್ ಕ್ಲಬ್ ಗೆ ದ.ಕ ಜಿಲ್ಲಾಧಿಕಾರಿ ಭೇಟಿ, ಪತ್ರಕರ್ತರ ಪ್ರಯತ್ನವನ್ನು ಶ್ಲಾಘಿಸಿದ ಡಿ.ಸಿ.

ನ್ಯೂಸ್ ನಾಟೌಟ್ :ಪತ್ರಕರ್ತರೇ ಸೇರಿಕೊಂಡು ಧನಸಂಗ್ರಹ ಮಾಡಿ ಸುಳ್ಯದಲ್ಲಿ ಸುಂದರವಾದ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಗೊಂಡಿದ್ದು , ಅದರ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನಡೆದಿತ್ತು. ಅದರ ಬೆನ್ನಲ್ಲೇ ನಿನ್ನೆ ಪ್ರೆಸ್...