ಕರಾವಳಿ

ಗೂನಡ್ಕ: ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಬೊಲೆರೋ ಚಾಲಕನನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಸ್ಥಳೀಯರು

ಅರಂತೋಡು  :  ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ  ಗೂನಡ್ಕದ ಸಲೀಂ ಎಂಬ ಯುವಕನಿಗೆ ದಾವಣಗೆರೆಯ ಬೊಲೆರೋ ವಾಹನ ಡಿಕ್ಕಿ ಹೊಡೆದು ಯುವಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಗೂನಡ್ಕದಲ್ಲಿ  ನಡೆದಿದೆ....

Read moreDetails

ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ ಸುಳ್ಯ ಶಾಸಕ ಅಂಗಾರ ಹೆಸರು, 31 ಮಂದಿ ಸಚಿವರ ಪಟ್ಟಿ ನ್ಯೂಸ್ ನಾಟೌಟ್ ಗೆ ಲಭ್ಯ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟದ ಅಧಿಕೃತ ಪಟ್ಟಿ ನಾಳೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಈ ಪಟ್ಟಿಯಲ್ಲಿ ಸುಳ್ಯದ ಬಂಗಾರ ಸೋಲಿಲ್ಲದ ಸರದಾರ...

Read moreDetails

ಪೆರಾಜೆಯಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು, ಇಬ್ಬರಿಗೆ ಗಂಭೀರ ಗಾಯ

ಸುಳ್ಯ : ಇಲ್ಲಿನ ಪೆರಾಜೆಯ ದಾಸರಹಿತ್ಲು ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ....

Read moreDetails

ಬೆಳ್ಳಾರೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಬೆಳ್ಳಾರೆ: ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದೇವಿ ಹೈಟ್ಸ್ ನ ಅನುಗ್ರಹ ಸಭಾಂಗಣದಲ್ಲಿ  ನಡೆಯಿತು. ನಿಕಟಪೂರ್ವ...

Read moreDetails

ಸುಳ್ಯದಲ್ಲಿ ಎಣ್ಣೆ ಹೊಡೆದು ಕಾರು ಚಲಾಯಿಸಿ ಮಂಜುನಾಥನ ಅವಾಂತರ..!

ಸುಳ್ಯ: ಕುಡಿದು ವಾಹನ ಚಲಾಯಿಸಬಾರದು ಅಂತ ಸರಕಾರವೇ ಹೇಳುತ್ತದೆ. ಡ್ರಿಂಕ್ ಅಂಡ್‌ ಡ್ರೈವ್‌ ಮಾಡುವವರಿಗೆ ಕಠಿಣ ಶಿಕ್ಷೆಯನ್ನೂ ವಿಧಿಸುತ್ತದೆ. ಇಂತಹ ನಿಯಮಗಳ ನಡುವೆಯೂ ಕೆಲವು ಅತಿ ಕುಡುಕರು...

Read moreDetails

ಸುಳ್ಯದ ರಿಕ್ಷಾ ಚಾಲಕ ಅಬ್ದುಲ್ ರಜಾಕ್ ಸಾಹೇಬ್ ಹೃದಯಾಘಾತದಿಂದ ಸಾವು

ಸುಳ್ಯ: ಸುಳ್ಯ ಕಾಂತಮಂಗಲ ನಿವಾಸಿ  ರಿಕ್ಷಾ , ಟೆಂಪೋ, ಪಿಕಪ್  ಚಾಲಕ  ಅಬ್ದುಲ್ ರಜಾಕ್ ಸಾಹೇಬ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಮನೆಗೆ ಬಂದು ರಿಕ್ಷಾ ಟೆಂಪೋ ತೊಳೆಯುವಷ್ಟರಲ್ಲಿ...

Read moreDetails

ದಲಿತ ಮಹಿಳೆಯ ಸ್ವಾಧೀನದಲ್ಲಿದ್ದ ಜಾಗಕ್ಕೆ ಬೇಲಿ ಹಾಕಿದ ಅರಂತೋಡು ಗ್ರಾಮ ಪಂಚಾಯತ್: ಅಮಾನವೀಯ ಘಟನೆ

ಸುಳ್ಯ: ಆರ್ಥಿಕವಾಗಿ ಹಿಂದುಳಿದಿರುವ ದಲಿತ ಮಹಿಳೆಯೊಬ್ಬರ ಸ್ವಾಧೀನದಲ್ಲಿದ್ದ ಜಾಗಕ್ಕೆ ಅರಂತೋಡು ಗ್ರಾಮ ಪಂಚಾಯತ್ ಆಡಳಿತ ವರ್ಗ ಬೇಲಿ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಏನಿದು ಘಟನೆ? ಸುಳ್ಯ...

Read moreDetails

ಸಂಪಾಜೆ ಗ್ರಾಮದ ಸಮಸ್ಯೆ ಆಲಿಸಿದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್

ಸಂಪಾಜೆ: ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಗುರುವಾರ ಸಂಪಾಜೆ ಗ್ರಾಮದ ಸಮಸ್ಯೆ ಬಗ್ಗೆ ಸಭೆ ನಡೆಯಿತು. ಗ್ರಾಮ ಪಂಚಾಯತ್...

Read moreDetails

ಅಕ್ರಮ ಮರ ಸಾಗಾಟ ಪ್ರಕರಣ: ಸಂಪಾಜೆಯಲ್ಲಿ ಇಬ್ಬರು ಆರೋಪಿಗಳನ್ನು ಲಾರಿ ಸಹಿತ ಬಂಧಿಸಿದ ಅರಣ್ಯಾಧಿಕಾರಿಗಳು

ಸುಳ್ಯ: ತರಕಾರಿ ಸಾಗಾಟ ಲಾರಿಯಲ್ಲಿ ಹುಣಸೂರುವಿನಿಂದ ಕೇರಳಕ್ಕೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದಾಗ ಸಂಪಾಜೆಯಲ್ಲಿ ಸಿಕ್ಕಿ ಬಿದ್ದ ಪ್ರಕರಣ ನಡೆದಿದೆ. ಸಂಪಾಜೆ ಪ್ರಾದೇಶಿಕ ವಲಯ ಅರಣ್ಯ ತನಿಖಾ...

Read moreDetails

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ: ಭವಿಷ್ಯದಲ್ಲಿ ಪತ್ರಿಕೋದ್ಯಮ ಹಾದಿ ಬದಲಾಗಲಿದೆ: ಮಹೇಶ್‌ ಪುಚ್ಚಪ್ಪಾಡಿ

ಸುಳ್ಯ: ಪತ್ರಿಕೋದ್ಯಮ ನಡೆಸುವುದು ಸವಾಲಿನ ವೃತ್ತಿಯಾಗಿದೆ ಎಂದು ಪತ್ರಕರ್ತ ಮಹೇಶ್‌ ಪುಚ್ಚಪ್ಪಾಡಿ ಹೇಳಿದರು .ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯು ಸುಳ್ಯದ...

Read moreDetails
Page 742 of 743 1 741 742 743