ಉಡುಪಿ

ಉಡುಪಿಯಲ್ಲಿ ಮತ್ತೆ ಗ್ಯಾಂಗ್ ವಾರ್..! ಬೈಕ್ ಬಿಟ್ಟು ಓಡಿದ ಯುವಕರು..! ಒಂದೇ ತಿಂಗಳಲ್ಲಿ 3 ಬಾರಿ ಪುಂಡರ ಕಾಳಗ..!

ನ್ಯೂಸ್‌ ನಾಟೌಟ್ : ಉಡುಪಿಯಲ್ಲಿ ಇತ್ತೀಚೆಗೆ ಗರುಡ ಗ್ಯಾಂಗ್ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಗ್ಯಾಂಗ್ ವಾರ್ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 15ರ...

ಮಂಗಳೂರು: ಭಾರತ್ ಮಾತಾ ಕಿ ಜೈ ಘೋಷಣೆ ಹಾಕಿರುವುದಕ್ಕೆ ಚೂರಿ ಇರಿತ ನಡೆದಿಲ್ಲ ಎಂದ ಪೊಲೀಸ್ ಆಯುಕ್ತ..! ಅಷ್ಟಕ್ಕೂ ಬಿಜೆಪಿ ವಿಜಯೋತ್ಸವ ಮೆರವಣಿಗೆಯಲ್ಲಿ ನಡೆದದ್ದೇನು..?

ನ್ಯೂಸ್ ನಾಟೌಟ್: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಮೆರವಣಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಪಾಕಿಸ್ತಾನಿಗಳೆಂದು ನಿಂದಿಸಿರುವುದು ಬೋಳಿಯಾರ್‌ನಲ್ಲಿ ನಡೆದ ಚೂರಿ ಇರಿತ ಘಟನೆಗೆ ಕಾರಣ ಎಂದು...

ಖಾಸಗಿ ಬಸ್ ಕಂಡಕ್ಟರ್ ನ ಸಮಯಪ್ರಜ್ಞೆಯಿಂದ ಬದುಕುಳಿದ ಪ್ರಯಾಣಿಕ..! ಬಿದ್ದವನನ್ನು ಒಂದೇ ಕೈಯಲ್ಲಿ ಹಿಡಿದು ರಕ್ಷಿಸಿ ಹೀರೋ ಆದ ಕಂಡಕ್ಟರ್..! ಇಲ್ಲಿದೆ ವೈರಲ್ ವೀಡಿಯೋ

ನ್ಯೂಸ್ ನಾಟೌಟ್ : ಕೇರಳ ಹಾಗೂ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸರ್ಕಾರಿ ಬಸ್ ಗಳಿಗಿಂತ ಖಾಸಗಿ ಬಸ್ ಗಳೇ ಹೆಚ್ಚು ಜನರಿಗೆ ಹತ್ತಿರವಾಗಿವೆ. ಕೇರಳದ ಖಾಸಗಿ ಬಸ್ ಕಂಡಕ್ಟರ್‌ನೋರ್ವನ ಸಮಯ ಪ್ರಜ್ಞೆಯಿಂದ...

ಉಡುಪಿ: ಬೀಚ್ ಬಳಿ ಯುವಕ ನಾಪತ್ತೆ..! ಬೈಕ್,ಫೋನ್, ಪರ್ಸ್ ಸಮುದ್ರ ತೀರದಲ್ಲಿ ಪತ್ತೆ..! ತೀವ್ರಗೊಂಡ ಹುಡುಕಾಟ

ನ್ಯೂಸ್ ನಾಟೌಟ್ : ಯುವಕನೋರ್ವ ಬೀಚ್ ಬಳಿ ಬೈಕ್ ಇಟ್ಟು ನಾಪತ್ತೆಯಾದ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ. ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಎಂಬವರ ಪುತ್ರ ಕರಣ್ ಸಾಲ್ಯಾನ್ (20)...

ಶಾಲಾ ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ..! 65 ಮಕ್ಕಳು ಪಾರಾದದ್ದೇಗೆ..?

ನ್ಯೂಸ್ ನಾಟೌಟ್: ಶಾಲಾ ಬಸ್ ಚಾಲಕನಿಗೆ ಬಸ್ ಚಲಾಯಿಸುತ್ತಿರುವಾಗಲೇ ಲಘು ಹೃದಯಾಘಾತವಾಗಿದ ಘಟನೆ ಉಡುಪಿಯ ಪೆರಂಪಳ್ಳಿ ಎಂಬಲ್ಲಿ ಇಂದು (ಜೂನ್.5) ಸಂಜೆ ನಡೆದಿದೆ. ಹೃದಯಾಘಾತಕ್ಕೆ ಒಳಗಾದ ಚಾಲಕನ ಸಮಯ ಪ್ರಜ್ಞೆಯಿಂದ ಹಲವು...

ತ್ರಿಲ್ಲರ್, ಹಾರರ್ ಸ್ಪರ್ಶದ ಜೊತೆ ತುಳುನಾಡಿನ ದೈವದೇವರ ನಂಬಿಕೆಯ ಕಥೆ ‘ಬಲಿಪೆ’, ಈ ಬಗ್ಗೆ ಚಿತ್ರ ನಟಿ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್: ತುಳುನಾಡಿನ ದೈವದೇವರ ಕಥೆಯ ಜೊತೆಗೆ ಎಂಡೋ ಸಂತ್ರಸ್ತರ ವ್ಯಥೆಗಳನ್ನೊಳಗೊಂಡ ತ್ರಿಲ್ಲರ್, ಹಾರರ್ ಸ್ಪರ್ಶವಿರುವ ಸಿನಿಮಾ ‘ಬಲಿಪೆ’ ತುಳು ಚಲನಚಿತ್ರ ಈಗಾಗಲೇ ಕರಾವಳಿಯ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅತ್ಯುತ್ತಮ ಪ್ರದರ್ಶನ...

ಪಂಜುರ್ಲಿ ದೈವದ ಅಭಯ ನಿಜವಾಯ್ತಾ..? ಅಂಡರ್‌ ವರ್ಲ್ಡ್‌ ಲಿಂಕ್ ಇದ್ದ ಕೊಲೆ ಆರೋಪಿ 1 ವರ್ಷದ ಬಳಿಕ ತಾನೇ ಬಂದು ಶರಣಾದ..!

ನ್ಯೂಸ್‌ ನಾಟೌಟ್: ತುಳುನಾಡಿನಲ್ಲಿ ದೈವಾಲಯಗಳೇ ನ್ಯಾಯಾಲಯ. ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸಿ ಕಷ್ಟ ಪರಿಹರಿಸಿದ ದೈವಗಳ ಪವಾಡ ಎಲ್ಲೋ ಒಮ್ಮೊಮ್ಮೆ ಸುದ್ದಿಯಾಗುತ್ತಿರುತ್ತವೆ. ಮಗನನ್ನು ಕಳೆದುಕೊಂಡು ೧ ವರ್ಷದಿಂದ ಕಣ್ಣೀರು ಸುರಿಸುತ್ತಿದ್ದ ತಾಯಿಗೆ...

ಶ್ರೀರಾಮ ಸೇನೆಯಿಂದ ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭ..! ಇಲ್ಲಿದೆ ದೂರವಾಣಿ ಸಂಖ್ಯೆ

ನ್ಯೂಸ್ ನಾಟೌಟ್: ಕರಾವಳಿ ಕರ್ನಾಟಕದಲ್ಲಿ ಲವ್‌ ಜಿಹಾದ್‌ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ಆರೋಪಿಸಿದ್ದು, ಇದನ್ನು ತಡೆಯಲು ಸಹಾಯವಾಣಿ ಆರಂಭಿಸಿದ್ದು, ಈ ನಡೆ ಹೊಸ ಸಂಚಲನ ಸೃಷ್ಟಿಸಿದೆ. ದಿನದ 24 ಗಂಟೆ...

ಉಡುಪಿ ಗರುಡ ಗ್ಯಾಂಗ್‌ ವಾರ್ ಪ್ರಕರಣದ ಪ್ರಮುಖ 3 ಆರೋಪಿಗಳ ಬಂಧನ..! ಬಂಧಿತರ ಸಂಖ್ಯೆ 6ಕ್ಕೆ ಏರಿಕೆ..!

ನ್ಯೂಸ್‌ ನಾಟೌಟ್‌: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 19ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ಗರುಡ ಗ್ಯಾಂಗ್ ಮಧ್ಯೆ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಇಂದು(ಮೇ.26)...

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ,ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ರಘುಪತಿಗೆ ಭಟ್‌ಗೆ ಬಿಜೆಪಿ ಎಚ್ಚರಿಕೆ..! ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ..!

ನ್ಯೂಸ್ ನಾಟೌಟ್: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ 24 ಗಂಟೆಯೊಳಗೆ ನಿವೃತ್ತಿ ಘೋಷಿಸಿ ಇಲ್ಲವೇ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಕೆ ರಘುಪತಿ...