ಮಂಗಳೂರು

ದಕ್ಷಿಣ ಕನ್ನಡ: ದುರ್ಗಾಪರಮೇಶ್ವರಿಯ ರಥ ಹೋಗುವ ದಾರಿಯಲ್ಲಿ ಅಡ್ಡಲಾಗಿ ವಾಹನ ನಿಲ್ಲಿಸಿದ ಜನ..! ಆಕ್ರೋಶಗೊಂಡ ಭಕ್ತರು ಮಾಡಿದ್ದೇನು..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನಗಳನ್ನು ಎಲ್ಲರೂ ಸೇರಿ ಕಾರನ್ನು ಎತ್ತಿ ಮೇಲೆ ಇಟ್ಟ ಘಟನೆ ವರದಿಯಾಗಿದೆ. ಕಾರು ಜಖಂ ಗೊಂಡಿದ್ದು ಘಟನೆ ಇತ್ತೀಚೆಗೆ ನಡೆದ ದಕ್ಷಿಣ...

ಬೆಳ್ತಂಗಡಿ:1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು..! ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು

ನ್ಯೂಸ್ ನಾಟೌಟ್: ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವುಗೈದ ಘಟನೆ ಬುಧವಾರ(ಎ.3) ಬೆಳ್ತಂಗಡಿಯ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಎಂಬಲ್ಲಿ ನಡೆದಿದೆ....

ಮಂಗಳೂರಿನ ಸುಮುದ್ರದ ತಳದಲ್ಲಿ ಬೆಲೆ ಬಾಳುವ ರಂಜಕ ಪತ್ತೆ, ಕಡಲಿನ ಆಳದಲ್ಲೂ ಇದೆ ಪಾಸ್ಫರೈಟ್ ನಿಕ್ಷೇಪ

ನ್ಯೂಸ್ ನಾಟೌಟ್: ಕೃಷಿಯನ್ನೇ ನೆಚ್ಚಿ ಮೆಚ್ಚಿ ಬದುಕುತ್ತಿರುವವರು ಭಾರತೀಯರು. ದುಡಿಮೆ ದೇವರು ಕಾಯಕವೇ ಕೈಲಾಸ ಇದೆಲ್ಲವೂ ನಮ್ಮ ಜನರ ಬಲ. ಅಂತಹ ದೇಶದಲ್ಲಿ ಅದರಲ್ಲೂ ನಮ್ಮ ಕುಡ್ಲದಲ್ಲಿ (ಮಂಗಳೂರು) ರಸಗೊಬ್ಬರ ತಯಾರಿಕೆಗೆ...

ಇಂದಿನಿಂದ(ಎ.3) 5 ದಿನ ದಕ್ಷಿಣ ಕನ್ನಡದಲ್ಲಿ ಮಳೆ ಸಾಧ್ಯತೆ..! 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ

ನ್ಯೂಸ್ ನಾಟೌಟ್: ಬಿಸಿಲ ಧಗೆಯಿಂದ ಪರಿತಪಿಸುತ್ತಿರುವ ಕರ್ನಾಟಕದ ಜನತೆಗೆ ಮಳೆರಾಯ ತಂಪೆರೆಯಲಿದ್ದಾನೆ, ವಿವಿಧ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಉತ್ತರ...

ಸೌದಿಯಲ್ಲಿ ಜೈಲು ಪಾಲಾದ ಮಂಗಳೂರಿನ ವ್ಯಕ್ತಿ..! 10 ವರ್ಷ ಲಾಂಡ್ರಿ ಅಂಗಡಿ ಇರಿಸಿಕೊಂಡಿದ್ದವ ಜೈಲು ಸೇರಿದ್ದೇಗೆ..?

ನ್ಯೂಸ್ ನಾಟೌಟ್: ಸೌದಿ ಅರೇಬಿಯಾದಲ್ಲಿ ಅಂಗಡಿ ನಡೆಸುತ್ತಿದ್ದ ಮಂಗಳೂರು ಮೂಲದ ವ್ಯಕ್ತಿಯೋರ್ವರು ಸೌದಿಯಲ್ಲಿ ಜೈಲುಪಾಲಾಗಿದ್ದು, ಅವರ ಬಿಡುಗಡೆಗೆ ಕೋರಿ ಕುಟುಂಬಸ್ಥರು ಭಾರತೀಯ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ವರದಿ ತಿಳಿಸಿದೆ....

ಕರಾವಳಿಯಲ್ಲಿ ಅಪರೂಪದ ಕರಿಚಿರತೆ..! ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

ನ್ಯೂಸ್ ನಾಟೌಟ್: ಅಪರೂಪವಾಗಿರುವ ಕರಿಚಿರತೆ ಬಾವಿಗೆ ಬಿದ್ದಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವಿನ ಗೊಸ್ಪೆಲ್ ಸನಿಲ ಎಂಬಲ್ಲಿ ಭಾನುವಾರ(ಮಾ.31) ನಡೆದಿದೆ. ಇಲ್ಲಿನ ಶಕುಂತಳ ಆಚಾರ್ಯ ಎಂಬವರ...

ಮಂಗಳೂರು: ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ..! ಚುನಾವಣಾ ಆಯೋಗದಿಂದ ನೋಟಿಸ್​

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ರಂಜಾನ್​ ಆಚರಣೆ ವೇಳೆ ರೋಜಾ ಪ್ರಯುಕ್ತ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ವ್ಯವಸ್ಥೆ ಆಯೋಜಿಸಿದ್ದ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಸಾರ್ವಜನಿಕ ರಸ್ತೆಯಲ್ಲಿ...

ಸುಳ್ಯ:ದ.ಕ. ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್ ಆರ್ ಮಾ.30ಕ್ಕೆ ಸುಳ್ಯ ಭೇಟಿ; ಆ ದಿನದ ಕಾರ್ಯಕ್ರಮಗಳ ವಿವರ ಇಲ್ಲಿದೆ ಓದಿ..

ನ್ಯೂಸ್‌ ನಾಟೌಟ್‌ : ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ರವರು ಮಾ.೩೦ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಸುಳ್ಯ ಸೆಂಟರ್ ನಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ...