ಬೆಂಗಳೂರು

ಕನ್ನಡ ನಾಮಫಲಕ ಅಳವಡಿಸುವಂತೆ ಬೃಹತ್​ ಪ್ರತಿಭಟನೆ..! ಲೈಟಿಂಗ್ ಬೋರ್ಡ್ ಗಳನ್ನು ದ್ವಂಸಗೊಳಿಸಿದ್ಯಾರು? 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದೇಕೆ?

ನ್ಯೂಸ್ ನಾಟೌಟ್ : ರಾಜ್ಯದಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಪ್ರತಿಭಟನಾ ರ‍್ಯಾಲಿ ನಡೆಯುತ್ತಿದ್ದು, ಕಾರ್ಯಕರ್ತರು ಇಂಗ್ಲಿಷ್​ ಭಾಷೆಯಲ್ಲಿದ್ದ ಜಾಹೀರಾತುಗಳನ್ನು ಹರಿದು ಹಾಕುವ...

ಬಿಗ್‌ ಬಾಸ್‌ ಮನೆಯಲ್ಲಿ ಪತ್ನಿ ಕೈಯಿಂದ ಒದೆ ತಿಂದ ತುಕಾಲಿ..!ತುಕಾಲಿ ಅವತಾರಕ್ಕೆ ಬಿದ್ದು ಬಿದ್ದು ನಗಾಡಿದ ಸ್ಪರ್ಧಿಗಳು;ವೈರಲ್ ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್ : ಬಿಗ್‌ ಬಾಸ್‌ ಮನೆಗೆ ವೀಕೆಂಡ್‌ನಲ್ಲಿ ಹೊಸ ಅತಿಥಿಗಳು ಬಂದಿದ್ದರು.ನಟಿ ಶೃತಿ,ಶುಭಾ ಪೂಂಜಾ ಸೇರಿದಂತೆ ಶೈನ್ ಶೆಟ್ಟಿ ಆಗಮಿಸಿದ್ರು.ಕಿಚ್ಚ ಸುದೀಪ್ ಇಲ್ಲದೆ ಈ ವಾರಾಂತ್ಯ ಕಳೆದು ಹೊಸ ವಾರ...

ಬಾತ್‌ ರೂಮ್‌ನಲ್ಲಿ ಗ್ಯಾಸ್‌ ಗೀಸರ್‌ ಲೀಕ್‌ ಆಗಿ ಗರ್ಭಿಣಿ ದುರಂತ ಅಂತ್ಯ, ನಾಲ್ಕು ವರ್ಷದ ಮಗು ಸ್ಥಿತಿ ಗಂಭೀರ

ನ್ಯೂಸ್ ನಾಟೌಟ್ :ಕೆಲವೊಮ್ಮೆ ನಮಗೆ ಸಹಾಯ ಆಗಲೆಂದು ಮನೆಗೆ ಕೆಲ ವಸ್ತುಗಳನ್ನು ತರುತ್ತೇವೆ. ಆದರೆ ಆ ವಸ್ತುಗಳಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವೂ ಇದೆ ಅನ್ನೋದರ ಬಗ್ಗೆ ಈ ಹಿಂದೆಯೇ ಹಲವು...

ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿದ್ರಾ ಶಿಕ್ಷಕಿ? ಮತ್ತೊಂದು ಅಮಾನವೀಯ ಘಟನೆ ನಡೆದದ್ದೆಲ್ಲಿ? ಮುಖ್ಯ ಶಿಕ್ಷಕಿ ಅಮಾನತ್ತು..?

ನ್ಯೂಸ್ ನಾಟೌಟ್: ಕೋಲಾರದಲ್ಲಿ ಶಾಲಾ ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ...

ಅರೆ! ಇದೇನಿದು? ಬಿಗ್‌ ಬಾಸ್‌ ಮನೆಯಲ್ಲಿ ಮೊಬೈಲ್‌ ಚಾರ್ಜರ್?ಮೊಬೈಲ್ ಬಳಕೆ ಮಾಡ್ತಾರಾ ಸ್ಪರ್ಧಿಗಳು..!, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಫೋಟೋಗೆ ನೆಟ್ಟಿಗರು ಏನಂದ್ರು?

ನ್ಯೂಸ್ ನಾಟೌಟ್ : ಸದಾ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾದ ಬಿಗ್‌ ಬಾಸ್‌ ಸೀಸನ್ ೧೦ ಈ ಬಾರಿ ಮತ್ತೊಂದು ಬಿಸಿ ಬಿಸಿ ಚರ್ಚೆಗಳಿಗೆ ಕಾರಣವಾಗಿದೆ. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್‌...

ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು ಕೊನೆಯುಸಿರೆಳೆದ ಬಾಲಕಿ..!ಸಂಪ್‌ನ ಕ್ಯಾಪ್ ಓಪನ್ ಮಾಡಿದ್ದೇ ದುರ್ಘಟನೆಗೆ ಕಾರಣವಾಯಿತೇ?

ನ್ಯೂಸ್ ನಾಟೌಟ್ : ಮಕ್ಕಳ ಬಗ್ಗೆ ಪೋಷಕರು ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಲೋದಿಲ್ಲ.ಒಂದು ಕ್ಷಣ ಕಣ್ಣು ಮುಚ್ಚಿದರೂ ಕೂಡ ಮಕ್ಕಳು ಏನಾದರೊಂದು ಅವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.ಒಂದು ವೇಳೆ ಹೊರಗಡೆ ಮಕ್ಕಳನ್ನು ಆಟವಾಡಲು ಬಿಟ್ಟರೂ...

24 ಲಕ್ಷ ರೂ. ಮೌಲ್ಯದ ಹೊಸ ಬೈಕ್‌ನಲ್ಲಿ ಅಡಗಿ ಕುಳಿತಿದ್ದ ಯಮರಾಯ..!ವ್ಹೀಲಿಂಗ್‌ ಮಾಡುತ್ತಾ ಅತಿ ವೇಗವಾಗಿ ಬಂದಿದ್ದ ಬೈಕ್‌ ಸವಾರ ಸ್ಥಳದಲ್ಲೇ ದುರಂತ ಅಂತ್ಯ,ಏನಿದು ಘಟನೆ?

ನ್ಯೂಸ್ ನಾಟೌಟ್ : ಹೊಸ ಬೈಕ್‌ ಕ್ರೇಜ್‌ನಿಂದಾಗಿ ಯುವಕನೋರ್ವ ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಜಯನಗರ ಅಶೋಕ ಪಿಲ್ಲರ್ ಎಂಬಲ್ಲಿಂದ ವರದಿಯಾಗಿದೆ.24 ಲಕ್ಷ ರೂ. ಮೌಲ್ಯದ ಬೈಕ್ ಇದಾಗಿದ್ದು, ರಸ್ತೆಯಲ್ಲಿ...

JN 1 ಬಳಿಕ ಕೋವಿಡ್​ಗೆ ಬೆಂಗಳೂರಿನಲ್ಲಿ ಮೊದಲ ಬಲಿ..! ಆ ವ್ಯಕ್ತಿಗೆ 10 ಜನರ ಜೊತೆ ಸಂಪರ್ಕವಿತ್ತಾ..?

ನ್ಯೂಸ್ ನಾಟೌಟ್ : ಕೋವಿಡ್ ರೂಪಾಂತರಿ JN 1 ಹೊಸ ವೈರಸ್ ಪತ್ತೆ ಬಳಿಕ ಬೆಂಗಳೂರಿನಲ್ಲಿ ಮೊದಲ ಸಾವು ಸಂಭವಿಸಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ (Bengaluru) ಚಾಮರಾಜಪೇಟೆಯ 64 ವರ್ಷದ...

COVID Subvariant JN1:60 ವರ್ಷ ದಾಟಿದವರಿಗೆ ಮಾತ್ರವಲ್ಲ,ಗರ್ಭಿಣಿ,ಎದೆ ಹಾಲುಣಿಸುವ ತಾಯಂದಿರಿಗೂ ಮಾಸ್ಕ್‌ ಕಡ್ಡಾಯ..!,ಆರೋಗ್ಯ ಇಲಾಖೆಯಿಂದ ಎರಡು ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಿದ ರಾಜ್ಯ ಸರ್ಕಾರ

ನ್ಯೂಸ್ ನಾಟೌಟ್ : ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.ನಿನ್ನೆಯಷ್ಟೇ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್...

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಫುಡ್‌ನಲ್ಲಿ ಜೀವಂತ ಹುಳ ‘ಫ್ರೀ’..!,ತೆವಳಿಕೊಂಡು ಬರುತ್ತಿರುವ ಆ ಹುಳ ಯಾವುದೆಂದು ಗುರುತಿಸಬಲ್ಲಿರಾ?ವಿಡಿಯೋ ವೀಕ್ಷಿಸಿ..

ನ್ಯೂಸ್ ನಾಟೌಟ್ : ಆನ್‌ಲೈನ್ ಫುಡ್ ಆರ್ಡರ್ ಮಾಡುವಾಗ ಜೀವ ಕಳೆದು ಕೊಂಡ ಇಲಿ,ಹಲ್ಲಿ,ಕೂದಲು,ಜಿರಳೆ ಸಿಕ್ಕಿರುವುದರ ಬಗ್ಗೆ ನೀವೆಲ್ಲಾ ಕೇಳಿದ್ದೀರಿ.ಈ ಬಗ್ಗೆ ಗ್ರಾಹಕರು ಕೂಡ ದೂರನ್ನು ಸಲ್ಲಿಸುತ್ತಲೇ ಇದ್ದಾರೆ.ಆದರೂ ಈ ಮಿಸ್ಟೇಕ್‌ಗಳು...