ಬೆಂಗಳೂರು

ವಿದ್ಯಾರ್ಥಿನಿಯನ್ನು ಹೊರ ಹಾಕಿದ ಶಾಲೆ ವಿರುದ್ಧ ಕೇಸ್..! ಹೈಕೋರ್ಟ್‌ನಿಂದ ಶಾಲೆಗೆ 1 ಲಕ್ಷ ದಂಡ..!

ನ್ಯೂಸ್ ನಾಟೌಟ್ : ನ್ಯಾಯಾಲಯದ ಆದೇಶದಂತೆ 9ನೇ ತರಗತಿ ವಿದ್ಯಾರ್ಥಿನಿಗೆ ತರಗತಿಗೆ ಹಾಜರಾಗಲು ಅನುಮತಿ ನೀಡದ ಮಲ್ಲೇಶ್ವರಂನ ಬ್ರಿಗೇಡ್‌ ಶಾಲೆಗೆ ಹೈಕೋರ್ಟ್‌, 1 ಲಕ್ಷ ರೂ.ದಂಡ ವಿಧಿಸಿದೆ ಎನ್ನಲಾಗಿದೆ. ಅಲ್ಲದೆ, ಶಾಲೆಯ...

ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ವಿರುದ್ಧ ಸಾಲು-ಸಾಲು ಎಫ್‌ಐಆರ್! ದೂರಿನಲ್ಲೇನಿದೆ..?

ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ದ್ವೇಷ, ಕೋಮುಗಲಭೆಗೆ ಯತ್ನ ಆರೋಪ ಹಿನ್ನೆಲೆ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸೈಬರ್ ಕ್ರೈಂಗೆ...

ವೃದ್ಧೆ ತಾಯಿಯನ್ನು ರಾತ್ರೋರಾತ್ರಿ ದೇಗುಲದೊಳಗೆ ಬಿಟ್ಟು ಓಡಿದ ಮಗಳು, ಅಳಿಯ..! ಯಾರೀ ಪಾಪಿ ಮಕ್ಕಳು..?

ನ್ಯೂಸ್ ನಾಟೌಟ್: ವಯಸ್ಸಾದ ವೃದ್ಧೆಯನ್ನು ಮಗಳು ಹಾಗೂ ಅಳಿಯ ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟುಹೋದ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ವರದಿಯಾಗಿದೆ.ಗ್ರೇಸಿ ಪೀಟರ್ (80) ಎಂಬ ವೃದ್ಧೆಯನ್ನು ಆಕೆಯ ಮಗಳು ಹಾಗೂ ಅಳಿಯ ರಾತ್ರಿ...

ಆರ್ಕಿಟೆಕ್ಟ್ ಕೆಲಸ ತೊರೆದು ವಡಾ ಪಾವ್ ಮಾರಾಟ ಮಾಡಿದ ಯುವಕ..!ಈ ನಿರ್ಧಾರಕ್ಕೆ ಬರಲು ಕಾರಣವೇನು?

ನ್ಯೂಸ್ ನಾಟೌಟ್ : ನಾಲ್ಕು ವರ್ಷಗಳ ಹಿಂದೆ ಅಬ್ಬರಿಸಿದ ಕೋರೋನಾಗೆ ಬಹುತೇಕ ಯುವಕರು ಕೃಷಿ ಹಾದಿಯನ್ನು ಹಿಡಿದಿದ್ದರು.ಕೈ ತುಂಬಾ ಸಂಬಳ ಎಣಿಸುತ್ತಿದ್ದ ಇಂಜೀನಿಯರ್ಸ್‌ ಕೂಡ ಹಳ್ಳಿಯತ್ತ ಮರಳಿ ತಮ್ಮೂರಿನಲ್ಲಿ ಚಂದದ ಭವಿಷ್ಯವನ್ನು...

ರಾಜ್ಯದ ಮೊದಲ ಸರ್ಕಾರಿ ಮದ್ಯದಂಗಡಿ..! ಏನಿದರ ವಿಶೇಷ..?

ನ್ಯೂಸ್ ನಾಟೌಟ್: ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರೀಮಿಯಂ ಮದ್ಯದಂಗಡಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಖಾಸಗಿ ಮಳಿಗೆಗಳಿಗೆ ಸಡ್ಡು ಹೊಡೆಯುವಂತಿದೆ.ಕರ್ನಾಟಕ ಸರ್ಕಾರವು ಮೊದಲ ಬಾರಿಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಖಾಸಗಿ ಮಳಿಗೆಗಳಿಗೆ ಸಮಾನವಾಗಿ ಅತ್ಯಾಧುನಿಕ...

ಮೊಬೈಲ್ ಎತ್ತಿಕೊಳ್ಳಲು ನಮ್ಮ ಮೆಟ್ರೋ ಹಳಿಗೆ ಹಾರಿದ ಮಹಿಳೆ..! 750kV ವೋಲ್ಟ್ ವಿದ್ಯುತ್ ಹರಿಯುವ ಹಳಿಗೆ ಬಿದ್ದ ಮಹಿಳೆಗೇನಾಯ್ತು..?

ನ್ಯೂಸ್ ನಾಟೌಟ್: ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು 750kV ವೋಲ್ಟ್ ವಿದ್ಯುತ್ ಹರಿಯುವ ನಮ್ಮ ಮೆಟ್ರೋ (Namma Metro) ಟ್ಯಾಕ್​ಗೆ ಮಹಿಳೆಯೊಬ್ಬರು (Woman) ಜಿಗಿದ ಘಟನೆ ಬೆಂಗಳೂರಿನ (Bengaluru) ಇಂದಿರಾನಗರದ ಮೆಟ್ರೋ...

ವಿದ್ಯಾರ್ಥಿನಿ ಆತ್ಮಹತ್ಯೆಯ ರಹಸ್ಯ ಬಯಲು..! ಈ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು..?

ನ್ಯೂಸ್ ನಾಟೌಟ್: ಹೊಸ ವರ್ಷದಂದೇ ಬೆಂಗಳೂರಿನ ಸುಧಾಮನಗರದಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಫೋಟೋಶೂಟ್‍ಗೆ ಬಿಡದಿದ್ದಕ್ಕೆ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫೋಟೋ...

ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ..! ಬಿಬಿಎ ವ್ಯಾಸಂಗ ಮಾಡುತ್ತಿದ್ದಾಕೆಗೆ ಏನಾಯ್ತು..?

ನ್ಯೂಸ್ ನಾಟೌಟ್: ಯುವತಿಯೊಬ್ಬಳು ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸ ವರ್ಷವೇ ಬೆಂಗಳೂರಿನ ಸುಧಾಮನಗರದಲ್ಲಿ ನಡೆದಿದೆ. ವರ್ಷಿಣಿ (21) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಸುಧಾಮನಗರದಲ್ಲಿ ಕುಟುಂಬದೊಂದಿಗೆ...

ಸಿಗರೇಟ್ ಸೇದುವಾಗ 33ನೇ ಮಹಡಿಯಿಂದ ಬಿದ್ದು ಟೆಕ್ಕಿ ಕೊನೆಯುಸಿರು..!ಏನಿದು ಘಟನೆ?

ನ್ಯೂಸ್ ನಾಟೌಟ್ : 33ನೇ ಮಹಡಿ ಮೇಲೆ ನಿಂತು  ಸಿಗರೇಟ್ ಸೇದುವ ವೇಳೆ ದೊಡ್ಡ ದುರಂತವೊಂದು ಸಂಭವಿಸಿದೆ. 27 ವರ್ಷದ ಟೆಕ್ಕಿಯೊಬ್ಬ ಬಾಲ್ಕನಿಯಿಂದ ಬಿದ್ದು ದಾರುಣ ಅಂತ್ಯ ಕಂಡ ಘಟನೆ ಸಿಲಿಕಾನ್...

ಮಂತ್ರಿ ಮಾಲ್‌ಗೆ ಬೀಗ ಜಡಿದದ್ದೇಕೆ ಅಧಿಕಾರಿಗಳು..? ಬೀಗ ತೆರೆಯದಂತೆ ಮಾರ್ಷಲ್‌ ಗಳ ಭದ್ರತೆ ಒದಗಿಸಿದ್ಯಾರು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಬುಧವಾರ(ಡಿ.27) ರಂದು ಹಾಕಿದ್ದ ಬೀಗವನ್ನು ಗುರುವಾರವೂ ತೆಗೆಯದ ಕಾರಣ ಹಲವು ಗ್ರಾಹಕರು ಮಾಹಿತಿ ಇಲ್ಲದೆ ಬಂದು ಹಿಂತಿರುಗಿದ್ದಾರೆ ಎನ್ನಲಾಗಿದೆ. 2019 – 20ರಿಂದ 50.63 ಕೋಟಿ ರೂ. ತೆರಿಗೆ...