ಬೆಂಗಳೂರು

123 ಅಡಿ ಉದ್ದದ ದೋಸೆ..! ಗಿನ್ನಿಸ್‌ ದಾಖಲೆಗೆ ಸೇರಿದ ಬೆಂಗಳೂರಿನ ದೋಸೆ..! 75 ಬಾಣಸಿಗರ ತಂಡದಿಂದ ತಯಾರಿ..!

ನ್ಯೂಸ್ ನಾಟೌಟ್: ಎಂಟಿಆರ್ ಫುಡ್ಸ್ ತನ್ನ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ನಲ್ಲಿ ಸ್ಥಾನ...

ದೇಗುಲವೊಂದರ ಪ್ರಸಾದದಲ್ಲಿ ಸತ್ತ ಇಲಿ ಪತ್ತೆ..!ಏನಿದು ಘಟನೆ? ನಿಜವಾಗ್ಲೂ ಅಲ್ಲಿ ನಡೆದಿದ್ದೇನು?

ನ್ಯೂಸ್‌ ನಾಟೌಟ್‌ : ದೇಗುಲದ ಪ್ರಸಾದ ಸಿಕ್ಕಿದ್ರೆ ಸಾಕು, ದೇವರ ಹೆಸರು ಹೇಳಿ ಪ್ರಸಾದ ಸೇವಿಸುತ್ತೇವೆ.ಇನ್ನೂ ಕೆಲವರು ಪ್ರಸಾದ ಸ್ವೀಕಾರ ಮಾಡದೇ ಬರೋದೇ ಇಲ್ಲ..ದೇವರ ಪ್ರಸಾದವನ್ನು ಸ್ವಲ್ಪವಾದರೂ ತಿಂದ್ರೆನೆ ಕೆಲವರಿಗೆ ಸಮಾಧಾನ.ಹೀಗೆ...

ನಮಾಜ್‌ ವೇಳೆ ಹನುಮಾನ್‌ ಚಾಲೀಸ ಹಾಕಿದನಾ ಅಂಗಡಿ ಮಾಲೀಕ..? ಹೊರಗೆಳೆದು ಥಳಿಸಿದ ಯುವಕರು..!

ನ್ಯೂಸ್ ನಾಟೌಟ್: ನಮಾಜ್‌ ಮಾಡುವ ಸಮಯದಲ್ಲಿ ಹನುಮಾನ್‌ ಚಾಲೀಸವನ್ನು ಮೊಬೈಲ್ ನಲ್ಲಿ ಹಾಕಿದಕ್ಕೆ ಮೊಬೈಲ್‌ ಅಂಗಡಿ ಮಾಲೀಕನ ಮೇಲೆ ಐವರು ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹಲಸೂರು...

ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ..! ತನ್ನದೇ ಸಹಚರನಿಗೂ ಗುಂಡು ಹಾರಿಸಿದ ಕಳ್ಳ..!

ನ್ಯೂಸ್ ನಾಟೌಟ್: ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಹಾಗೂ...

ಬೆಚ್ಚಿ ಬೀಳಿಸುವ ಘಟನೆ,ಕೊಳೆತು ಹೋದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಕಾಲುಗಳು ಪತ್ತೆ..! ತುಂಡು ತುಂಡಾಗಿ ಕತ್ತರಿಸಿ ಎಸೆದಿದ್ದಾರೆಯೇ ಹಂತಕರು?ಕೊಲೆ ಮಾಡಿದ್ಯಾಕೆ?

ನ್ಯೂಸ್‌ ನಾಟೌಟ್‌: ಅಪರಿಚಿತ ಮಹಿಳೆಯ (Murder Case) ಕಾಲುಗಳು ಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಕಾಡಂಚಿನ ಗ್ರಾಮ ಮುನಿಮಾರಾಯ್ಯನದೊಡ್ಡಿ ಸಮೀಪ ಮಹಿಳೆಯನ್ನು...

ನಕಲಿ ಟಿಕೆಟ್ ತಯಾರಿಸಿ ಆಕೆಗಾಗಿ ವಿಮಾನ ನಿಲ್ದಾಣದೊಳಗೆ ಬಂದವ ಅರೆಸ್ಟ್..! ಅಷ್ಟಕ್ಕೂ ಅಲ್ಲೇನಾಯ್ತು..?

ನ್ಯೂಸ್ ನಾಟೌಟ್: ಸ್ನೇಹಿತೆಯನ್ನು ಬೀಳ್ಕೊಡಲು ನಕಲಿ ಟಿಕೆಟ್‍ನೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ್ದ ಯುವಕನನ್ನು ಮಾ.13 ಬುಧವಾರ ವಿಮಾನ ನಿಲ್ದಾಣದ ಸಿಬ್ಬಂದಿ ಬಂಧಿಸಿರುವುದಾಗಿ ವರದಿ ತಿಳಿಸಿದೆ. ಜಾರ್ಖಂಡ್ ಮೂಲದ ಪ್ರಖರ್...

ಕೆರೆಯಲ್ಲಿ ಈಜಲು ಹೋಗಿ ಇಬ್ಬರು SSLC ವಿದ್ಯಾರ್ಥಿಗಳು ಮೃತ್ಯು,ಘಟನೆ ನಡೆದಿದ್ದೇಗೆ?

ನ್ಯೂಸ್‌ ನಾಟೌಟ್‌ : ಕೆರೆಗೆ ಈಜಲೆಂದು ತೆರಳಿದ ಎಸ್‌ ಎಸ್‌ ಎಲ್‌ ಸಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಮೃತ ಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ.ಬೆಂಗಳೂರಿನ ಆಗರ ಕೆರೆಯಲ್ಲಿ ಈ ಘಟನೆ ನಡೆದಿದೆ....

ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಬಾರಿಸಿದ ಪಾಪಿಗಳು..! ಕಾಲೇಜ್ ವಿದ್ಯಾರ್ಥಿನಿ ಮಗಳನ್ನೂ ಎಳೆದಾಡಿದ ಗ್ಯಾಂಗ್ ಯಾವುದು?

ನ್ಯೂಸ್‌ ನಾಟೌಟ್‌: ಮನೆಯಲ್ಲಿ ನಾಯಿಗಳನ್ನು ಸಾಕೋದೇ ಬೊಗಳಲಿ ಎಂದು.ಅಪರಿಚಿತರು ಮನೆ ಕಡೆ ಬಂದಾಗ ನಾವು ಸಾಕಿದ ನಾಯಿಗಳು ಬೊಗಳದೇ ಇರುತ್ತವೆಯೇ?ಖಂಡಿತ ಬೊಗಳುತ್ತವೆ.ಯಾಕೆಂದರೆ ಅದು ನಿಯತ್ತಿನ ಪ್ರಾಣಿ.ಅನ್ನ ಹಾಕಿದ ಮನೆಗೆ ಎಂದೂ ದ್ರೋಹ...

ಎತ್ತ ಹೋದ್ರೂ ನೀರಿನದ್ದೇ ಸಮಸ್ಯೆ,ಕಚೇರಿಗಳಲ್ಲೂ ನೀರಿಲ್ಲ..!’ವರ್ಕ್ ಫ್ರಮ್ ಹೋಮ್’ ಬೇಡಿಕೆಯಿಟ್ಟ ನೌಕರರು..!

ನ್ಯೂಸ್‌ ನಾಟೌಟ್‌ : ಹೊರಗಡೆ ಹೋಗುವಂತಿಲ್ಲ. ಸುಡು ಬಿಸಿಲು..ತಡೆದುಕೊಳ್ಳಲಾಗದಷ್ಟು ದಾಹ.. ಇದರ ಮಧ್ಯೆ ನೀರಿಗಾಗಿ ಹಾಹಾಕಾರ.. ಹೌದು, ಸದ್ಯ ಪರಿಸ್ಥಿತಿ ಹಾಗೆಯೇ ಇದೆ.ಎತ್ತ ನೋಡಿರತ್ತ ಜನ ನೀರಿನ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ.ಅಲ್ಲಲ್ಲಿ ನೀರಿನ...

ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 8ರ ಬಾಲಕಿ: ಹಾದಿಯಲ್ಲಿ ಸಿಗುತ್ತಿದ್ದ ಕಸವನ್ನು ಸಂಗ್ರಹಿಸುತ್ತಾ, ಪರ್ವತದ ತುದಿ ತಲುಪಿದ ಈ ಹುಡುಗಿ ಯಾರು?

ನ್ಯೂಸ್‌ ನಾಟೌಟ್‌:ಚಾರಣ ಅಂದ್ರೆ ಸಾಮಾನ್ಯದ ಮಾತಲ್ಲ.ಇದನ್ನು ಬಹುತೇಕ ಮಂದಿ ಇಷ್ಟ ಪಡುತ್ತಾರೆ.ಮುಖ್ಯವಾಗಿ ಬೆಟ್ಟ ಗುಡ್ಡ ಶಿಖರಗಳನ್ನೇ ಗುರಿಯಾಗಿಸಿ ಚಾರಣ ಹೊರಡುವ ಅನೇಕ ಪ್ರಕೃತಿ ಪ್ರೇಮಿಗಳಿದ್ದಾರೆ.ಇಂತಹ ಚಾರಣದ ಮುಖೇನ ಅನೇಕರು ಹೆಸರು ಕೂಡ...