ಸಾಧಕರ ವೇದಿಕೆ

ವಾರ್ಷಿಕ ವಹಿವಾಟಿನಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ದಿ ಬೆಸ್ಟ್’ ಸಾಧನೆ, ಇಲ್ಲಿನ ಆಡಳಿತ ಮಂಡಳಿ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ

ನ್ಯೂಸ್ ನಾಟೌಟ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ ನಡೆಯಬೇಕೆಂದರೆ ಆರ್ಥಿಕ ಶಿಸ್ತು ಅತ್ಯಗತ್ಯ. ಅಂತಹ ಶಿಸ್ತನ್ನು ರೂಢಿಸಿಕೊಂಡು ಸದಸ್ಯರ, ರೈತರ ವಿಶ್ವಾಸಕ್ಕೆ ಪಾತ್ರವಾಗಿರುವ ಸಂಸ್ಥೆಗಳಲ್ಲಿ ಆಲಂಕಾರು ಪ್ರಾಥಮಿಕ ಕೃಷಿ...

ಮಡಿಕೇರಿಯಲ್ಲಿ ಕೂರ್ಗ್ ಡ್ಯಾನ್ಸ್ ಚಾಂಪಿಯನ್ ಶಿಪ್, ಸುಳ್ಯದ ಹವೀಶ್ ಗೆ ಚಿನ್ನದ ಪದಕ

ನ್ಯೂಸ್ ನಾಟೌಟ್: ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕೂರ್ಗ್ ಡಿಸ್ಟಿಕ್ ಡ್ಯಾನ್ಸ್ ಚಾಂಪಿಯನ್ ಶಿಪ್ ನ ಅಂಡರ್ 9 ಹಿಪಾಪ್ ಕೆಟಗರಿಯಲ್ಲಿ ಸುಳ್ಯದ ಹವೀಶ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಸುಳ್ಯದ ಡ್ಯಾನ್ಸ್...

ಸುಳ್ಯ : ಸ್ವಾತಂತ್ರ್ಯ ದಿನದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ NMPUC ವಿದ್ಯಾರ್ಥಿಗಳು ಪ್ರಥಮ, ಕಾಲೇಜು ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ನ್ಯೂಸ್ ನಾಟೌಟ್ :ಸ್ವಾತಂತ್ರ್ಯ ದಿನದ ಅಂಗವಾಗಿ ಖಾಸಗಿ ಮಾಧ್ಯಮ ಸಂಸ್ಥೆ ಮತ್ತು ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ನಡೆಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು...

102ನೇ ವಯಸ್ಸಿನಲ್ಲಿ 7,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿದ ಅಜ್ಜಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಹುಟ್ಟುಹಬ್ಬದ ಸಲುವಾಗಿ 102 ವರ್ಷ ವಯಸ್ಸಿನ ಇಂಗ್ಲೆಂಡ್‍ನ ಬೆನ್‍ಹಾಲ್ ಗ್ರೀನ್‍ನ ವೃದ್ಧೆಯೊಬ್ಬರು 7,000 ಅಡಿಗಳ ಎತ್ತರದಿಂದ ಸ್ಕೈಡೈವಿಂಗ್ (Skydiver) ಮಾಡಿ ವಿಶೇಷ ದಾಖಲೆ ಮಾಡಿದ್ದಾರೆ. ಈ ಮೂಲಕ ವಯಸ್ಸು...

ಭಾರತ ಮೂಲದ ವ್ಯಕ್ತಿ ಆ್ಯಪಲ್ ಸಿ.ಎಫ್.​ಒ ಆಗಿ ನೇಮಕ, ಯಾರಿವರು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್​ಫೋನ್ ಕಂಪನಿಯಾದ ಆ್ಯಪಲ್​ಗೆ ಚೀಫ್ ಫೈನಾನ್ಷಿಯಲ್ ಆಫೀಸರ್ Chief Financial Officer (CFO) ಆಗಿ ಭಾರತ ಮೂಲದ ಕೇವನ್ ಪರೇಖ್ ನೇಮಕವಾಗಿದ್ದಾರೆ. ಈ ಹಿಂದಿನ...

ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡ ರಿಷಬ್‌ ಶೆಟ್ಟಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕೆ.ಜಿ.ಎಫ್ ಗೆ 2 ಅವಾರ್ಡ್

ನ್ಯೂಸ್ ನಾಟೌಟ್: ದೇಶದ ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು (70th National Film Awards) ಶುಕ್ರವಾರ (ಆ.16) ಘೋಷಿಸಲಾಗಿದೆ. ಇದರಲ್ಲಿ ಕನ್ನಡದ ಚಿತ್ರಗಳೂ ಸ್ಥಾನ ಪಡೆದುಕೊಂಡಿರುವುದು...

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ 35ನೇ ವರ್ಷಕ್ಕೆ ಪಾದಾರ್ಪಣೆ, 1990ರಲ್ಲಿ ಭಾರತೀಯ ವಕೀಲರ ಸಂಘದಿಂದ ಮಾನ್ಯತೆ ಪಡೆದ ಹೆಗ್ಗಳಿಕೆ

ನ್ಯೂಸ್ ನಾಟೌಟ್: ಸುಳ್ಯ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ ಇಂದಿಗೆ(ಆ.8) 34 ವರ್ಷಗಳನ್ನು ಪೂರೈಸಿ 35ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸುಳ್ಯದಲ್ಲಿ ಕಿಂಡರ್ ಗಾರ್ಟನ್ ನಿಂದ ವೈದ್ಯಕೀಯ ಶಿಕ್ಷಣದವರೆಗಿನ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ...

ಆಧುನಿಕ ಸುಳ್ಯದ ಸೃಷ್ಟಿಕರ್ತ ಕುರುಂಜಿ ವೆಂಕಟ್ರಮಣ ಗೌಡರ ಬದುಕಿನೊಳಗೊಂದು ಇಣುಕುನೋಟ, ಅಜ್ಞಾನದ ಕತ್ತಲೆ ಕಳೆಯಲು ಬಂದ ಶಿಕ್ಷಣ ಬ್ರಹ್ಮ ಕೆ.ವಿ.ಜಿ

ಬರಹ: ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸುಳ್ಯ “ಕತ್ತಲೆಯ ತಲೆ ಮೇಲೆ ಹಚ್ಚಿಬಿಟ್ಟಿರಿ ದೀಪ, ಅಜ್ಞಾನ ತತ್ತರಿಸೆ ಹಿಗ್ಗಾಯ್ತು ನಮಗೆ, ಉರಿಯುವ ದೀಪ ಉರಿಯುತಲಿರಲಿ, ತೆರೆಯುತ ಎಲ್ಲೆಡೆ ಬೆಳಕಿನ ಮಳಿಗೆ” ಎಂಬ ಹಿರಿಯ...

ಕಾಲಿನ ಮೂಲಕ ಮತದಾನ ಮಾಡಿದ ಯುವಕ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಏಳು ಹಂತಗಳ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು(ಮೇ.7) ನಡೆಯುತ್ತಿದೆ. ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಯುವಕನೊಬ್ಬ ಮತದಾನ ಮಾಡಲು ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಯುವಕ...

19 ಬಾರಿ ಬೆನ್ನು ಮತ್ತು ಕಾಲಿಗೆ ಶಸ್ತ್ರಚಿಕಿತ್ಸೆ ಆಗಿರುವ ವಿಕಲಚೇತನ ಈಜು ಪಟುವಿಗೆ 100 ಅಂತಾರಾಷ್ಟ್ರೀಯ ಪದಕಗಳ ಸಂಭ್ರಮ, ಕೊರಗದಿರಿ..ಕೊರಗುತ್ತಾ ಕೂರದಿರಿ, ಪ್ರತಿಯೊಬ್ಬರಿಗೂ ಈ ಯುವಕನ ಬದುಕೇ ಸ್ಪೂರ್ತಿ

ನ್ಯೂಸ್ ನಾಟೌಟ್: ಪ್ಯಾರಾ ಈಜು ಪಟು ಬೆಂಗಳೂರಿನ ನಿರಂಜನ್ ಮುಕುಂದ್ ನಾರ್ವೆಯಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕ ಸೇರಿದಂತೆ ಒಟ್ಟು ಏಳು ಪದಕ ಗೆಲ್ಲುವ ಮೂಲಕ ಭರ್ಜರಿ...