ಸಿನಿಮಾ

ರಾಜಕಾರಣಿಗಳ ಜತೆ ‘ಡೇಟಿಂಗ್ʼಗೆ ಬನ್ನಿ ಎಂದು ನಟಿ ನಮ್ರತಾಗೆ ಕಿರುಕುಳ..! ಸ್ಕ್ರೀನ್‌ ಶಾಟ್‌ ಹಂಚಿಕೊಂಡ ಮಾಜಿ ʼಬಿಗ್‌ ಬಾಸ್‌ʼ ಸ್ಪರ್ಧಿ

ನ್ಯೂಸ್‌ ನಾಟೌಟ್‌: ಮಾಜಿ ಬಿಗ್​ಬಾಸ್ ಸ್ಪರ್ಧಿ, ನಟಿ ನಮ್ರತಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಕಿರುಕುಳದ ಸಂದೇಶವನ್ನು ಕಳುಹಿಸಿದ್ದಾನೆ. ಪದೇ ಪದೇ ಒಂದೇ ರೀತಿಯ ಸಂದೇಶವನ್ನು ಕಳುಹಿಸಿ ನಮ್ರತಾಗೆ ಕಿರುಕುಳ ನೀಡಿದ್ದಾನೆ...

ಸುಳ್ಯ: ಮೇ 18ಕ್ಕೆ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸ್ಮೃತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ,ವೆಂಕಟೇಶ ಶಾಸ್ತ್ರಿ,ಡಾ|ಆರ್.ಕೆ ನಾಯರ್,ಕಾಂಚನ ಈಶ್ವರ್ ಭಟ್ ರಿಗೆ ಪ್ರಶಸ್ತಿ

ನ್ಯೂಸ್ ನಾಟೌಟ್ : ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರವು ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ರಾಜ್ಯ ಹಾಗೂ...

ತೆಲುಗಿನಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ ನಟ ಉಪೇಂದ್ರ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ಉಪೇಂದ್ರ ತಮ್ಮ ನೆಚ್ಚಿನ ನಟ ರಜನೀಕಾಂತ್ ಜೊತೆಗೆ ತಮಿಳಿನ ‘ಕೂಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ಅದರ ಬೆನ್ನಲ್ಲೆ...

ರಿಯಲ್ ಸ್ಟಾರ್ ಉಪೇಂದ್ರ ಮಗ ಸ್ಯಾಂಡಲ್ ವುಡ್ ಗೆ ಎಂಟ್ರಿ, ಮಂತ್ರಾಲಯದಲ್ಲಿ ಸಿನಿಮಾದ ಸ್ಕ್ರಿಪ್ಟ್ ಗೆ ಪೂಜೆ

ನ್ಯೂಸ್‌ ನಾಟೌಟ್‌: ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಸಾಮಾನ್ಯ. ಸಾಕಷ್ಟು ಸಿದ್ಧತೆಗಳೊಂದಿಗೆ ಅವರು ನಟನೆಗೆ ಕಾಲಿಡುತ್ತಾರೆ. ಈಗ ಉಪೇಂದ್ರ ಮಗ ಆಯುಷ್ ಬಣ್ಣದ ಲೋಕಕ್ಕೆ ಕಾಲಿಡಲು ರೆಡಿ ಆಗಿದ್ದಾರೆ. ಉಪ್ಪಿ...

ಕಾಮಿಡಿ ನಟ ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದ ಸ್ನೇಹಿತ ವರ್ಗ,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ,ಕಣ್ಣೀರಾದ ಕಲಾವಿದರು

ನ್ಯೂಸ್ ನಾಟೌಟ್: ಕಾಮಿಡಿ ಕಿಲಾಡಿಗಳು ಸೀಸನ್ -3ರ ವಿನ್ನರ್​ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ನಿಧನರಾಗಿರುವ ಸುದ್ಧಿ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.ನಂಬೋದಕ್ಕೆ ಅಸಾಧ್ಯವಾದ ಘಟನೆಗೆ ಅವರ ಅಭಿಮಾನಿಗಳು ಕಣ್ಣೀರಾಗಿದ್ದಾರೆ....

ವೇದಿಕೆ ಮೇಲೆ ಕುಸಿದು ಬಿದ್ದ ಖ್ಯಾತ ನಟ ವಿಶಾಲ್..! ಇಲ್ಲಿದೆ ವಿಡಿಯೋ

ನ್ಯೂಸ್‌ ನಾಟೌಟ್‌: ತಮಿಳಿನ ಖ್ಯಾತ ನಟ ವಿಶಾಲ್ ತೀವ್ರ ಅಸ್ವಸ್ಥರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿಶಾಲ್ ವೇದಿಕೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಈಗ...

“ಆಪರೇಷನ್ ಸಿಂದೂರ” ಟೈಟಲ್ ಗೆ ಸಿನಿಮಾ ನಿರ್ಮಾಪಕರರಿಂದ ಭಾರೀ ಬೇಡಿಕೆ..! ಸ್ಯಾಂಡಲ್ ವುಡ್, ಬಾಲಿವುಡ್‌ ನಿಂದ 2 ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ..!

ನ್ಯೂಸ್ ನಾಟೌಟ್: ಪಹಲ್ಗಾಮ್ ನಲ್ಲಿ 24 ಹಿಂದೂಗಳು ಸೇರಿದಂತೆ 26 ಪ್ರವಾಸಿಗರ ನರಮೇಧಕ್ಕೆ ಭಾರತ ಪ್ರತಿಕಾರದ ಸಲುವಾಗಿ ಆಪರೇಷನ್ ಸಿಂಧೂರ್ ಹೆಸರಲ್ಲಿ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ...

ತಮಿಳು ಸಿನಿಮಾದಲ್ಲಿ ಕನ್ನಡದ ‘ಬಿಗ್ ಬಾಸ್‌’ ಬೆಡಗಿ: ತನಿಷಾ ಕುಪ್ಪಂಡ ಬೆಂಕಿ ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ!

ನ್ಯೂಸ್‌ ನಾಟೌಟ್: ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕಾಲಿವುಡ್ ಗೂ ಕಾಲಿಟ್ಟಿದ್ದು, ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹಾಟ್ ಆಗಿ ಕಾಣಿಸಿ ಕೊಂಡ ತನಿಷಾ ಅದರ ಝಲಕ್ ಅನ್ನು ತಮ್ಮ ಸೋಷಿಯಲ್...

ಭೀಕರ ಕಾರು ಅಪಘಾತದಲ್ಲಿ ಗಾಯಕ ಪವನ್ ದೀಪ್ ರಾಜನ್ ಗೆ ಗಂಭೀರ ಗಾಯ: ಜನಪ್ರಿಯ ರಿಯಾಲಿಟಿ ಶೋ ಗೆದ್ದಿದ್ದ ಗಾಯಕನಿಗೇನಾಯ್ತು?

ನ್ಯೂಸ್‌ ನಾಟೌಟ್: ಗಾಯಕ ಪವನ್‌ದೀಪ್ ರಾಜನ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಜನಪ್ರಿಯ ರಿಯಾಲಿಟಿ ಶೋನ ವಿಜೇತರಾಗಿ ಗುರುತಿಸಿಕೊಂಡಿರುವ ಇವರು ಇಂಡಿಯನ್ ಐಡಲ್ ಸೀಸನ್ 12 ವಿಜೇತರಾಗಿದ್ದರು. ಸೋಮವಾರ (ಮೇ.5)...

ಕನ್ನಡ ಧಾರವಾಹಿಯಲ್ಲಿ ನಟಿಸಲಿರುವ ಖ್ಯಾತ ನಟ ಸುಮನ್ ತಲ್ವಾರ್, ಮಂಗಳೂರು ಮೂಲದ ಬಹುಭಾಷಾ ನಟ ಕಿರುತೆರೆಗೆ

ನ್ಯೂಸ್ ನಾಟೌಟ್: ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್ ಈಗ ಧಾರಾವಾಹಿವೊಂದರಲ್ಲಿ...