ಸಿನಿಮಾ

ಖ್ಯಾತ ಬಹುಭಾಷಾ ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ..! ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಪೊಲೀಸರಿಗೆ ಧಮ್ಕಿ ಹಾಕಿದ ಗಾಯಕಿ, ಪ್ರಕರಣ ದಾಖಲು..!

ನ್ಯೂಸ್ ನಾಟೌಟ್: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಖ್ಯಾತ ತೆಲುಗು ಗಾಯಕಿ ಮಂಗ್ಲಿಯ ಹುಟ್ಟುಹಬ್ಬ ಪಾರ್ಟಿಯ ಮೇಲೆ ಪೊಲೀಸರು ನಿನ್ನೆ(ಜೂ.10) ತಡರಾತ್ರಿ ದಾಳಿ ಮಾಡಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳ...

ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ದೇಶದ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿಯಾಗಿ ನೇಮಕ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್‌: ಭಾರತದೊಂದಿಗೆ ಸಂಘರ್ಷ ಮಾಡಿಕೊಂಡಿದ್ದ ಮಾಲ್ಡೀವ್ಸ್‌, ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರನ್ನು ತನ್ನ ದೇಶದ ಜಾಗತಿಕ ಪ್ರವಾಸೋದ್ಯಮದ ರಾಯಭಾರಿಯಾಗಿ ಘೋಷಿಸಿದೆ. ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್...

ಶಿವರಾಜ್ ಕುಮಾರ್ ಸಿನಿ ಜರ್ನಿಯ 40 ವರ್ಷ ತುಂಬಿದ್ದಕ್ಕೆ ಶುಭ ಹಾರೈಸಿದ ಕಮಲ್ ಹಾಸನ್..! ಶಿವಣ್ಣ ಜೀವನ ಚರಿತ್ರೆ ಪುಸ್ತಕ ಬಿಡುಗಡೆ..!

ನ್ಯೂಸ್‌ ನಾಟೌಟ್‌: ಡಾ.ರಾಜ್​ ಕುಮಾರ್ ಮಗ ಎನಿಸಿಕೊಂಡ್ರೂ​.. ತಮ್ಮ ಸ್ವಂತ ನಟನೆ.. ಕಲೆಯಿಂದ ಶಿವಣ್ಣ ತಮ್ಮ 40 ವರ್ಷ ಸಿನಿ ಜರ್ನಿ ಪೂರೈಸಿದ್ದಾರೆ. ಈ ಸಾಧನೆಯ ಅಂಗವಾಗಿ ಈ ಮೊದಲೇ ಪ್ಲಾನ್...

ಚಿತ್ರಮಂದಿರದ ಮುಂದೆ ಮಾಸ್ಕ್ ಧರಿಸಿ ಧ್ವನಿ ಬದಲಿಸಿ ಜನರ ಅಭಿಪ್ರಾಯ ಕೇಳಿದ ನಟ ಅಕ್ಷಯ್ ಕುಮಾರ್..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್ ಕುಮಾರ್, ತಮ್ಮ ‘ಹೌಸ್​ಫುಲ್ 5’ ಸಿನಿಮಾದ ಶೋ ನಡೆಯುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಮುಂದೆ ಮಾಸ್ಕ್ ಒಂದನ್ನು ಧರಿಸಿಕೊಂಡು ಸಿನಿಮಾ ನೋಡಿ ಬಂದ...

ಮಡೆನೂರು ಮನು ಜೈಲಿನಿಂದ ರಿಲೀಸ್..! ಶಿವಣ್ಣ ಮತ್ತು ದರ್ಶನ್ ಬಗೆಗಿನ ಆಡಿಯೋ ನನ್ನದಲ್ಲ ಎಂದ ಮನು..!

ನ್ಯೂಸ್ ನಾಟೌಟ್: ಮಡೆನೂರು ಮನು ಜೈಲಿನಿಂದ ಇಂದು(ಜೂ.7) ರಿಲೀಸ್ ಆಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮನು ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ. ‘ಶಿವಣ್ಣ, ದರ್ಶನ್ ಮತ್ತು ಧ್ರುವ...

ಸಪ್ತಪದಿ ತುಳಿದ ‘ಅಗ್ನಿಸಾಕ್ಷಿ’ ಧಾರವಾಹಿ ಖ್ಯಾತಿಯ ನಟಿ, ವೈಷ್ಣವಿ ಗೌಡ ಮದುವೆಯಲ್ಲಿ ಬೆಳ್ಳಿತೆರೆಯ ಹಲವು ನಟಿಯರು ಭಾಗಿ

ನ್ಯೂಸ್ ನಾಟೌಟ್: ಅಗ್ನಿಸಾಕ್ಷಿ ಧಾರಾವಾಹಿಯಿಂದ ಖ್ಯಾತಿ ಪಡೆದ ನಟಿ ವೈಷ್ಣವಿ ಗೌಡ ಸನ್ನಿಧಿ ಎಂಬ ಹೆಸರಿನಿಂದಲೇ ಜನರಿಗೆ ಪರಿಚಯವಾಗಿದ್ದರು.ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿಯೂ ಈ ನಟಿಯು ಎಲ್ಲರ ಗಮನ ಸೆಳೆದಿದ್ದರು....

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಟ ಕಮಲ್ ಹಾಸನ್..! ಇದೇ ಜೂನ್ 19ರಂದು ಚುನಾವಣೆ

ನ್ಯೂಸ್ ನಾಟೌಟ್: ನಟ, ರಾಜಕಾರಣಿ ಕಮಲ್ ಹಾಸನ್ ಕರ್ನಾಟಕದಲ್ಲಿ ಭಾಷಾ ಗದ್ದಲವೆಬ್ಬಿಸಿ, ಥಗ್ ಲೈಫ್ ಸಿನಿಮಾದಲ್ಲಿ ಹಿನ್ನಡೆಯಾದ ಬೆನ್ನಲ್ಲೇ ರಾಜ್ಯಸಭೆಯತ್ತ ಹೆಜ್ಜೆ ಇಟ್ಟಿದ್ದಾರೆ. ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದು, ಇಂದು(ಜೂ.6)...

ನಟ ವಿಶಾಲ್ ಬಡ್ಡಿ ಸಮೇತ 27.68 ಕೋಟಿ ಹಣ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ..! ನೀಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ..!

ನ್ಯೂಸ್ ನಾಟೌಟ್: ತಮಿಳಿನ ಸ್ಟಾರ್ ನಟ ಮತ್ತು ನಿರ್ಮಾಪಕ ವಿಶಾಲ್ ಗೆ ಅನಾರೋಗ್ಯ ದೂರವಾದ ಬೆನ್ನಲ್ಲೇ ಆರ್ಥಿಕ ಸಂಕಷ್ಟ ಎದುರಾಗಿದೆ. ನಿರ್ಮಾಣ ಸಂಸ್ಥೆಗಳು, ವಿತರಕರು, ಫಿಲಂ ಚೇಂಬರ್, ನಿರ್ದೇಶಕರುಗಳೊಟ್ಟಿಗೆ ಪದೇ ಪದೇ...

ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡುವುದಿಲ್ಲ, ಕ್ಷಮೆಯೂ ಕೇಳುವುದಿಲ್ಲ ಎಂದ ಕಮಲ್ ಹಾಸನ್ ಪರ ವಕೀಲ..! ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್..!

ನ್ಯೂಸ್ ನಾಟೌಟ್: ಕಮಲ್ ಹಾಸನ್ ಹೇಳಿಕೆಯಿಂದ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಇಕ್ಕಟ್ಟಿಗೆ ಸಿಲುಕಿದ್ದು, ಇದೀಗ ಸಿನಿಮಾ ನಿರ್ಮಾಪಕರೇ ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ‘ಥಗ್ ಲೈಫ್’...

ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ..? ಎಂದು ಕಮಲ್‌ ಗೆ ಹೈಕೋರ್ಟ್‌ ಪ್ರಶ್ನೆ..! ವಿಚಾರಣೆ ಮುಂದೂಡಿಕೆ..!

ನ್ಯೂಸ್ ನಾಟೌಟ್: ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ ಎಂದು ಕರ್ನಾಟಕ ಹೈಕೋರ್ಟ್‌ ಕಮಲ್‌ ಹಾಸನ್‌ ಗೆ ಖಾರವಾದ ಪ್ರಶ್ನೆ ಕೇಳಿದೆ. ಥಗ್‌ ಲೈಫ್‌ ಚಿತ್ರ...