ಸಿನಿಮಾ

ಸಿನಿಮಾ ರೂಪದಲ್ಲಿ ಬರುತ್ತಿದೆ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ..! ಪೋಸ್ಟರ್ ಅನಾವರಣ

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬದುಕನ್ನು ಬಯೋಪಿಕ್‌ (Biopic) ಸಿನಿಮಾ ರೂಪದಲ್ಲಿ ಬರಲು ಸಜ್ಜಾಗಿದೆ. ಚಿತ್ರದ ಮೊದಲ ಪೋಸ್ಟರ್ ಕೂಡ ಅನಾವರಣ ಮಾಡಲಾಗಿದೆ.‌ ‘ಅಜೇಯ್:...

ಬಾಲಿವುಡ್ ನಟಿ ಐಶ್ವರ್ಯಾ ರೈ ಐಷಾರಾಮಿ ಕಾರಿಗೆ ಬಸ್ ಡಿಕ್ಕಿ!ಬಸ್ ಚಾಲಕನ ಕಪಾಳಕ್ಕೆ ಬಾರಿಸಿದ ಅಮಿತಾಬ್ ಬಚ್ಚನ್ ನಿವಾಸದ ಬೌನ್ಸರ್!

ನ್ಯೂಸ್‌ ನಾಟೌಟ್: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಐಷಾರಾಮಿ ಕಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ....

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ವಿನಯ್ ಮತ್ತು ರಜತ್ 3 ದಿನ ಪೊಲೀಸ್ ಕಸ್ಟಡಿಗೆ..! ಪಬ್ಲಿಕ್​ ಪ್ರಾಸಿಕ್ಯೂಟರ್ ಹೇಳಿದ್ದೇನು..?

ನ್ಯೂಸ್‌ ನಾಟೌಟ್: ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ತಪ್ಪಿಗಾಗಿ ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ವಿನಯ್ ಗೌಡಗೆ ಕಾನೂನು ಸಂಕಷ್ಟ ಹೆಚ್ಚಾಗಿದೆ. ರಿಯಲ್ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪ...

ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅಪಮಾನ..! ರಕ್ಷಕ್ ಬುಲೆಟ್‌ ವಿರುದ್ಧ ದೂರು..!

ನ್ಯೂಸ್‌ ನಾಟೌಟ್: ಬಿಗ್‌ಬಾಸ್ ಸೀಸನ್ 10 ಸ್ಪರ್ಧಿ ರಕ್ಷಕ್ ಬುಲೆಟ್‌ ಭರ್ಜರಿ ಬ್ಯಾಚುಲರ್ಸ್ ಎಂಬ ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ ಡೈಲಾಗ್‌ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ...

ಶೋಗೆ 3 ಗಂಟೆ ತಡವಾಗಿ ಬಂದ ಬಾಲಿವುಡ್‌ ನ ಜನಪ್ರಿಯ ಗಾಯಕಿ..! ಪ್ರೇಕ್ಷಕರ ಆಕ್ರೋಶಕ್ಕೆ ವೇದಿಕೆಯಲ್ಲಿ ಗಳಗಳನೆ ಅತ್ತ ನೇಹಾ ಕಕ್ಕರ್.! ಇಲ್ಲಿದೆ ವಿಡಿಯೋ

ನ್ಯೂಸ್‌ ನಾಟೌಟ್: ಬಾಲಿವುಡ್‌ ನ ಜನಪ್ರಿಯ ಗಾಯಕರಲ್ಲಿ ಒಬ್ಬರಾಗುವ ನೇಹಾ(Neha Kakkar) ಇತ್ತೀಚಿಗೆ ಮೆಲ್ಬೋರ್ನ್‌ ನಲ್ಲಿ ಆಯೋಜಿಸಿದ್ದ ಶೋವೊಂದಕ್ಕೆ ಮೂರು ಗಂಟೆಗಳ ತಡವಾಗಿ ಬಂದಿದ್ದು, ಜನರ ಆಕ್ರೋಶಕ್ಕೆ ತದನಂತರ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ....

ರಜತ್, ವಿನಯ್‌ ಇಂದು(ಮಾ.25) ಮತ್ತೆ ಪೊಲೀಸ್ ವಶಕ್ಕೆ..! ಸಾಕ್ಷ್ಯ ನಾಶದಡಿ ಮತ್ತೆ ಪ್ರಕರಣ ದಾಖಲಾಗುತ್ತಾ..?

ನ್ಯೂಸ್‌ ನಾಟೌಟ್: ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿರೋ ಬಿಗ್ ಬಾಸ್ ಸ್ಟಾರ್‌ ರಜತ್‌, ವಿನಯ್‌ ಯನ್ನು ನಿನ್ನೆ(ಮಾ.24) ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ಮಾಡಿ ಬಿಡುಗಡೆ ಮಾಡಿದ್ದರು. ಇದೀಗ...

ಮೋಹನ್‌ ಲಾಲ್‌ ನಟನೆಯ ಸಿನಿಮಾ ನೋಡಲು ರಜೆ ಘೋಷಿಸಿದ ಬೆಂಗಳೂರಿನ ಕಾಲೇಜು..! ಕಾಲೇಜು ಕಡೆಯಿಂದಲೇ ಟಿಕೆಟ್‌ ಬುಕ್‌..!

ನ್ಯೂಸ್‌ ನಾಟೌಟ್: ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ನಟಿಸಿರುವ ʼಎಲ್‌ -2 ಎಂಪುರಾನ್‌ʼ ಇದೇ ವಾರ ರಿಲೀಸ್‌ ಆಗಲಿದೆ. ಈ ಸಿನಿಮಾ ಮಾಲಿವುಡ್‌ ನಲ್ಲಿ ಭಾರೀ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ....

ಮಾಜಿ ಬಿಗ್ ಬಾಸ್‌ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಪೊಲೀಸ್‌ ವಶಕ್ಕೆ..! ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದ ಪೊಲೀಸರು..!

ನ್ಯೂಸ್‌ ನಾಟೌಟ್:  ಕನ್ನಡದ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳು ವಿನಯ್‌ ಗೌಡ ಮತ್ತು ರಜತ್ ಕಿಶನ್‌ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಕೇಸ್ ದಾಖಲಾಗಿತ್ತು. ಈಗ ಇಂದು(ಮಾ.24) ಸಂಜೆ ಬಸವೇಶ್ವರ...

ಆಕೆಗೂ ನನಗೂ 31 ವರ್ಷದ ಅಂತರವಿದೆ ಅದರಿಂದ ನಿಮಗೇನು ಸಮಸ್ಯೆ ಎಂದ ಸಲ್ಮಾನ್ ಖಾನ್..! ರಶ್ಮಿಕಾ ಮತ್ತು ಸಲ್ಮಾನ್ ನಡುವಿನ ವಯಸ್ಸಿನ ಅಂತರಕ್ಕೆ ಟ್ರೋಲ್..!

ನ್ಯೂಸ್‌ ನಾಟೌಟ್: ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರ ಮಾ.30ರಂದು ರಿಲೀಸ್‌ ಗೆ ತಯಾರಾಗಿದೆ. ಸದ್ಯ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಈ ವೇಳೆ,...

ಆನ್​ಲೈನ್​ನಲ್ಲಿ ಲೀಕ್ ಆಯ್ತು ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ‘ಛಾವ’ ಸಿನಿಮಾ!!; ನೂರಾರು ಕೋಟಿ ಬಿಸ್ನೆಸ್​ಗೆ ಹೊಡೆತ!

ನ್ಯೂಸ್‌ ನಾಟೌಟ್ : ‘ಛಾವ’ ಸಿನಿಮಾ ಇಡೀ ದೇಶದಲ್ಲಿಯೇ ಭಾರಿ ಸಂಚಲನವನ್ನುಂಟು ಮಾಡಿದ ಸಿನಿಮಾ. ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಈ ಸಿನಿಮಾ ಹವಾ ಕ್ರಿಯೇಟ್ ಮಾಡುತ್ತಿದೆ. ಈಗಾಗ್ಲೇ...