ಸಂಪಾದಕರ ವಾರದ ಮಾತು,Editorial

‘ಜಸ್ಟ್ ಅರ್ಥ ಮಾಡ್ಕೊಳ್ಳಿ ಪ್ಲೀಸ್’, ಬನ್ನಿ ನಮ್ಮ ಪವರ್ ಮ್ಯಾನ್ ಗಳಿಗೆ ಸಾಥ್ ಕೊಡೋಣ

ನ್ಯೂಸ್ ನಾಟೌಟ್: ಈ ಮಳೆಗಾಲ ಶುರುವಾಯಿತೆಂದರೆ ಸಾಕು, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಲೈನ್ ಮ್ಯಾನ್ ಗಳ ಪಾಡು ಯಾರಿಗೂ ಬೇಡ. ಮೊದಲೇ ಕಾರ್ಮಿಕರಿಲ್ಲದೆ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಗೋಳು ಹೇಳತೀರದು....

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆದ ಬೆಂಗಳೂರಿನವರಿಗೆ 5 ಸಾವಿರ ರೂ. ದಂಡ ಜಡಿದ ಉಬರಡ್ಕ ಪಿಡಿಒ, ಇಂತಹ ಅಧಿಕಾರಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಕಲ್ಪನೆಯನ್ನ ದೇಶಕ್ಕೆ ನೀಡಿದ್ರು. ಆದರೆ ನಮ್ಮ ವಿದ್ಯಾವಂತ ಸೋಕಾಲ್ಡ್ ಜನ ವರ್ಷಕ್ಕೊಮ್ಮೆ ‘ಸ್ವಚ್ಛ ಭಾರತ್’ ಆಚರಿಸಿ ಉಳಿದೆಲ್ಲ ದಿನ ಕಂಡಕಂಡಲ್ಲಿ ಕಸ...

ಗಾಡಿ ಶೋ ರೂಂಗೆ ಕೊಡುವಾಗ ಹುಷಾರಾಗಿರಿ, ಎಚ್ಚರ ತಪ್ಪಿದ್ರೆ ಕೈಗೆ ‘ಚೊಂಬು’ ಸಿಗುತ್ತೆ..!

ಇದು ಸತ್ಯ ಘಟನೆ. ಇತ್ತೀಚಿಗೆ ನಮ್ಮ ಸ್ನೇಹಿತ ವರ್ಗದಲ್ಲಿ ನಡೆದಿರುವ ವಾಸ್ತವದ ಕಥೆ. ಅವರೊಂದು ಹೊಸ ಸ್ಕೂಟಿ ತೆಗೆದುಕೊಂಡಿದ್ದರು. ಆ Access 125 ಸ್ಕೂಟಿ ಕೆಲವು ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಯಿತು....

‘ಸೌಜನ್ಯ’ ಎಂಬ ಹೆಣ್ಣಿನ ಪರ ಧ್ವನಿ ಎತ್ತದ ನಾಯಕರಿಗೆ ನೋಟಾವೇ ಅಸ್ತ್ರ..! ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಜನರ ಸಮ್ಮತವಿದೆ..? ಜನಾಂದೋಲದ ಲಿಂಕ್ ಒತ್ತಿ – ವೋಟ್ ಮಾಡಿ ತಿಳಿಸಿ

ನ್ಯೂಸ್ ನಾಟೌಟ್: ‘ಸೌಜನ್ಯ’ ಎಂಬ ಸ್ಪುರದ್ರೂಪಿ ಹೆಣ್ಣುಮಗಳ ನ್ಯಾಯಕ್ಕಾಗಿ ಕಳೆದ 12 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಹೆಣ್ಣು ಮಗಳ ನ್ಯಾಯದ ಕೂಗು ದಿಲ್ಲಿಯವರೆಗೂ ತಲುಪಿದೆ. ಹಾಗಿದ್ದರೂ ಕೂಡ ಇಲ್ಲಿ ತನಕ...

‘ಕಾಪಿ ಹೊಡೆದು ಉದ್ದಾರ ಆದವ್ರು ಯಾರೂ ಇಲ್ಲ.. ಸ್ವಂತಿಕೆಯಿಂದ ಬೆಳೆದು ತೋರಿಸೋಣ’

ಒಬ್ಬ ಹಾಗೆ ಮಾಡಿದ ಮಾರಾಯ.. ನಾನೂ ಹಾಗೇ ಮಾಡುತ್ತೇನೆಂದು ಕೆಲವರು ಕೆಲಸಕ್ಕೆ ಹೊರಡೋದು ಇದೆ. ಅದನ್ನೇ ಕಾಪಿ ಹೊಡೆಯೋದು ಅನ್ನುತ್ತೇವೆ. ಅದನ್ನೆಲ್ಲ ಬಿಟ್ಟು ನಾವು ಸ್ವಲ್ಪ ಭಿನ್ನವಾಗಿ ಯೋಚಿಸೋಣ.. ಅವ ಹಾಗೆ...

ಲೋಕಸಭಾ ಚುನಾವಣೆ ಗದ್ದಲದಲ್ಲಿ ‘ಸೌಜನ್ಯ’ ಹೆಸರು ಮರೆಯಾಗದಿರಲಿ, ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳೇ ಓಟಿಗೆ ಮೊದಲು ನಿಮ್ಮ ನಿಲುವೇನು ತಿಳಿಸಿ..?

ಇತ್ತೀಚೆಗೆ ನಾವು ‘ಲೋಕ ಸಭಾ ಸಮರ ಸಂಚಾರ’ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಸಿದ್ದೆವು. ಲೋಕ ಸಮರದಲ್ಲಿ ಮತದಾರನ ಒಲವು ಯಾರ ಕಡೆಗಿದೆ..? ಅನ್ನೊ ಸಮೀಕ್ಷೆ ನಡೆಸಿದ್ದೆವು....

ಸುಳ್ಳಿನ ಕಂತೆಯಲ್ಲಿ ಕಟ್ಟಿದ ಕೋಟೆ ಹೆಚ್ಚು ಸಮಯ ಬಾಳಲಾರದು..! ಅನ್ನ ತಿನ್ನುವವರೇ ಮಣ್ಣು ತಿನ್ನುವ ಕೆಲಸ ಮಾಡಿದ್ರೆ..?

‘ಸತ್ಯ-ಸುಳ್ಳು’ ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನ ಜೀವನದಲ್ಲಿ ಇವೆರಡು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರ್ಯಾಚರಿಸುತ್ತಿರುತ್ತವೆ. ಸತ್ಯ ಹೇಳಿ ಹಲವರ ಜೀವ-ಜೀವನ ಉಳಿದುಕೊಂಡಿದ್ದರೇ ಸುಳ್ಳು ಹೇಳಿದ್ದರಿಂದ ಹಲವರ ಬದುಕೇ ಕತ್ತಲಾಗಿದೆ. ಈ...

ನಮ್ಮ ಸುತ್ತ ನಕಲಿ, ಬ್ಲ್ಯಾಕ್ ಮೇಲ್ ಪತ್ರಕರ್ತರೇ ತುಂಬಿದ್ದಾರೆ..! ವಿಜಯ ಲಕ್ಷ್ಮೀ ಶಿಬರೂರು ಹೇಳಿದ್ದು ನಿಜವೇ..?

ನ್ಯೂಸ್‌ ನಾಟೌಟ್: ನಾವು ಮಾಡೊ ಕೆಲಸ ಯಾವುದಾದರೇನು..? ನಮ್ಮ ..ನಮ್ಮ ಕ್ಷೇತ್ರದಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿಗಳಿರುತ್ತದೆ. ಹಾಗೆನೇ ಪತ್ರಿಕೋದ್ಯಮ ಕೂಡ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಮಾಜದಲ್ಲಿ ನಿಭಾಯಿಸಲೇಬೇಕಾದ ಒಂದಷ್ಟು...

ನೆಟ್ ವರ್ಕ್ ಇಲ್ಲದಿರೊ ಕಡೆಯೂ ನಾವು ಲೈವ್ ಮಾಡಿದ್ವಿ..! ಆ ಜಾಗದ ದೈವ ದೇವರ ಶಕ್ತಿಯಲ್ಲದೆ ಮತ್ತೇನೂ ಅಲ್ಲ..!

ನ್ಯೂಸ್ ನಾಟೌಟ್: ಇಂದಿನ ಆಧುನಿಕ ಜಗತ್ತು ತುಂಬಾ ಫಾಸ್ಟ್. ನಮ್ಮೆದುರು ನಡೆದ ಘಟನೆ ಕ್ಷಣ ಮಾತ್ರದಲ್ಲಿ ಹೊರಜಗತ್ತಿಗೆ ತಿಳಿಯುತ್ತದೆ. ಇದಕ್ಕೆಲ್ಲ ಕಾರಣ ಮೊಬೈಲ್ ನೆಟ್ ವರ್ಕ್. ಇಂಟರ್ನೆಟ್, ಮೊಬೈಲ್ ಇಲ್ಲದೆ ಮನುಷ್ಯ...