ಶಿಕ್ಷಣ

ಶ್ರಮ ಮತ್ತು ತ್ಯಾಗದ ಪ್ರತೀಕ ಕಾರ್ಮಿಕರು, ಮೇ 1 ವಿಶ್ವ ಕಾರ್ಮಿಕರ ದಿನ

ಯಾವನೇ ಒಬ್ಬ ವ್ಯಕ್ತಿ ತಾನು ದುಡಿಯುವ ಸ್ಥಳದಲ್ಲಿ ಮೊದಲು ಬಯಸುವುದು ಇವುಗಳನ್ನೇ. ಅದು ಮಾಲಿಕನಿಂದ ಇರಬಹುದು, ಮೇಲಾಧಿಕಾರಿಗಳಿಂದ ಇರಬಹುದು, ಜೊತೆಗಾರರಿಂದ ಇರಬಹುದು. ಇಂತಹ ದಿನಾಚರಣೆಗಳನ್ನು ಆಚರಿಸುವ ಸಂದರ್ಭದಲ್ಲಿ ಮನಃಪಟಲದಲ್ಲಿ ಹಾದು ಹೋಗುತ್ತದೆ....

ಸುಳ್ಯದಲ್ಲಿಯೂ ಅವಳಿ ಸಹೋದರಿಯರಿಂದ ವಿಶೇಷ ಸಾಧನೆ!,ಬೆಳ್ತಂಗಡಿಯಲ್ಲಿ ಸಮಾನ ಅಂಕ ಪಡೆದ ಅವಳಿ ಸಹೋದರಿಯರ ಸಾಧನೆ ನೆನಪಿಸುವ ವರದಿ…

ನ್ಯೂಸ್ ನಾಟೌಟ್ :ಬೆಳ್ತಂಗಡಿಯಲ್ಲಿ ಅವಳಿ ಸಹೋದರಿಯರು ಸಮಾನ ಅಂಕ ಪಡೆದು ಎಲ್ಲರು ನಿಬ್ಬೆರಗಾಗುವಂತಹ ಸಾಧನೆ ಮಾಡಿದ್ದರೆ, ಸುಳ್ಯ ತಾಲೂಕಿನ ವಳಲಂಬೆಯ ಅವಳಿ ಸಹೋದರಿಯರು ಕೂಡ ವಿಶೇಷ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ...

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಗ್ರಾ.ಪಂ. ಅಧ್ಯಕ್ಷೆಯ ವಿಶೇಷ ಸಾಧನೆ! ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು!

ನ್ಯೂಸ್ ನಾಟೌಟ್: ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ಪುತ್ತೂರಿನ ಪಾಣಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಭಾರತಿ ಭಟ್‌ 24 ವರ್ಷಗಳ ಬಳಿಕ ದ್ವಿತೀಯ ಪಿಯು...

ಜತೆಯಾಗಿ ಪಿಯುಸಿ ಪರೀಕ್ಷೆ ಬರೆದು ಪಾಸಾದ ತಾಯಿ-ಮಗಳು!,ಅಪರೂಪದ ಫಲಿತಾಂಶಕ್ಕೆ ಸಾಕ್ಷಿಯಾಯಿತು ಸುಳ್ಯ

ನ್ಯೂಸ್ ನಾಟೌಟ್ : ಅಪರೂಪದ ಫಲಿತಾಂಶಕ್ಕೆ ಸುಳ್ಯ ಸಾಕ್ಷಿಯಾಗಿದೆ. ತಾಯಿ-ಮಗಳು ಜತೆಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿರುವ ಅಚ್ಚರಿಯ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.ಈ ಮೂಲಕ ಕೆಲ ವರ್ಷಗಳ...

ಪಿಯುಸಿ ಪರೀಕ್ಷೆಯಲ್ಲಿ ಫೇಲ್, ಹಾಸ್ಟೆಲ್ ರೂಂ ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ!

ನ್ಯೂಸ್‌ ನಾಟೌಟ್‌ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ಶುಕ್ರವಾರ ನಡೆದಿದೆ. ವಿಜಯಲಕ್ಷ್ಮಿ (18) ಚಾಮರಾಜನಗರದ ಜೆಎಸ್ ಎಸ್ ಕಾಲೇಜಿನ ದ್ವಿತೀಯ...

ಪಿ.ಯು.ಸಿ ಫಲಿತಾಂಶದಲ್ಲಿ ಸುಳ್ಯ ನೆಹರು ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅದ್ಭುತ ಸಾಧನೆ

ನ್ಯೂಸ್ ನಾಟೌಟ್: ಇಂದು ಪ್ರಕಟವಾದ ಪದವಿ ಪೂರ್ವ ಪರೀಕ್ಷಾ ಫಲಿತಾಂಶದ ಪ್ರಕಾರ ಕೆ.ವಿ.ಜಿಯ ನೆಹರು ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿ.ಯು.ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದು, ಕಲಾ ವಿಭಾಗದಲ್ಲಿ...

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ದಕ್ಷಿಣಕನ್ನಡ ಪ್ರಥಮ, ಉಡುಪಿ ದ್ವಿತೀಯ

ನ್ಯೂಸ್‌ನಾಟೌಟ್‌: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ದಕ್ಷಿಣಕನ್ನಡ ಜಿಲ್ಲೆಯ ಪಾಲಾಗಿದೆ. ದ್ವಿತೀಯ ಉಡುಪಿ, ಕೊಡಗು ತೃತೀಯ ಸ್ಥಾನ, ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ...

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ನ್ಯೂಸ್ ನಾಟೌಟ್ : ನಾಳೆ ಸೆಕೆಂಡ್ ಪಿಯುಸಿ ಫಲಿತಾಂಶ ಹೊರಬೀಳಲಿದೆ.ಪರೀಕ್ಷೆ ಬರೆದ ವಿದ್ಯಾರ್ಥಿಗಳು ರಿಸಲ್ಟ್ ಯಾವಾಗ ಬರುತ್ತೋ ಎಂದು ಕಾತುರದಲ್ಲಿದ್ದರು.ಇದೀಗ ಏಪ್ರಿಲ್ 21 ಅಂದರೆ ನಾಳೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮಾರ್ಚ್‌ 09,2023...

ಸುಳ್ಯ:ಎನ್ನೆಂಸಿಯ ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರ ಅಧ್ಯಯನ ಶಿಬಿರ,ಕೃಷಿ ಸಾಧಕರನ್ನು ಭೇಟಿಯಾಗಿ ಸಂದರ್ಶಿಸಿದ ವಿದ್ಯಾರ್ಥಿಗಳು

ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ವತಿಯಿಂದ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ 19 ನೇ ಏಪ್ರಿಲ್ 2023,...

ಅಕ್ಷಯಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ನ್ಯೂಸ್‌ ನಾಟೌಟ್‌: ಪುತ್ತೂರು ಸಮೀಪದ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ದಿಕ್ಸೂಚಿ ತರಬೇತಿ ಕಾರ್ಯಾಗಾರ ನಡೆಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಕಾರ್ಯಕ್ರಮಕ್ಕೆ ಚಾಲನೆ...