ಶಿಕ್ಷಣ

ದಕ್ಷಿಣ ಕನ್ನಡದ ಶಾಲೆಗಳಲ್ಲಿ ಇನ್ನು ಶನಿವಾರದಂದು ಪೂರ್ಣ ದಿನದ ತರಗತಿ! ಸುಳ್ಯ ಬಿಇಒ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದದ್ದು ಏಕೆ? ಯಾವಾಗಿನಿಂದ ಈ ಆದೇಶ ಜಾರಿ?

ನ್ಯೂಸ್ ನಾಟೌಟ್: ಈ ಶೈಕ್ಷಣಿಕ ವರ್ಷದಲ್ಲಿ ಭಾರೀ ಮಳೆಗೆ ಘೋಷಿಸಿದ ರಜೆಗಳನ್ನು ಸರಿದೂಗಿಸಲು ಇಡೀ ದಿನ ಕ್ಲಾಸ್ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀರ್ಮಾನಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಶನಿವಾರದಂದು ಪೂರ್ಣ ದಿನದ...

ಇಂದು ಶೂನ್ಯ ನೆರಳಿನ ದಿನ! ಏನಿದು ಶೂನ್ಯ ನೆರಳಿನ ದಿನ? ಎಷ್ಟು ಗಂಟೆಗೆ ಈ ಕೌತುಕದ ವಿಧ್ಯಮಾನ ಸಂಭವಿಸಲಿದೆ?

ನ್ಯೂಸ್ ನಾಟೌಟ್: ಮಧ್ಯಾಹ್ನವಾಗುತ್ತಿದ್ದಂತೆ (ಮಧ್ಯಾಹ್ನ 12.35) ನೆರಳು ಶೂನ್ಯವಾಗುತ್ತದೆ. ಪ್ರತಿಯೊಬ್ಬರು ಇದನ್ನು ವೀಕ್ಷಿಸಬಹುದು ಇಂಥ ವಿದ್ಯಮಾನ ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ (ಮಂಗಳೂರಿನಲ್ಲಿ ಆಗಸ್ಟ್‌ 18 ಮತ್ತು ಏಪ್ರಿಲ್‌ 24ರಂದು)...

ಅಜ್ಜಾವರ: ಶಿಕ್ಷಣ ಸಚಿವರೇ ಇಲ್ನೋಡಿ..! ಬೀಳುತ್ತಿರುವ ಸರ್ಕಾರಿ ಕನ್ನಡ ಶಾಲೆಗೆ ಕಂಬ ಕೊಟ್ಟು ನಿಲ್ಲಿಸಿದ್ರು ಜನ..! 72 ಮಕ್ಕಳಿದ್ದ ಶಾಲೆಯಲ್ಲಿ ಈಗ ಕೇವಲ 12 ಮಕ್ಕಳು..!

ವಿಶೇಷ ವರದಿ: ಅಭಿಷೇಕ್ ಗುತ್ತಿಗಾರು ನ್ಯೂಸ್ ನಾಟೌಟ್: ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸಿ ಅನ್ನುವ ಕೂಗು ಬಹಳ ಹಿಂದಿನಿಂದಲೇ ಕೇಳಿ ಬರುತ್ತಿದೆ. ಈ ನಡುವೆ ಸರ್ಕಾರಿ ಕನ್ನಡ ಶಾಲೆಯೊಂದು ಬಹುತೇಕ ಕುಸಿಯುವ...

B.Ed ಪದವೀಧರರು ‘ಪ್ರಾಥಮಿಕ ಶಾಲಾ ಶಿಕ್ಷಕ’ರ ಹುದ್ದೆಗೆ ಅರ್ಹರಲ್ಲ ಎಂದಿದ್ದೇಕೆ ಸುಪ್ರೀಂ ಕೋರ್ಟ್? ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಲ್ಲೇನಿದೆ?

ನ್ಯೂಸ್ ನಾಟೌಟ್: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCPE) ಮತ್ತು ಕೇಂದ್ರ ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು (SLP) ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿದೆ.ದೇಶಾದ್ಯಂತ ಬಿ.ಇಡಿ ಅಭ್ಯರ್ಥಿಗಳಿಗೆ...

78ರ ವಯಸ್ಸಿನಲ್ಲಿ 9ನೇ ಕ್ಲಾಸ್‌ ಓದುತ್ತಿರುವ ಅಜ್ಜ..! ಈ ನಿರ್ಧಾರದ ಹಿಂದಿದೆಯಾ ರೋಚಕ ಸ್ಟೋರಿ?

ನ್ಯೂಸ್ ನಾಟೌಟ್ : ಹದಿನಾಲ್ಕು ಅಥವಾ ಹದಿನೈದು ವರ್ಷದಲ್ಲಿ ಮಕ್ಕಳು 9 ನೇ ತರಗತಿ ಓದುತ್ತಿದ್ದಾರೆ. ಆದರೆ ಮಿಜೋರಾಂನಲ್ಲಿ 78 ವರ್ಷ ವಯಸ್ಸಿನ 9ನೇ ತರಗತಿ ಓದುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಈ ಇಳಿ...

6 ಸಾವಿರ ರೂ.ಗೆ ಮಹಿಳೆಯನ್ನು ಕೆಲಸಕ್ಕೆ ನೇಮಿಸಿ ಊರೂರು ಸುತ್ತಿ ಮಜಾ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ..! ಕೊನೆಗೂ ವಂಚಕ ಶಿಕ್ಷಕ ಸಿಕ್ಕಿಬಿದ್ದದ್ದು ಹೇಗೆ?

ನ್ಯೂಸ್ ನಾಟೌಟ್: ಪಾಠ ಮಾಡುವ ಅಧ್ಯಾಪಕರು ಮಕ್ಕಳಿಗೆ ದೇವರಿಗೆ ಸಮಾನ ಎಂದು ಹೇಳುತ್ತೇವೆ. ಅಂತಹ ಗುರುಗಳೇ ಮಕ್ಕಳಿಗೆ ಮೋಸ ಮಾಡಿದ್ರೆ ಹೇಗಿರುತ್ತೆ ಹೇಳಿ..? ಹೌದು , ಇಲ್ಲೊಬ್ಬ ಶಿಕ್ಷಕ ನಂಬಿದ ವಿದ್ಯಾರ್ಥಿಗಳ...

ವೈದ್ಯಕೀಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ, ಸಮಯಪರಿಪಾಲನೆ ಮುಖ್ಯ: ಡಾ.ಕೆ.ವಿ. ಚಿದಾನಂದ

ನ್ಯೂಸ್‌ ನಾಟೌಟ್‌: ವೈದ್ಯ ವೃತ್ತಿ ಅತ್ಯಂತ ಮಹತ್ವದ್ದು, ನಾವು ಮಾಡುವ ಕೆಲಸದಿಂದ ಗುರುತಿಸುವಂತಾಗಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಮತ್ತು ಸಮಯ ಪರಿಪಾಲನೆ ಅತ್ಯಂತ ಮುಖ್ಯವಾದುದು ಎಂದು ಸುಳ್ಯ ಅಕಾಡೆಮಿ ಆಫ್‌...

ಸುಳ್ಯ : ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರೆಶರ್ಸ್‌ ಡೇ, ವಿದ್ಯಾರ್ಥಿ ಪರಿಷತ್‌ ಉದ್ಘಾಟನೆ

ನ್ಯೂಸ್ ನಾಟೌಟ್‌: ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಇದನ್ನು ನಮ್ಮ ನಡೆ ನುಡಿ, ಆಚಾರದಲ್ಲಿ ಪಾಲಿಸಬೇಕು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅತ್ಯುನ್ನತ ಸಾಧನೆ ಮಾಡಿ ನಾವು ಓದಿದ ಸಂಸ್ಥೆ...

ಅಳಕೆ ಮಜಲು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಆರಂಭಕ್ಕೆ ಕ್ರಮ, ಶಿಕ್ಷಣ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ನ್ಯೂಸ್‌ ನಾಟೌಟ್‌ ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಗೊಳಪಟ್ಟ ಅಳಕೆಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಗತವರ್ಷದಲ್ಲಿ 6ನೇ ತರಗತಿ ಪ್ರಾರಂಭ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು...

ಸಿದ್ದು ಸರ್ಕಾರದಿಂದ ಶಾಲಾ ಮಕ್ಕಳಿಗೆ ವಾರದಲ್ಲೊಂದು ದಿನ ಮೊಟ್ಟೆ, ಬಾಳೆ ಹಣ್ಣು..ಯಾವ ವಿದ್ಯಾರ್ಥಿಗಳಿಗೆಲ್ಲ ಸಿಗುತ್ತೆ ಸೌಲಭ್ಯ..?

ನ್ಯೂಸ್ ನಾಟೌಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ನೀಡುವುದಕ್ಕೆ ನಿರ್ಧರಿಸಿದೆ.ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಶುಭ ಕಲ್ಯಾಣ್ ಸುತ್ತೋಲೆ ಬಿಡುಗಡೆ ಮಾಡಿದ್ದಾರೆ....