ಶಿಕ್ಷಣ

ಕೆವಿಜಿ ಸುಳ್ಯ ಹಬ್ಬ ಅಂಗವಾಗಿ ವಿವಿಧ ಸ್ಪರ್ಧೆ, ನೆಹರು ಮೆಮೋರಿಯಲ್ ಪಪೂ ಕಾಲೇಜು ವಿದ್ಯಾರ್ಥಿಗಳ ಪ್ರಚಂಡ ಸಾಧನೆ

ನ್ಯೂಸ್ ನಾಟೌಟ್: ಕೆವಿಜಿ ಸುಳ್ಯ ಹಬ್ಬದ ಪ್ರಯುಕ್ತ ನಡೆದ ವಾಲಿಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ....

ಸುಳ್ಯ: ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಕ್ಲೋಸ್‌ ದಿ ಕೇರ್‌ ಗ್ಯಾಪ್‌’ ಕಾರ್ಯಾಗಾರ

ನ್ಯೂಸ್‌ ನಾಟೌಟ್: ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ (ಡಿ.22) ‘ಕ್ಲೋಸ್‌ ದಿ ಕೇರ್‌ ಗ್ಯಾಪ್‌’ ಕಾರ್ಯಾಗಾರ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ...

ಸ್ನೇಹ ಶಾಲೆಯಲ್ಲಿ ಸೂರ್ಯಾಲಯದ ವಾರ್ಷಿಕೋತ್ಸವ, ಏನಿದು ಸೂರ್ಯನಿಗೆ ಪೂಜೆ..?

ನ್ಯೂಸ್ ನಾಟೌಟ್: ಕಲಿಕೆಯಲ್ಲಿ ಹಲವಾರು ವಿಧಗಳಿವೆ. ಆದರೆ ಪರಿಸರದ ಮಧ್ಯದಲ್ಲಿ ನಿಂತು ಸೂರ್ಯನಿಗೆ ನಮಸ್ಕಾರ ಮಾಡಿ ಪೂಜೆ ನಡೆಸೋದಂದ್ರೆ ಅದರ ವಿಶೇಷತೆಯೇ ವಿಭಿನ್ನ ಮತ್ತು ವಿಶೇಷ. ಅಂತಹ ಆಚರಣೆಯನ್ನು ಕಳೆದ ಕೆಲವು...

ಸುಳ್ಯ: ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ “ಐ ಆ್ಯಂಡ್ ಬಿಯಾಂಡ್: ಸಿಸ್ಟಮಿಕ್” ಕಾರ್ಯಾಗಾರ, ಗಣ್ಯರು ಭಾಗಿ

ನ್ಯೂಸ್‌ ನಾಟೌಟ್‌: ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗ ಮತ್ತು ಕರ್ನಾಟಕ ಆಪ್ತಾಲ್ಮಿಕ್ ಸೊಸೈಟಿ ಆಶ್ರಯದಲ್ಲಿ “ಐ ಆ್ಯಂಡ್ ಬಿಯಾಂಡ್: ಸಿಸ್ಟಮಿಕ್” ಎಂಬ ಶೀರ್ಷಿಕೆಯಡಿಯಲ್ಲಿ “ನೇತ್ರವಿಜ್ಞಾನ ಸಮ್ಮೇಳನ...

ಬೀದಿಯಲ್ಲಿ ಟೀ, ತಟ್ಟೆ ಇಡ್ಲಿ ಮಾರಿದ್ದೇಕೆ ಉಪನ್ಯಾಸಕರು..? ತರಗತಿಯಲ್ಲಿ ಪಾಠ ಮಾಡಬೇಕಿದ್ದ ಶಿಕ್ಷಕರು ಬೀದಿಗಿಳಿದದ್ದೇಕೆ?

ನ್ಯೂಸ್ ನಾಟೌಟ್ : ಟೀ ಬೇಕಾ ಟೀ.. ಹೊಟ್ಟೆ ತುಂಬಿಸಿಕೊಳ್ಳಲು ಬನ್ನಿ ತಟ್ಟೆ ಇಡ್ಲಿ ಸಿಗುತ್ತೆ ಎಂದು ಬೀದಿ ಬದಿಯಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದಾರೆ.ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಉಪನ್ಯಾಸಕರು...

ಸುಳ್ಯ: ನ್ಯಾಕ್ ತಂಡದಿಂದ ನಾಳೆ NMC ಭೇಟಿ, ಸಂವಾದದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮನವಿ

ನ್ಯೂಸ್ ನಾಟೌಟ್: ರಾಷ್ಟ್ರೀಯ ಶ್ರೇಯಾಂಕನ ಮತ್ತು ಮೌಲ್ಯಾಂಕನ ಮಂಡಳಿ (ನ್ಯಾಕ್) ತಂಡವು ಡಿ.14 ಮತ್ತು 15ರಂದು ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ನೆಹರೂ ಮೆಮೋರಿಯಲ್ ಕಾಲೇಜಿಗೆ (NMC) ಭೇಟಿ ನೀಡಲಿದೆ. ಗುರುವಾರ...

ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ, ಅತ್ಯುತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು

ನ್ಯೂಸ್ ನಾಟೌಟ್ : ಡಿ 9ರಂದು ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಅದ್ದೂರಿಯಾಗಿ ನಡೆಯಿತು. ವಿದ್ಯಾರ್ಥಿಗಳು ಈ ಕೂಟದಲ್ಲಿ ಅತ್ಯುತ್ಸಾಹ ಸಂಭ್ರಮದಿಂದ ಪಾಲ್ಗೊಂಡರು. ಕೂಟದ ಅಧ್ಯಕ್ಷತೆಯನ್ನು...

ಪುಟ್ಟ ಮಕ್ಕಳ ಕೈಗೆ ಬಿಸಿ ಎಣ್ಣೆ ಸುರಿದದ್ದೇಕೆ ಶಿಕ್ಷಕ..? ವಿದ್ಯಾರ್ಥಿಗಳು ಅಂತದ್ದೇನು ಮಾಡಿದ್ರು..? ಶಿಕ್ಷಣ ಇಲಾಖೆಯ ತನಿಖೆಯಲ್ಲಿ ಬಯಲಾದದ್ದೇನು?

ನ್ಯೂಸ್‌ ನಾಟೌಟ್‌: ಸರ್ಕಾರಿ ಶಾಲೆಯೊಂದರ 25 ಮಕ್ಕಳಿಗೆ ಬಲವಂತವಾಗಿ ಬಿಸಿ ಎಣ್ಣೆ ಸುರಿದು ಮಕ್ಕಳು ಪರಸ್ಪರರ ಅಂಗೈಗೆ ಬಿಸಿ ಎಣ್ಣೆಯಿಂದ ಸುಟ್ಟುಕೊಳ್ಳುವಂತೆ ಶಿಕ್ಷಕ ಶಿಕ್ಷಿಸಿದ ಅಮಾನವೀಯ ಘಟನೆ ಛತ್ತೀಸ್ ಗಢದ ಬಸ್ತರ್...

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ‘ಆಕರ್ಷಣ್ 2023’ , PUC ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ

ನ್ಯೂಸ್ ನಾಟೌಟ್: ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ‘ಆಕರ್ಷಣ್ 2023’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಡಿ. 2 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ...

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್, ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಪ್ರವೇಶ ಪರೀಕ್ಷಾ ತರಬೇತಿ, ಅರ್ಜಿ ಸಲ್ಲಿಸಲು ನ.30 ಕೊನೆಯ ದಿನ

ನ್ಯೂಸ್ ನಾಟೌಟ್: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ಎಜ್ಯುಕೇಷನಲ್ ಪ್ರಶಸ್ತಿ ಪಡೆದು ಉದ್ಯೋಗಕಾಂಕ್ಷಿಗಳ ಬದುಕಲ್ಲಿ ಹೊಸ ಭರವಸೆ ಮೂಡಿಸಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಮತ್ತೊಂದು ಸುವರ್ಣಾವಕಾಶದೊಂದಿಗೆ ನಿಮ್ಮ ಮುಂದಿದೆ....