ದಕ್ಷಿಣ ಕನ್ನಡ

ಬೆಳಾಲು ಕಾಡಿನಲ್ಲಿ ಸಿಕ್ಕಿದ್ದ ಹೆಣ್ಣು ಮಗುವಿನ ತಂದೆ ತಾಯಿ ಕೊನೆಗೂ ಪತ್ತೆ !!ವೈದ್ಯರಲ್ಲಿ ‘ತಾಯಿ ಕಾರ್ಡ್‌ ಕಾಣೆಯಾಗಿದೆ’ ಎಂದು ಹೇಳಿದ್ದ ಯುವತಿ!!ಅಷ್ಟಕ್ಕೂ ಕಾಡಿನಲ್ಲಿ ಮಗುವನ್ನು ಬಿಟ್ಟಿದ್ದೇಕೆ?

ನ್ಯೂಸ್‌ ನಾಟೌಟ್: ಕೆಲ ದಿನಗಳ ಹಿಂದೆ ಬೆಳಾಲು ಗ್ರಾಮದ ಕೊಡೋಳುಕೆರೆ ಮುಂಡೋಟ್ಟು ರಸ್ತೆ ಸಮೀಪವಿರುವ ಕಾಡಿನಲ್ಲಿ ಮೂರು ತಿಂಗಳ ಹೆಣ್ಣು ಮಗು ಪತ್ತೆಯಾಗಿರುವ ಸುದ್ದಿ ಇಡೀ ರಾಜ್ಯದಾದ್ಯಂತ ವ್ಯಾಪಿಸಿತ್ತು.ಈ ಪ್ರಕರಣದ ಕುರಿತು...

ಪೆರುವಾಜೆ/ಬೆಳ್ಳಾರೆ: ಪಿಡಿಒಗೆ ಜನ ತೋರಿಸಿದ ಪ್ರೀತಿ ನೋಡಿದ್ರೆ ನಿಮ್ಗೂ ಅಚ್ಚರಿಯಾಗುತ್ತೆ..!!ಬರೊಬ್ಬರಿ 11 ಕಿ.ಮೀ.ಮೆರವಣಿಗೆ!!ಗ್ರಾಮಸ್ಥರ ಅಕ್ಕರೆಗೆ ಕಣ್ಣೀರಾದ ಅಧಿಕಾರಿ!!

ನ್ಯೂಸ್‌ ನಾಟೌಟ್: ಬದುಕಿದ್ದಾಗ ಜನರ ಪ್ರೀತಿಯನ್ನ ಸಂಪಾದಿಸಬೇಕೇ ವಿನಃ ದುಡ್ಡನಲ್ಲ..ಅಧಿಕಾರಿಯಾಗಿದ್ದಾಗ ಜನರ ಸೇವೆಗೆ ಮುಂದಾದ್ರೆ ಕೊನೆಗೆ ಜನರೇ ದೇವರಂತೆ ಹೊತ್ತು ಮೆರವಣಿಗೆ ಮಾಡಬಲ್ಲರು ಅನ್ನೋದಕ್ಕೆ ಈ ಒಂದು ಘಟನೆಯೇ ಸಾಕ್ಷಿಯಾಗಿದೆ.ಈ ದೃಶ್ಯವನ್ನು...

ಸುಳ್ಯ:ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಗೌರಿಪುರಂ ದೇವಸ್ಥಾನಕ್ಕೆ ಭೇಟಿ: ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ

ನ್ಯೂಸ್‌ ನಾಟೌಟ್: ಸುಮಾರು 1300 ವರ್ಷಗಳ ಇತಿಹಾಸವಿರುವ , ದಕ್ಷಿಣದ ಕೊಲ್ಲೂರು ಎಂದೇ ಕರೆಯಲ್ಪಡುವ ಇತಿಹಾಸ ಪ್ರಸಿದ್ಧ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ....

ಗುತ್ತಿಗಾರು:ಲೆಕ್ಕಕ್ಕುಂಟು ಆಟಕ್ಕಿಲ್ಲದ ರಾಷ್ಟ್ರೀಕೃತ ಬ್ಯಾಂಕ್ ನ ಏಕೈಕ ಎಟಿಎಂ!!ಒಂದು ತಿಂಗಳಿನಿಂದ ಬಾಗಿಲು ಮುಚ್ಚಿರೋದನ್ನು ಕಂಡು ಗ್ರಾಹಕರ ಪರದಾಟ!

ನ್ಯೂಸ್‌ ನಾಟೌಟ್: ಗ್ರಾಹಕರ ಬೇಡಿಕೆಯಂತೆ ಕೆಲ ವರ್ಷಗಳ ಹಿಂದೆ ಗುತ್ತಿಗಾರಿನ ಮುಖ್ಯ ಪೇಟೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕಾರ್ಯ ನಿರ್ವಹಿಸುತ್ತಿತ್ತು.ಆದರೀಗ ಕಳೆದ ಒಂದು ತಿಂಗಳಿಂದ ಆ ಗ್ರಾಮದಲ್ಲಿರುವ ಒಂದೇ ಒಂದು ಎಟಿಎಂನ...

ವಿಟ್ಲ: ‘ನೀನು ಚೆನ್ನಾಗಿದ್ದೀಯಾ.. ಗುಡ್ಡೆಗೆ ಬರುತ್ತೀಯಾ’  ಎಂದ ಮಾಲೀಕ!ಬಾಲಕಿ ಜತೆ ಅನುಚಿತ ವರ್ತನೆ ಮಾಡಿದಾತನ ವಿರುದ್ಧ ದೂರು ದಾಖಲು

ನ್ಯೂಸ್‌ ನಾಟೌಟ್: ಅಪ್ರಾಪ್ತೆ ವಯಸ್ಸಿನ(೧೫ ವರ್ಷ) ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ ಮಾಲೀಕನ ವಿರುದ್ಧ ಪೋಕ್ಸೋ ಪ್ರಕರಣ  ದಾಖಲಾಗಿದೆ. ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ  ಜಿಲ್ಲೆ ಬಂಟ್ವಾಳ...

ಇಂದು(ಮಾ.24) ನಡೆದ SSLC ಗಣಿತ ಪರೀಕ್ಷೆಗೆ ದ.ಕ ದಲ್ಲಿ 233 ಮಕ್ಕಳು ಗೈರು..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್‌ ನಾಟೌಟ್: ಎಸೆಸೆಲ್ಸಿ ಪರೀಕ್ಷೆಯ ಎರಡನೇ ದಿನವಾದ ಸೋಮವಾರ(ಮಾ.24) ಗಣಿತ ಪರೀಕ್ಷೆ ನಡೆದಿದ್ದು, ದಕ್ಷಿಣ ಕನ್ನಡದಲ್ಲಿ 233 ಮಕ್ಕಳು ಗೈರು ಹಾಜರಾಗಿದ್ದಾರೆ ಎಂದು ವರದಿ ತಿಳಿಸಿದೆ. ದ.ಕ. ಜಿಲ್ಲೆಯಲ್ಲಿ ಗಣಿತ ಪರೀಕ್ಷೆಗೆ...

ಕಡಬದ ಲೋಕಾಯುಕ್ತ ಜನಸಂಪರ್ಕ ಸಭೆಗೆ ಜನರೇ ಇಲ್ಲ..? ಮಾಹಿತಿಯ ಕೊರತೆ..? 46 ಗ್ರಾಮಗಳಿಂದ ಕೇವಲ 7 ದೂರು ಸಲ್ಲಿಕೆ..!

ನ್ಯೂಸ್ ನಾಟೌಟ್: ಕಡಬ ತಾಲೂಕು ಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆ ಮಂಗಳೂರು ಲೋಕಾಯುಕ್ತ ವಿಭಾಗದ ಎಸ್​ಪಿ ಕುಮಾರ್‌ ಚಂದ್ರ ನೇತೃತ್ವದಲ್ಲಿ ಗುರುವಾರ(ಮಾ.20) ನಡೆದಿದ್ದು, 46 ಗ್ರಾಮಗಳಿಂದ ಕೇವಲ 7 ದೂರು ಅರ್ಜಿಗಳು...

ಮಾಣಿ-ಸಂಪಾಜೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಡಿಪಿಆರ್ ತಯಾರಿಸುವುದಕ್ಕೆ ಅನುಮೋದನೆ ;ದ.ಕ. ಸಂಸದ ಬ್ರಿಜೇಶ್ ಚೌಟ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದೇನು?

ನ್ಯೂಸ್‌ ನಾಟೌಟ್: ಮಾಣಿಯಿಂದ ಕೊಡಗಿನ ಗಡಿಭಾಗ ಸಂಪಾಜೆವರೆಗಿನ (Mani- Sampaje) ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ(DPR) ತಯಾರಿಸುವುದಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದೆ. ಈ ಕುರಿತಂತೆ ತಮ್ಮ...

ಪುತ್ತೂರಿನಲ್ಲಿ ಕಂಡಕ್ಟರ್ ಒಬ್ಬರು ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ಸ್ಪಷ್ಟನೆ ನೀಡಿದ KSRTC..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: KSRTC ಬಸ್ ಕಂಡಕ್ಟರ್ ಒಬ್ಬರು ವ್ಯಕ್ತಿಯೊಬ್ಬನ ಜೊತೆ ಅಮಾನವೀಯವಾಗಿ ನಡೆದುಕೊಂಡು ಆತನನ್ನು ಒದ್ದು ಬಸ್‌ ನಿಂದ ಕೆಳಗೆ ಇಳಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ...