ಕೊಡಗು

ಸಂಪಾಜೆ: ಅರ್ಚಕರ ಸ್ಕೂಟಿಯನ್ನು ಎತ್ತಿ ಬಿಸಾಡಿ ನೆಲಕಚ್ಚಿ ಮೆಟ್ಟಿ ಹಾಕಿದ ಕಾಡಾನೆ, ದೇವರ ಕಾರ್ಯಕ್ಕೆ ಬಂದವರ ಸ್ಕೂಟಿ ಪುಡಿ..ಪುಡಿ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ವಿಪರೀತ ಹೆಚ್ಚುತ್ತಿದೆ. ಮಾನವ ಹಾಗೂ ವನ್ಯ ಮೃಗಗಳ ನಡುವಿನ ಕದನ ಮುಂದುವರಿದಿದೆ. ಕೊಡಗು ಸಂಪಾಜೆಯ ಭಾಗದಲ್ಲೂ ಆನೆಗಳು ಕೃಷಿಕರಿಗೆ ವಿಪರೀತ ಉಪಟಳ ನೀಡುತ್ತಿದೆ....

ಶ್ರೀ ಭಗಂಡೇಶ್ವರ-ತಲಕಾವೇರಿ: ನ.8 ರಂದು ಶ್ರೀ ಮಹಾವಿಷ್ಣುಮೂರ್ತಿ ಕೋಲ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕೋರಿಕೆ

ನ್ಯೂಸ್ ನಾಟೌಟ್: ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷದ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ವಿಷ್ಣುಮೂರ್ತಿ ಕೋಲವನ್ನು ಈ ಸಲವೂ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ನ.8 ರಂದು ಬೆಳಗ್ಗೆ 10 ಗಂಟೆಗೆ ದೈವ ಕಾರ್ಯ...

ಸಂಪಾಜೆ: ಕಮರಿಗೆ ಜಾರಿದ ರಿಕ್ಷಾ, ಗ್ಲಾಸ್ ಸೇರಿದಂತೆ ಮುಂಭಾಗ ಜಖಂ

ನ್ಯೂಸ್ ನಾಟೌಟ್: ಸಂಪಾಜೆಯ ಗಡಿಕಲ್ಲು ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಕ್ಷಾವೊಂದು ಚರಂಡಿಗೆ ಜಾರಿದೆ. ಕಲ್ಲುಗುಂಡಿಯ ರಿಕ್ಷಾ ಎಂದು ತಿಳಿದು ಬಂದಿದೆ. ರಿಕ್ಷಾದ ಮುಂಭಾಗ, ಕನ್ನಡಿ ಪುಡಿಯಾಗಿದೆ. ಪ್ರಯಾಣಿಕರು ಪಾರಾಗಿದ್ದಾರೆ ಎಂದು...

ಸಂಪಾಜೆ: ತಡರಾತ್ರಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್ : ಸಂಪಾಜೆಯ ಬಳಿ ನಿನ್ನೆ ತಡರಾತ್ರಿ(ನ.02) ಕಾರೊಂದು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ನಡೆದಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರನ್ನು ಮೇಲೆತ್ತುವ ಕಾರ್ಯಾಚರಣೆ ನಡೆದಿದೆ.

ಮಡಿಕೇರಿ: ಕೊಲೆ ಆರೋಪಿಯನ್ನು ಮಹಜರು ನಡೆಸಲು ಕರೆದುಕೊಂಡು ಹೋಗಿದ್ದ ವೇಳೆ ಆರೋಪಿ ಎಸ್ಕೇಪ್..! ತೆಲಂಗಾಣದಲ್ಲಿ ಕೊಡಗು ಪೊಲೀಸರಿಗೆ ತಲೆ ನೋವು

ನ್ಯೂಸ್ ನಾಟೌಟ್: ಉದ್ಯಮಿ ರಮೇಶ್ ಕೊಲೆ‌ ಆರೋಪಿಯನ್ನು ಕೊಡಗು ಪೊಲೀಸರು ಮಹಜರು ನಡೆಸಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆತ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಇದು ಕೊಡಗು ಪೊಲೀಸರಿಗೆ ದೊಡ್ಡ ತಲೆ...

ಮಡಿಕೇರಿ: ಸೈಟ್ ತೋರಿಸಲು ಹೋದವನಿಗೆ ಸುಂದರಿ ಕಂಡು ಸಡನ್ ಮೂಡ್ ಚೇಂಜ್..! ಲೈಟಾಗಿ ಮಹಿಳೆಯ ಮೈ ಮುಟ್ಟಿದವನಿಗೆ ಪೊಲೀಸರಿಂದ ಬಾಸುಂಡೆ..!

ಮಡಿಕೇರಿ: ಸೈಟ್ ತೋರಿಸಲು ಹೋದವನಿಗೆ ಸುಂದರಿ ಕಂಡು ಸಡನ್ ಮೂಡ್ ಚೇಂಜ್..! ಲೈಟಾಗಿ ಮಹಿಳೆಯ ಮೈ ಮುಟ್ಟಿದವನಿಗೆ ಪೊಲೀಸರಿಂದ ಬಾಸುಂಡೆ..!ನ್ಯೂಸ್ ನಾಟೌಟ್: ಸೈಟ್ ತೋರಿಸಲು ಹೋದವನೊಬ್ಬ ಮಹಿಳೆಯ ಮೈ ಮುಟ್ಟಿ ಅಸಹ್ಯವಾಗಿ...

ಮಡಿಕೇರಿ: ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಯನ್ನು ಗಾಯಗೊಳಿಸಿದ್ದ ಪ್ರಕರಣ,ಬಂಟ್ವಾಳ ಮೂಲದ ಚಾಲಕ ಅರೆಸ್ಟ್

ನ್ಯೂಸ್ ನಾಟೌಟ್‌ : ಬಂಟ್ವಾಳ ಮೂಲದ ಚಾಲಕನೊಬ್ಬ ಸಂಚಾರಿ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಕಾರು ಹತ್ತಿಸಿ ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಕಾರು ಚಾಲಕ ನಝೀರ್(೨೭)ನನ್ನು ಪೊಲೀಸರು ಬಂಧಿಸಿದ್ದಾರೆ. ಅ.೨೦ರಂದು ಮಡಿಕೇರಿಯ...

ಸಂಪಾಜೆ: ಶಮಂತ್ ಕೆದಂಬಾಡಿ ರಾಜ್ಯ ಮಟ್ಟದ ಕಬಡ್ಡಿ ಕೂಟಕ್ಕೆ ಆಯ್ಕೆ, ಕೊಡಗು ಸಂಪಾಜೆ ಭಾಗಕ್ಕೆ ಕೀರ್ತಿ ಗರಿ

ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಪ್ರತಿಭಾನ್ವಿತ ಯುವ ಕಬಡ್ಡಿ ಆಟಗಾರ ಶಮಂತ್ ಕೆದಂಬಾಡಿ ಚೆನ್ನೈನಲ್ಲಿ ನಡೆಯಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅಂತರ್ ಕಾಲೇಜು ರಾಜ್ಯ ಮಟ್ಟದ ಕಬಡ್ಡಿ ಕೂಟಕ್ಕೆ...

ಕಳಗಿ ಬಾಲಚಂದ್ರ ಕೊಲೆ ಆರೋಪಿಗಳಿಗೆ ಶಿಕ್ಷೆ ಪ್ರಕಟ, ಜೀವಾವಧಿ + ದಂಡ ಕಟ್ಟಲು ಆದೇಶ

ನ್ಯೂಸ್ ನಾಟೌಟ್: ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 2019 ಮಾರ್ಚ್‌ 19 ರಂದು ಸಂಪಾಜೆ ಗ್ರಾಮ...

ಮಡಿಕೇರಿ: ಮಾಜಿ ಸಚಿವರೊಬ್ಬರ ಮಗನ ಲೈನ್ ಮನೆಯಲ್ಲಿದ್ದ ಅಸ್ಸಾಂ ಕಾರ್ಮಿಕರಿಂದ ಗೋಮಾಂಸ ಮಾರಾಟ ಯತ್ನ, ಸಿಡಿದೆದ್ದ ಹಿಂದೂ ಪರ ಸಂಘಟನೆಗಳು

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬಿಳಿಗೇರಿಯಲ್ಲಿ ಅಸ್ಸಾಂ ಕಾರ್ಮಿಕರು ಗೋಮಾಂಸ ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸರು...