ಉಡುಪಿ

‘ನಾನು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ರು’ ಎಂದು ಬೇಸರಿಸಿಕೊಂಡ ರಘುಪತಿ ಭಟ್..! 6 ವರ್ಷ ರಘುಪತಿ ಭಟ್ ಬಿಜೆಪಿಯಿಂದ ವಜಾ..?

ನ್ಯೂಸ್‌ ನಾಟೌಟ್‌: ಶಿಸ್ತು ಸಮಿತಿಯ ನೋಟಿಸ್ ಈವರೆಗೂ ನನಗೆ ತಲುಪಿಲ್ಲ. ಮಾಧ್ಯಮಗಳ ಮೂಲಕ ಉಚ್ಚಾಟನೆ ಎಂದು ಗೊತ್ತಾಯಿತು ಎಂದು ಬಿಜೆಪಿಯಲ್ಲಿ ರೆಬಲ್ ಆಗಿ ಪದವಿದರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ರಘುಪತಿ ಭಟ್ ಹೇಳಿದ್ದಾರೆ....

ಉಡುಪಿ: ನಡು ರಸ್ತೆಯಲ್ಲೇ ಝಳಪಿಸಿದ ತಲ್ವಾರ್‌, ಗುಂಪುಗಳ ನಡುವೆ ಮಾರಾಮಾರಿ..! ಗ್ಯಾಂಗ್‌ವಾರ್‌ ಬಗ್ಗೆ ಜಿಲ್ಲಾ ಎಸ್ಪಿ ಹೇಳಿದ್ದೇನು..?

ನ್ಯೂಸ್‌ ನಾಟೌಟ್‌: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ನಡು ರಸ್ತೆಯಲ್ಲೇ ಲಾಂಗ್‌ ಮಚ್ಚು ಝಳಪಿಸಿದ ಘಟನೆ ಉಡುಪಿ ನಗರದ ಕುಂಜಿಬೆಟ್ಟು ಎಂಬಲ್ಲಿ ಕಳೆದ ಶನಿವಾರ ರಾತ್ರಿ (ಮೇ ೧೮ರಂದು) ನಡೆದಿದ್ದು...

ಕರಾವಳಿ: ಮೇ.22 ವರೆಗೆ ಮೀನುಗಾರಿಕೆ ತೆರಳದಂತೆ ಜಿಲ್ಲಾಡಳಿತ ಖಡಕ್ ಸೂಚನೆ..! ಜಿಲ್ಲಾಡಳಿತ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮೇ 22 ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರಿಗೂ...

72 ಗಂಟೆ ತಾಯಿ ಶವದೊಂದಿಗೆ ಕಳೆದ ಪುತ್ರಿ..! ಅಮ್ಮನ ಕೊಳೆತ ಶವದ ಜೊತೆಯೇ ಆಕೆ ಮೂರು ದಿನ ಕಳೆದಿದ್ದೇಗೆ..? ಸ್ಥಳೀಯರ ರಕ್ಷಣೆ ಹೊರತಾಗಿಯೂ ಉಸಿರು ಚೆಲ್ಲಿದ ಮಗಳು

ನ್ಯೂಸ್ ನಾಟೌಟ್: ಜೀವನದಲ್ಲಿ ನಾವು ಎಷ್ಟೋ ಕಷ್ಟಗಳನ್ನು ಅನುಭವಿಸುತ್ತೇವೆ. ಆದರೆ ಇಲ್ಲೊಂದು ಕಡೆ ತಾಯಿ-ಮಗಳು ಅನುಭವಿಸಿದ ಕಷ್ಟದ ಎದುರು ನಮ್ಮ ಕಷ್ಟ ಏನಿಲ್ಲ ಅನ್ನಿಸಿಬಿಡುತ್ತೆ. ಹೌದು, ಮಗಳು ವಿಶೇಷ ಚೇತನ ಯುವತಿ,...

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಕೈದಿಗೆ ಹೃದಯಾಘಾತ..! ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತ್ಯು..!

ನ್ಯೂಸ್ ನಾಟೌಟ್: ವಿಚಾರಣಾಧೀನ ಕೈದಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮೇ.12 ರಂದು ನಡೆದಿದೆ. ಅನುಪ್ ಶೆಟ್ಟಿ (38) ಮೃತಪಟ್ಟ ವಿಚಾರಣಾಧೀನ ಕೈದಿ ಎಂದು ಪೊಲೀಸರು ಮಾಹಿತಿ...

ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, ಇಂದಿನಿಂದ(ಎ.21) 2 ದಿನ ವ್ಯಾಪಕ ಮಳೆ ಸಾಧ್ಯತೆ

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಎರಡು ದಿನ ವ್ಯಾಪಕ ಮಳೆಯಾಗಲಿದ್ದು,ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೊಹಾಗೂ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ನೀಡಿದೆ. ಏ.21ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ...

ದಕ್ಷಿಣ ಕನ್ನಡ: ದುರ್ಗಾಪರಮೇಶ್ವರಿಯ ರಥ ಹೋಗುವ ದಾರಿಯಲ್ಲಿ ಅಡ್ಡಲಾಗಿ ವಾಹನ ನಿಲ್ಲಿಸಿದ ಜನ..! ಆಕ್ರೋಶಗೊಂಡ ಭಕ್ತರು ಮಾಡಿದ್ದೇನು..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನಗಳನ್ನು ಎಲ್ಲರೂ ಸೇರಿ ಕಾರನ್ನು ಎತ್ತಿ ಮೇಲೆ ಇಟ್ಟ ಘಟನೆ ವರದಿಯಾಗಿದೆ. ಕಾರು ಜಖಂ ಗೊಂಡಿದ್ದು ಘಟನೆ ಇತ್ತೀಚೆಗೆ ನಡೆದ ದಕ್ಷಿಣ...