ದೇಶ-ವಿದೇಶ

21 ಮಂದಿ ಪ್ರಯಾಣಿಕರಿದ್ದ ಹಾಟ್​ ಏರ್​ ಬಲೂನ್ ನಲ್ಲಿ ಬೆಂಕಿ..! ಆಗಸದಲ್ಲಿ ನಡೆದ ಘೋರ ದುರಂತದ ವಿಡಿಯೋ ವೈರಲ್..!

ನ್ಯೂಸ್ ನಾಟೌಟ್ : ಆಗಸದಲ್ಲಿ ಹಾಟ್​ ಏರ್​ ಬಲೂನ್ ​ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು, 8 ಮಂದಿ ಜೀವ ಕಳೆದುಕೊಂಡಿರುವ ಘಟನೆ ಘಟನೆ ಬ್ರೆಜಿನಲ್​ನಲ್ಲಿ ನಡೆದಿದೆ. ಏರ್​ ಬಲೂನ್​ನಲ್ಲಿ 21 ಜನರಿದ್ದ...

ಪಹಲ್ಗಾಮ್ ದಾಳಿಯ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಪತ್ತೆ, ಅರೆಸ್ಟ್‌..! ಬಂಧಿತರಿಂದ ರಹಸ್ಯ ಮಾಹಿತಿ ಬಹಿರಂಗ..!

ನ್ಯೂಸ್ ನಾಟೌಟ್ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪ್ರವಾಸಿಗರ ಮೇಲೆ ದಾಳಿ (Pahalgam Attack) ನಡೆಸಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ (NIA) ಅಧಿಕಾರಿಗಳು ಹಲವು ದಿನಗಳ...

ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ..! ಇರಾನ್ 3 ಅಣುಸ್ಥಾವರಗಳ ಮೇಲೆ ವೈಮಾನಿಕ ಬಾಂಬ್ ದಾಳಿ..!

ನ್ಯೂಸ್ ನಾಟೌಟ್ : ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಹಾತಿರುವು ಪಡೆದುಕೊಂಡಿದ್ದು, ಸಂಘರ್ಷಕ್ಕೆ ವಿಶ್ವದ ದೊಡ್ಣ ಅಮೆರಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಇರಾನ್ ರಾಷ್ಟ್ರ 3 ಅಣುಸ್ಥಾವರಗಳ ಮೇಲೆ ಅಮೆರಿಕಾ ವೈಮಾನಿಕ...

ಇಂದು(ಜೂ.20) ಕೂಡ ಹಲವು ಏರ್ ಇಂಡಿಯಾ ವಿಮಾನಗಳ ಸಂಚಾರ ರದ್ದು..! ವಿಮಾನಯಾನ ಸಂಸ್ಥೆಗೆ ಸಾಲು-ಸಾಲು ಸವಾಲು..!

ನ್ಯೂಸ್ ನಾಟೌಟ್: ನಿರ್ವಹಣೆ, ತಾಂತ್ರಿಕ ದೋಷ, ಕೆಟ್ಟ ಹವಾಮಾನ ಮತ್ತು ವಾಯುಪ್ರದೇಶದ ನಿರ್ಬಂಧಗಳು ಮುಂತಾದ ಕಾರಣಗಳಿಂದ ಇಂದು(ಜೂ.20) ಹಲವು ಏರ್ ಇಂಡಿಯಾ ವಿಮಾನಗಳು ರದ್ದಾಗಿವೆ. ಜೂನ್ 21 ಮತ್ತು ಜುಲೈ 15...

ಇರಾನ್ ಜೊತೆಗಿನ ಸಂಘರ್ಷದಿಂದ ನನ್ನ ಮಗನ ಮದುವೆ ಮತ್ತೆ ಮುಂದೂಡಬೇಕಾಯ್ತು ಎಂದ ಇಸ್ರೆಲ್ ಪ್ರಧಾನಿ..! ಬೆಂಜಮಿನ್ ನೆತನ್ಯಾಹು ಹೇಳಿಕೆಗೆ ಇಸ್ರೇಲ್ ಪ್ರಜೆಗಳಿಂದಲೇ ವಿರೋಧ..!

ನ್ಯೂಸ್ ನಾಟೌಟ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ಜೊತೆಗಿನ ಸಂಘರ್ಷದಿಂದ ನನ್ನ ಮಗನ ಮದುವೆಯನ್ನು ಎರಡನೇ ಬಾರಿಗೆ ಮುಂದೂಡಬೇಕಾಯಿತು ಎಂದು ನೀಡಿರುವ...

ಪಾಕಿಸ್ತಾನಕ್ಕೆ 5ನೇ ತಲೆಮಾರಿನ ಫೈಟರ್ ಜೆಟ್‌ ಪೂರೈಸಲು ಚೀನಾದ ಜೊತೆ ದೊಡ್ಡ ಒಪ್ಪಂದ..! 6 ತಿಂಗಳಿನಿಂದ ಚೀನಾದಲ್ಲಿ ತರಬೇತಿ ಪಡೆಯುತ್ತಿರುವ ಪಾಕ್ ಸೈನಿಕರು..!

ನ್ಯೂಸ್ ನಾಟೌಟ್: ಭಾರತವು ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್...

ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ..! ಕೋರ್ಟ್ ಗೆ ರಹಸ್ಯ ಮಾಹಿತಿ ಹಂಚಿಕೊಂಡ ಸ್ವಯಂ ಘೋಷಿತ ದೇವಮಾನವನ ಶಿಷ್ಯರು..!

ನ್ಯೂಸ್ ನಾಟೌಟ್: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020ರಲ್ಲಿ ಕೈಲಾಸ ರಾಷ್ಟ್ರ ಘೋಷಿಸಿದ್ದರು. ಆದರೆ ಅದೆಲ್ಲಿದೆ ಅನ್ನೋ ಪ್ರಶ್ನೆ ಇತ್ತು. ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗವನ್ನು ಅವರ ಶಿಷ್ಯರೇ ಈಗ...

ಇರಾನ್, ಇಸ್ರೇಲ್ ಯುದ್ಧ ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಷ್ಯಾ..! ಅಮೆರಿಕಕ್ಕೆ ವ್ಲಾಡಿಮಿರ್‌‌ ಪುಟಿನ್ ವಾರ್ನಿಂಗ್..!

ನ್ಯೂಸ್ ನಾಟೌಟ್: ಇರಾನ್, ಇಸ್ರೇಲ್ ನಡುವೆ ಉದ್ಭವಿಸಿರುವ ಬಿಕ್ಕಟಿನ ಮಧ್ಯಸ್ಥಿಕೆ ವಹಿಸಲು ರಷ್ಯಾ ಸಿದ್ಧ ಎಂದು ವ್ಲಾಡಿಮಿರ್‌‌ ಪುಟಿನ್ ಹೇಳಿದ್ದಾರೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಬೊಗ್ದನೋವ್ ತಿಳಿಸಿದ್ದಾರೆ....

ಏರ್ ಇಂಡಿಯಾ ವಿಮಾನ ದುರಂತದ 215 ಮಂದಿಯ ಡಿಎನ್‌ ಎ ಮ್ಯಾಚ್‌, 198 ಮೃತದೇಹ ಹಸ್ತಾಂತರ

ನ್ಯೂಸ್ ನಾಟೌಟ್: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಈವರೆಗೆ ಒಟ್ಟು 215 ಮಂದಿ ಗುರುತು ಪತ್ತೆಯಾಗಿದ್ದು, 198 ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್...

ಆ್ಯಪಲ್, ಫೇಸ್‌ಬುಕ್, ಗೂಗಲ್ ನ 16 ಶತಕೋಟಿ ಪಾಸ್‌ ವರ್ಡ್ ಗಳ ಸೋರಿಕೆ..! ಸಂದೇಶಗಳಲ್ಲಿ ಬಂದ ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಫೇಸ್ ಬುಕ್ ವಾರ್ನಿಂಗ್..!

ನ್ಯೂಸ್ ನಾಟೌಟ್: ಆ್ಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ. ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184...