ದೇಶ-ವಿದೇಶ

ಮನೆಗೆಲಸದ ನಡುವೆ ರೀಲ್ಸ್ ಮಾಡಲು ಸಮಯವೇ ಸಿಗುತ್ತಿಲ್ಲವೆಂದು ಗಂಡನ ಮೇಲೆ ಪೊಲೀಸ್ ದೂರು ಕೊಟ್ಟ ಪತ್ನಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಗಂಡನಿಂದಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಇಬ್ಬರು ಫಾಲೋವರ್ ಗಳು ಕಡಿಮೆಯಾಗಿದ್ದಾರೆ ಎಂಬ ಕಾರಣಕ್ಕೇ ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧವೇ ಪೊಲೀಸ್ ದೂರು ನೀಡಿರುವ ಘಟನೆ ವರದಿಯಾಗಿದೆ. ಉತ್ತರ...

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕಾರು ಹತ್ತಿಸಿದ ವ್ಯಕ್ತಿ..! ಮಹಿಳಾ ಕಾನ್ ಸ್ಟೇಬಲ್ ಸಾವು, ಇಬ್ಬರು ಇನ್ಸ್‌ ಪೆಕ್ಟರ್‌ ಗಳಿಗೆ ಗಂಭೀರ ಗಾಯ..!

ನ್ಯೂಸ್ ನಾಟೌಟ್: ಅತೀ ವೇಗವಾಗಿ ಬಂದ ಎಸ್ ಯುವಿ ಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು ಇಬ್ಬರು ಇನ್ಸ್‌ ಪೆಕ್ಟರ್‌ ಗಳು...

ಗಂಡನ ಹತ್ಯೆ ಆರೋಪಿಯನ್ನು ತಾನೇ ಪತ್ತೆ ಹಚ್ಚಿದ ಹೆಂಡತಿ..! ಪೊಲೀಸರಿಂದ ಶ್ಲಾಘನೆ..!

ನ್ಯೂಸ್ ನಾಟೌಟ್: ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಂಭೀರ ಪ್ರಕರಣದಲ್ಲಿ, ಗಂಡನ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚಿದ್ದು ಅವನ ಪತ್ನಿಯೇ ಎಂಬುದು ವಿಶೇಷ. ದೀಪಕ್ ಎಂಬ ನೇಪಾಳ ಮೂಲದ...

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ ಎಂದು ಹೊಗಳಿದ ಅಮೆರಿಕ..! ಪಾಕಿಸ್ತಾನ ಸೇನಾ ಮುಖ್ಯಸ್ಥನನ್ನು ಆಹ್ವಾನಿಸಲು ಟ್ರಂಪ್ ಮುಂದಾಗಿದ್ದಾರೆ ಎಂದ ಅಮೆರಿಕಾ ಸೇನಾ ಕಮಾಂಡರ್..!

ನ್ಯೂಸ್ ನಾಟೌಟ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಅದ್ಭುತ ಪಾಲುದಾರ ಎಂದು ಅಮೆರಿಕಾದ ಸೆಂಟ್ರಲ್ ಕಮಾಂಡ್ (ಸೆಂಟ್‌ ಕಾಮ್) ನ ಕಮಾಂಡರ್ ಜನರಲ್ ಮೈಕೆಲ್ ಕುರಿಲ್ಲಾ ಬಣ್ಣಿಸಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ...

ಟೋಲ್ ಗೇಟ್ ತೆರಿಗೆಯಲ್ಲಿ ಮಹತ್ವದ ಬದಲಾವಣೆ..! ಹೇಗಿರಲಿದೆ ಕಿಲೋಮೀಟರ್ ಆಧಾರಿತ ಹೊಸ ಟೋಲ್ ವ್ಯವಸ್ಥೆ..?

ನ್ಯೂಸ್ ನಾಟೌಟ್: ಭಾರತ ಸರ್ಕಾರ ಭಾರತದಲ್ಲಿ ಹೊಸ ಟೋಲ್ ನೀತಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ (Kilometer-Based Toll Tax Policy) ಜಾರಿಗೆ ತರಲು ರಾಷ್ಟ್ರೀಯ...

ಚಾಕೊಲೇಟ್​ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ..! ಇಟ್ಟಿಗೆಯಿಂದ ಹೊಡೆದು, ಬಾಯಿಗೆ ಎಲೆಗಳನ್ನು ತುರುಕಿದ್ದ ಕಿರಾತಕ..!

ನ್ಯೂಸ್‌ ನಾಟೌಟ್‌: ಚಾಕೊಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಪಕ್ಕದ ಮನೆಯ ವ್ಯಕ್ತಿ ಬಾಲಕಿಗೆ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ಇಟ್ಟಿಗೆಯಿಂದ...

ವಿಕೃತವಾಗಿ ಸೂಟ್‌ ಕೇಸ್‌ ನಲ್ಲಿ ಮಹಿಳೆಯ ಮೃತದೇಹ ಪತ್ತೆ..! ಕಾಲು, ಕೈ, ತಲೆಯನ್ನು ಬೇರೆ ಬೇರೆಯೆ ಇರಿಸಲಾಗಿತ್ತು..!

ನ್ಯೂಸ್‌ ನಾಟೌಟ್‌: ವಿಚಿತ್ರವಾಗಿ ಸೂಟ್‌ ಕೇಸ್‌ ವೊಂದರಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ವಯಸ್ಸು ಸುಮಾರು 25-28...

ಲಿವ್-ಇನ್ ಸಂಬಂಧದಲ್ಲಿದ್ದ ಮಗಳನ್ನು ಕೊಂದು ಕಾಡಿನಲ್ಲಿ ಬೆಂಕಿ ಹಚ್ಚಿದ ತಂದೆ..! ಪೊಲೀಸರ ಕಾರ್ಯಾಚರಣೆಯಲ್ಲಿ ಗೊತ್ತಾದದ್ದೇನು..?

ನ್ಯೂಸ್‌ ನಾಟೌಟ್‌: ಕಾಡೊಂದರಲ್ಲಿ ಮಹಿಳೆಯ ಅರೆಬೆಂದ ಶವ ಪತ್ತೆಯಾಗಿತ್ತು. ಇದೀಗ ಅದು ಮರ್ಯಾದಾ ಹತ್ಯೆ ಎಂಬುದು ತಿಳಿದುಬಂದಿದೆ. ಯುವತಿ ಲಿವ್ ಇನ್ ರಿಲೇಷನ್ ನಲ್ಲಿದ್ದಳು, ಅದು ತಿಳಿದ ಬಳಿಕ ಕೋಪಗೊಂಡ ತಂದೆ...

ಬೆಂಕಿಯಿಂದ ತಪ್ಪಿಸಿಕೊಳ್ಳಲು 7ನೇ ಮಹಡಿಯಿಂದ ಇಬ್ಬರು ಮಕ್ಕಳನ್ನು ಹಿಡಿದುಕೊಂಡು ಜಿಗಿದ ತಂದೆ..! ಮೂವರೂ ಸಾವು..!

ನ್ಯೂಸ್‌ ನಾಟೌಟ್‌: ಬಹು ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿದ್ದ ತಮ್ಮ ನಿವಾಸದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ತಪ್ಪಿಸಿಕೊಳ್ಳಲು ತಮ್ಮ 10 ವರ್ಷದ ಪುತ್ರ ಹಾಗೂ ಪುತ್ರಿಯೊಂದಿಗೆ ವ್ಯಕ್ತಿಯೊಬ್ಬರು ಏಳನೆ ಅಂತಸ್ತಿನ ಬಾಲ್ಕನಿಯಿಂದ ಕೆಳಕ್ಕೆ...

ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ತಾಯಿ-ಮಗನಿಂದ ಯುವತಿಗೆ ಬೆದರಿಕೆ..! ಖಾಸಗಿ ಭಾಗಕ್ಕೆ ರಾಡ್ ಹಾಕಿ 6 ತಿಂಗಳಿನಿಂದ ಚಿತ್ರಹಿಂಸೆ..!

ನ್ಯೂಸ್‌ ನಾಟೌಟ್‌: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಎಂಬಲ್ಲಿನ ಯುವತಿಯೊಬ್ಬಳ ಮೇಲೆ ನಡೆದ ಕ್ರೌರ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಬಾರ್ ಡ್ಯಾನ್ಸರ್​ ಆಗಲು ತಾಯಿ-ಮಗ ಯುವತಿಯನ್ನು...