ದೇಶ-ವಿದೇಶ

ಇಂದಿನಿಂದ(ಜೂ.15) ಪ್ರಧಾನಿ ಮೋದಿ ವಿದೇಶ ಪ್ರವಾಸ..! ಭಾರತದೊಂದಿಗೆ ರಾಜತಾಂತ್ರಿಕ ತಿಕ್ಕಾಟ ನಡೆಸಿದ್ದ ಕೆನಡಾಕ್ಕೂ ಮೋದಿ ಭೇಟಿ..!

ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ರಾಜತಾಂತ್ರಿಕ ತಿಕ್ಕಾಟದ ಬಳಿಕ ಮೊದಲ ಬಾರಿಗೆ ಕೆನಡಾ ದೇಶಕ್ಕೂ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ...

ವಿಮಾನ ದುರಂತದ ಬೆನ್ನಲ್ಲೇ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ..! ಪೈಲೆಟ್ ಮತ್ತು ಮಗು ಸೇರಿ 7 ಮಂದಿ ಸಾವು.!

ನ್ಯೂಸ್ ನಾಟೌಟ್: ಕೇದಾರನಾಥಕ್ಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಗೌರಿಕುಂಡ ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 7 ಮಂದಿ ಸಾವನ್ನಪ್ಪಿದ ಘಟನೆ ಇಂದು(ಜೂ.15) ನಡೆದಿದೆ. ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ತ್ರಿಜುಗಿನಾರಾಯಣ...

ವಿಮಾನ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ..! 12 ಮೃತದೇಹಗಳು ಮಾತ್ರ ಹಸ್ತಾಂತರ..!

ನ್ಯೂಸ್ ನಾಟೌಟ್: ವಿಜಯ್ ರೂಪಾನಿ ಡಿಎನ್‌ ಎ ಮ್ಯಾಚ್ ಇನ್ನು ಸಿಕ್ಕಿಲ್ಲ. ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ಸಿವಿಲ್ ಆಸ್ಪತ್ರೆ ಹೆಚ್ಚುವರಿ ಸೂಪರ್ ಇಂಟೆಂಡೆಂಟ್ ಡಾ....

ಏರ್‌ ಇಂಡಿಯಾ ವಿಮಾನ ದುರಂತದ ತನಿಖೆಗೆ 3 ತಿಂಗಳ ಡೆಡ್‌ ಲೈನ್..! ಬ್ಲ್ಯಾಕ್‌ ಬಾಕ್ಸ್‌ ದತ್ತಾಂಶವನ್ನು ಡಿಕೋಡ್‌ ಮಾಡಲಾಗುತ್ತಿದೆ ಎಂದ ಕೇಂದ್ರ ವಿಮಾನಯಾನ ಸಚಿವ

ನ್ಯೂಸ್ ನಾಟೌಟ್ : ಜೂನ್‌ 12ರಂದು ಅಹಮದಾಬಾದ್‌ನ ಮೇಘನಿನಗರದಲ್ಲಿ ಸಂಭವಿಸಿದ ವಿಮಾನ ದುರಂತ (Air India Plane Crash) ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ನಿಯೋಜಿಸಲಾಗಿದೆ. ಕೇಂದ್ರ ಗೃಹಸಚಿವಾಲಯ ಕಾರ್ಯದರ್ಶಿ...

ವಿಮಾನ ದುರಂತದಲ್ಲಿ ಕ್ಯಾಪ್ಟನ್‌ ಸುಮಿತ್‌ ನ ಕೊನೆ ಕ್ಷಣದ ಆಡಿಯೋ ಲಭ್ಯ..! ಅಷ್ಟಕ್ಕೂ ವಿಮಾನದೊಳಗೆ ನಡೆದದ್ದೇನು..?

ನ್ಯೂಸ್ ನಾಟೌಟ್ : ಅಹಮದಾಬಾದ್‌ನಲ್ಲಿ ವಿಮಾನ ದುರಂತದ ಕೊನೆ ಕ್ಷಣಗಳಲ್ಲಿ ಏರ್ ಇಂಡಿಯಾ ಪೈಲಟ್ ಸುಮಿತ್ ಸಭರ್ವಾಲ್ ಎಟಿಸಿಗೆ (ATC) ನೀಡಿದ ಕೊನೆ ಸಂದೇಶದ ಆಡಿಯೋ ಲಭ್ಯವಾಗಿದೆ. ಕೇವಲ 5 ಸೆಕೆಂಡ್‌ಗಳ...

ವಿಮಾನ ದುರಂತದಲ್ಲಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆ‌ ಎದುರು ಪ್ರೇಮಿಯ ಆಕ್ರಂದನ..! ಮನಕಲಕುವ ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಗುಜರಾತ್ ​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ ​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್ ​ಲೈನರ್​ ವಿಮಾನದಲ್ಲಿ...

ದೇಶದಲ್ಲೇ ಅತಿ ಹೆಚ್ಚು ಆನ್‌ ಲೈನ್ ಲೈಂಗಿಕ ದೌರ್ಜನ್ಯಕ್ಕೆ ಕರ್ನಾಟಕದ ಮಕ್ಕಳು ಬಲಿ..! ಆತಂಕಕಾರಿ ಮಾಹಿತಿ ಬಹಿರಂಗ..!

ನ್ಯೂಸ್ ನಾಟೌಟ್ : ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಆನ್‌ ಲೈನ್ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಬಲಿಯಾಗುತ್ತಿದ್ದಾರೆ, ಆದರೆ ಹೆಚ್ಚಿನ ಪೋಷಕರು, ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳು ಸಹ ಅಂತಹ...

ರೀಲ್ಸ್‌ ಗಾಗಿ ರಸ್ತೆಯಲ್ಲೇ ಜನರಿಗೆ ಬಿಯರ್‌ ಹಂಚಿದ್ದ ಯುವಕರು..! 7 ಮಂದಿ ಅರೆಸ್ಟ್..!

ನ್ಯೂಸ್ ನಾಟೌಟ್ : ಇತ್ತೀಚೆಗೆ ಜೈಪುರ್‌ ನಲ್ಲಿ ರೀಲ್ಸ್ ಹುಚ್ಚಾಟವೊಂದು ನಡೆದಿದ್ದು, ಜೂನ್‌ 6ರಂದು ಯುಟ್ಯೂಬ್ ಇನ್‌ ಫ್ಲೂಯೆನ್ಸರ್‌ ರೀಲ್ಸ್‌ ಗಾಗಿ ಹಾಡಹಗಲೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಬಿಯರ್‌ ಹಂಚಿರುವುದು...

ಏರ್‌ ಇಂಡಿಯಾ ವಿಮಾನ ದುರಂತದ ಸಾವಿನ ಸಂಖ್ಯೆ 274ಕ್ಕೆ ಏರಿಕೆ..! ಮತ್ತಷ್ಟು ಹೆಚ್ಚಾಗುವ ಆತಂಕ..!

ನ್ಯೂಸ್ ನಾಟೌಟ್ : ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ಬೋಯಿಂಗ್‌ ಡ್ರೀಮ್‌ ಲೈನರ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್‌ ಹಾಗೂ ಸಿಬ್ಬಂದಿ,...

ಕಂಪೆನಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಭರ್ಜರಿ ಗಿಫ್ಟ್‌..!  25 ಸಿಬ್ಬಂದಿಗೆ ಕಾರು ಉಡುಗೊರೆ ನೀಡಿದ ಸಂಸ್ಥೆಯ ಮಾಲೀಕ

ನ್ಯೂಸ್ ನಾಟೌಟ್ : ಕೆಲವೊಂದು ಸಂಸ್ಥೆಗಳು ಬೆಳೆದು ಉನ್ನತಮಟ್ಟಕ್ಕೇರಿದಾಗ ಅದರ ಹಿಂದೆ ಪರಿಶ್ರಮ ಪಟ್ಟವರಿಗೂ ಅದರ ಪಾಲು ಸಲ್ಲಬೇಕು ಎಂಬ ನಿಯತ್ತು ಇರುತ್ತದೆ. ಈ ಪಟ್ಟಿಗೆ ಚೆನ್ನೈನ ಖಾಸಗಿ ಕಂಪನಿಯೊಂದು ಸೇರ್ಪಡೆಯಾಗಿದೆ....